ವಿಷಯಕ್ಕೆ ಹೋಗು

ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಹಜವಾದುದೆಂದೆ: ನಂಬಿ ಮೋಸಹೋದಳು. ಮೊಸ ಗಾರರು ಕೊಂಚವೂ ಸಂದೇಹಕ್ಕೆ ಆಸ್ಪದಕೊಡದೆ ಕ ಚೀಂದನು ಹೊರಟು ಹೋದಮೇಲೆ ಒಂದು ಗಂಟೆಯ ಕಾಲ ನಿರೀಕ್ಷಿಸಿ ಶಚಿಂದ್ರನ ಹೆಸರಿನಿಂದ ಒಂದು ಕಾ ಗದವನ್ನು ಸೃಷ್ಟಿಮಾಡಿ ರೇವತಿಯ ಕೈಗೆ ತಂದುಕೊ ೬ರಬೇಕು. - ಎಂತಹ ಭಯಂಕರವಾದ ಚಾತುರ! ಇಂತಹ ವಿಪತ್ಕಾಲದಲ್ಲಿ ದೇವೇಂದ್ರನು ನಿರೀಕ್ಷಿಸಿಕೊಂಡಿರದೇ ಮ ತೈನನ್ನು ತಾನೇ ಮಾಡ ಬಲ್ಲನು ? ಶಕ್ತಿ ಇದೆ ಯೆಂದು ಬೀದಿಯಲ್ಲಿ ಅಲ್ಲಿಂದಿಲ್ಲಿಗೆ ಓಡಿದರೆ ಬಂದ ಭಾಗ್ಯವೇನು ? ಅದರಿಂದ ಏನು ಉಪಕ್ರವಾದೀತು ? ಯಾರಲ್ಲಿ ಉಪಾ ಯವನ್ನು ಯೋಚಿಸಬೇಕು ! ಇಂತಹ ವಿಷಯಗಳಲ್ಲಿ ದೇವೇಂದ್ರನಿಗಿಂತಲೂ ಹೆಚ್ಚಾಗಿ ತಿಳಿದವರಾರು ? ಇಂತಹ ಸಮಯಗಳಲ್ಲಿ ಸುಮ್ಮನೆ ಯೋಚಿಸುತ್ತ ಕುಳಿತರೆ ಆಗುವುದೇನು? ಪಕೃತಕ್ಕೆ ಸಂಬಂಧಪಟ್ಟ ಆವು ದಾದರೊಂದು ವಾರ್ಗವನ್ನು ಹುಡುಕಬೇಕಾದುದು ಬು ವಂತನ ಕೆಲಸವಾಗಿರುವುದು, ದೇವೇಂದ್ರನು ಯೋಚಿಸಿದನು:-ಅಸಂಭವ! ಜ್‌ಮೆ ಲೆಯು ಶಚೀಂದ್ರನನ್ನು ಹಗಲಿನಲ್ಲಿ ತನ್ನ ಸ್ವಾಧೀನಪಡಿ. ಸಿಕೊಳ್ಳಲು ಎಂದಿಗೂ ಸಮರ್ಥಳಲ್ಲ; ತನ್ನ ಬುದ್ಧಿ ಕೌಶ ಲದಿಂದ ಆತನನ್ನು ಎಲ್ಲಿವೆ. ದೂರ ಮಾಡಿರಬೇಕು; ಆ ದುದರಿಂದಲೇ ಅವನು ಇಷ್ಟು ಹೊತ್ತಾದರೂ ಹಿಂತಿರುಗಿ ಬಂದಿಲ್ಲ. ವಿಶಾಚಿಯಾದ ಜ್‌ಮೆಲೆಯು ಸುಲಭವಾಗಿ ತನ್ನ ಕೆಲಸವನ್ನು ನೆರವೇರಿಸಿಕೊಂಡುಬಿಟ್ಟಳು. ಸರಿಯಾದ