ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ho ಪ-ನನ್ನ ಅಭಿಪ್ರಾಯವೇನು? ನಾನು ನೀಲ ಮೇ ಸಿಯನ್ನು ಹತ್ತು ವರ್ಷಗಳಿಂದಲೂ ಬಲ್ಲೆನು, ಅವನು ಬಲು ಯೋಗ್ಯನು. ಅವನು ಆಗ ಕಾಳಿಯ ಮೇಲೂ ಧ ರ್ಮದಮೇಲೂ ಆಣೆ ಯನ್ನು ಇಟ್ಟು, ಬೆಲ್ಟಿನ ವಿಚಾರ ವೇ ಗೊತ್ತಿಲ್ಲವೆಂದು ಹೇಳಲಾಗಿ, ನಾನು ಅದನ್ನು ಹೇಗೆ ನಂಬದಿರಲಿ? ದೇನಿನ್ನ ಹೆಂಡತಿಗೆ ಮೋಸಮಾಡಿ, ಯಾರೂ ಪಟ್ಟಿಯನ್ನು ಅಪಹರಿಸಿಕೊಂಡು ಹೋಗಿರಬೇಕಂದು ಬೊ ಧೆಯಾಯಿತೋ? ಪ-ಅಹುದು, ಈಗ ನನಗೆ ಚೆನ್ನಾಗಿಯೂ ಬೋ ಧೆ ಯಾಯಿತು. ಹನ್ನೆರಡನೆಯ ಸಂಧಿ (ಶಚೀಂದ್ರನ ಪ್ರವೇಶ) ದೇವೇಂದ್ರ, ವಿಜಯನು ಆ ಕೂಡಲೇ ಮೋಸಗಾರ ರನ್ನು ಅನುಸಂಧಾನ ಮಾಡುವುದಕ್ಕೆ ಸಿದ್ಧನಾಗಲು ತಕ್ಕ ಏರ್ಪಾಡನ್ನು ಮಾಡಲಾರಂಭಿಸಿದನು, ಶಚೀಂದ ನನ್ನು ನಿರೀಕ್ಷಿಸುತ್ತಾ ಹೆಚ್ಚಾಗಿ ಕಾಲವನ್ನು ಕಳವುದು ಶ್ರೇಯ ಯಸ್ಕರವಲ್ಲವೆಂದು ತಿಳಿದು, ದೇವೇಂದ್ರನು ಕಪಟ ವೇಷ ವನ್ನು ಧಾರಣಮಾಡಿ ಹೊರಗೆ ಹೊರಡಲು ಸಿದ್ಧನಾದ ಕ ಡಲೇ ಹೊರಗೆ ಯಾರೋ ಬಂದ ಶಬ್ದವಾಯಿತು. ಯಾರಿರ ಬಹುದೆಂದು ದೇವೇಂದ್ರನು ಊಹಿಸುವುದರೊಳಗಾಗಿಯೇ, ಶಚೀಂದ್ರನು ಅವನ ಮುಂದೆ ಬಂದು ನಿಂತಿದ್ದನು. ಆಕೆ