ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೊಂದನೆಯ ಸಂಧಿ, (ಸಂಧಾನದಲ್ಲಿ) ರೇವತಿಯು ಅಪ್ಪನೂ ಬುದ್ದಿ ಮತಿಯಾಗಿರಲಿಲ್ಲ ವಾದ ಕಾರಣ ಸ್ವಲೆಯ ಮೋಸವನ್ನು ಭೇದಿಸುವುದು ಅವಳಿಗೆ ಸಾಧ್ಯವಾಗಿರಲಿಲ್ಲ. ಆ ವನು ವರ್ತಮಾನವನ್ನು ತಂದಿದ್ದನೋ, ಅವನು ಸಹರೆಯವನು. ಪೊಲೀಸ್ ಇಲಾಖೆಗೆ ಸೇರಿ ತವನು,ಅದು ಅಲ್ಲದೆ, ಅದೇಸ್ಥಳದ ಸ್ಟೇಷನ್ನಿ ಗೆ ಸೇರಿದವನಾಗಿ ರಾಮಕೃಷ್ಣ ಬಾಬುವಿನ ತಾಬೆಯಲ್ಲಿರ ತಕ್ಕವನು ಅಂತಹವನಲ್ಲ. ರೇವತಿಯು ಸಂದೇಹಪಡಲು ಕಾರಣವೇನಿರುವುದು? ಒಂದು ವೇಳೆ ಸಂದೇಹವೇನಾದ ರೂ ಇದ್ದಿದ್ದರೆ, ಶಚಿಂದ ನೆ ಇದಲೇ ಓಡಿಬಂದು ಇದ್ದ ಸಂಗತಿಯನ್ನು ತಿಳಿಸಿಬಿಡುತ್ತಿದ್ದನು, ಆದರೆ ಶಚೀಂ ದ್ರನು ಹಾಗೆ ಮಾಡದೆ, ತಾನೇ ಆಕೆಗೆ ಹೊರಟು ಬರು ವಂತೆ ಕಾಗದವನ್ನು ಬರೆದಿರುವಾಗ, ರೇವತಿ ಯು ಆದನ್ನು ನಂಬದಿರಲು ಕಾರಣವೇನು? ಇಷ್ಟು ಹೊತ್ತಾದರೂ ಶಚೀಂದ್ರನು ಬರಲಿಲ್ಲವೇ ತಕೆ? ಆತನು ಹಿಂತಿರುಗಿ ಬರದ ಹಾಗೆ ಮಲೆಯು ಆ ಡ್ಡಿ ಯನ್ನೇನಾದರೂ ತಂದು ಒಡಿರುವಳೇ? ಎಂದು ಮ ತ್ತೊಂದು ಚಿಂತೆಯು ದೇವೇಂದ್ರನ ತಲೆಯಲ್ಲಿ ಸೇರಿಕೊಂ ಡು ಅವನನ್ನು ಕೇವಲ ಅಧೀಗನನ್ನಾಗಿ ಮಾಡಿಬಿಟ್ಟಿತು. ಶಚೀಂದನು ಬರದ ಯಾವ ಕಾಗದವುಂಟೋ ಅದು ನಿಶ್ಚಯವಾಗಿಯ ಫೋರ್ಜರಿಯು, ಶಚೀಂದ - ಬರದಂತೆಯೇ ಇದ್ದ ಕಾಗದವನ್ನು ನೋಡಿ, ರೇವತಿಯು