ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೊರಗಿನ ವಠಾರದಲ್ಲಿ ಕುಳಿತುಕೊಂಡು ಏನೇನೋ ಯೋ ಚನಮಾಡತೂಡಗಿದನು. ಪ್ರಕೃತ ವಿಸತ್ತಿನಲ್ಲಿ ಹಠಾತ್‌ ಕೈ ಹಾಕಿ ಕಲಸ ಮಾಡುವುದಾದರೆ, ಕೆಲಸವು ಸಫಲವಾಗುವದಕ್ಕೆ ಬದಲಾ ಗಿ ವಿಫಲವಾಗುವದು ಮಾತ್ರವೇ ಅಲ್ಲದೇ ಅನೇಕ ವಿಪತ್ರ ರಂಪರೆಗಳನ್ನು ತಂದೊಡ್ಡುವುದು, ಆದುದರಿಂದ ಈ ಲ್ಲ ಮೆಲ್ಲನೆ ಒಂದಾಗುತಲೊಂದು ಕಲಸವನ್ನು ಸಾಂಗವಾಗಿ ನೆರವೇರುವ ಉಪಾಯವನ್ನು ಹುಡುಕುವುದು ಒಳ್ಳೆಯದು ಪ್ರಕೃತ ಸ್ಥಿತಿಗಳನ್ನು ನೋಡಿದರೆ ಆಮೇಲೆಯೇ ರೇವ ತಿಯನ್ನು ಆಪಹರಿಸಿಕೊಂಡು ಹೋಗಿರಬೇಕು. ಅದರ ಲ್ಲಿ ಆವ ವಿಧವಾದ ಸಂಶಯವೂ ಇರಲಾರದು, ಎಂ ದು ದೇವೇಂದ್ರನು ಯೋಚಿಸಿ ತಿಳಿದನು. ಇದಕ್ಕಾಗಿಯೇ ಆಮಲೆಯು ದೇವೇಂದ್ರನಿಗೆ, ನನ ಕಾಗದವು ಓದಿ ಮುಗಿಸುವುದರೊಳಗಾಗಿಯೇ ನಿನ್ನನ್ನು ನಾನು ಪರಾಜಿತನನ್ನಾಗಿ ಮಾಡುವೆನು, ಎಂ ದು ಕಾಗದದಲ್ಲಿ ಬರೆದಳಲ್ಲವೇ ? ರೇವತಿಯು ಪತ್ತೇದಾ ರನ ಹೆಂಡತಿ - ಆಕೆಯನ್ನು ಮನೆಯಿಂದ ಹೊರಪಡಿಸು ವುದು ಸಾಮಾನ್ಯವಲ್ಲ. ಆಮೇಲೆಯು ವಿಶೇಷವಾದ ಸ ಹಸವನ್ನೇ ಉಪಯೋಗಿಸಿ ತನ್ನ ಮನೋರಥವನ್ನು ನೆರ ವೇರಿಸಿ ಕೊಂಡಿರುವಳು.ಈ ಸಮಯದಲ್ಲಿ ಆಕೆಯೂಾಡಿದಾಟ ವು ಅಸಾಧಾರಣವಾದುದು.