ವಿಷಯಕ್ಕೆ ಹೋಗು

ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ «ಈ ರಾಜನ ತೋಟದಲ್ಲಿ, (( ಈದಿನ ನೀನು ಏನನ್ನಾದರೂ ಕಳೆದು ಕೊಂ ಡಿರುವೆಯೊ?, ಹೌದು, ಮಹಾಶಯ, ಸೊಂಟದ ಪಟ್ಟಿಯನ್ನು ಕಳೆದುಕೊಂಡಿರುವೆನು,,, cಯಾವಾಗ? ಹೇಗೆ ಕಳೆದುಕೊಂಡ ?, ನಾನು ಮಲಗಿದ್ದನು, ಆಗ ಒಬ್ಬ ಮನುಷ್ಯನು ಬಂದು ನನ್ನ ಬಿಟ್ಟು ಕೊಡುವಂತೆ ನನ್ನ ಹೆಂಡತಿಯನ್ನು ಕೇಳಿದನು. (ಯಾನಬೆಟ್ಟು?, ಎಂದು ನನ್ನ ಹೆಂಡತಿಯು ಪ್ರಶ್ನೆ ಮಾಡಿದಳು.

  • « ಇಲ್ಲಿನ ಪೋಲೀಸ್ ಸಾಹೇಬರು ಅದನ್ನು ಉಜ್ಜಿ ತೂಳದು ಮೆರುಗು ಮಾಡಬೇಕೆಂದು ಹೇಳಿದ್ದರು.

ccಯಜಮಾನರು ಮಲಗಿರುವರು,,, ಇಂದು ನನಗೆ ವಿರಾಮವಾಗಿರುವುದು. ಪಟ್ಟಿಯ ನ್ನು ತೆಗೆದುಕೊಂಡುಹೊಗಿ ಮೆರುಗು ಮಾಡಿಕೊಂಡು ಬಾ,, ಎಂದು ನಿಮ್ಮ ಯಜಮಾನರು ಹೇಳಿದ್ದರು. ಈ ಸಮಯ ಬಿಟ್ಟರೆ ನನಗೆ ಅವಕಾಶವಿಲ್ಲ. ಈ ದಿನ ಸಾಯಂಕಲ ನನಗೆ ವಿಶೇಷ ಕೆಲಸವಿರುವುದು. ಈ ಹೊತ್ತು ಬಿಟ್ಟರೆ ಇನ್ನೊಂದು ತಿಂಗಳ ವರೆಗೂ ನಾ ನು ಈ ಕಸದಲ್ಲಿ ಕೈ ಹಾಕಲಾಗಲಾರದು. ಇಸ್ಕೃತಿ ರುವುದಾದರೆ, ಹುಡುಕಿ ಈಗಲೇ ತಂದುಕೊಡು, ಎರಡು ಗಂಟೆಯೆನ್ನುವುದರೊಳಗಾಗಿ ಮರುಗು ಮಾಡಿ ತಂದು ಕೊಡುವನು. « ನನ್ನ ಹೆಂಡತಿಯು ಅದಕ್ಕೆ ಒಪ್ಪಿ ಸೊಂಟದ ಪಟ್ಟಿ ಯನ್ನು ಹುಡುಕಿ ಆತನಕೈಗೆ ಕೊಟ್ಟಳು.