ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܟ ಗೆದುಕೊಂಡು ಹೋಗಿ ತಲೆಯನ್ನು ತಳೆದು ರಕ್ತವು ರದಂತೆ ಔಷಧವನ್ನು ಹಾಕಿದನು. ಹೇಗಾದರೂ ಆಗಲಿ, ನಮ್ಮತೆಗಾಗಿ ಹುಡುಕುವುದಕ್ಕೆ ಹೋಗಿ - ನಮ್ಮತ, ಯೆಲ್ಲಿ ? ದೇ-ಇಲ್ಲ, ಮನೆಯಲ್ಲಿಲ್ಲ. ಶಹಾಗೆಂದರೇನು? ದೇ-ಠಕ್ಕರು ಒಬ್ಬ ಮನುಷ್ಯನನ್ನು ಕಳುಹಿಸಿ ಕೊಟ್ಟಿದ್ದರು' ಸಿನ ಹೆಸರಿನಿಂದ ಕಾಗದವೊಂದು ಇಲ್ಲಿಗೆ ಬರೆಯಲ್ಪಟ್ಟಿದ್ದಿತು. ಹಾಗಾದರೆ ಅತ್ತೆಯ) ಜಮೆಲೆಯ ಕೈಗೆ ಸಿಕ್ಕಿ ಬಿದ್ದಳೇ? ದೇ-ಜ್ಮಲೆ ಅಲ್ಲದೆ ಮತ್ತಾರು ಈ ಸಾಹಸವ ನ್ನು ಮಾಡಬಲ್ಲರು? ಮತ್ತಾರಿಗೆ ಈ ಧೈರೈವುಂಟು? ಯಾರು ತಾನೇ ದೇವೇಂದ್ರನಲ್ಲಿ ಇಂತಹ ಚಾತುರದ ಆಟವನ್ನು ಆಡಬಲ್ಲರು? ನಾನೀಗಲೇ ಹೊರಡುವೆನು, ಶ-ಎಲ್ಲಿಗೆ? ದೇ-ರಾಜನ ತೋಟದಲ್ಲಿರುವ ನೀಲೂ ಮೇA ಯ ಮನೆಗೆ, ಶ_ಮಾವ ! ಅಲ್ಲಿಗೇತಕೆ? ಏನಾಗಿದೆ? ಏನಾಗಿದೆ ಯೆಂಬುದನ್ನು ನನಗೆ ಕೊಂಚ ತಿಳಸು. ದೇ-ಪಹರೆಯವನಾದ ಅಬ್ದುಲ್ಲನ ಸೊಂಟದ ಪಟ್ಟಿ ಯೊಂದು ಗೌರವಿಲೆಯಾಗಿದೆ, ಅದನ್ನು ಪಾಲಿಷ್ ಮಾಡುವು ದಕ್ಕೆ ನೀಲಮೇಸ್ತ್ರಿಗೆ ಕೊಡುವುದಾಗಿ ಹೇಳಿತ್ತು. ಅಬ್ದುಲ್ಲನಿ ಗೆ ಗೊತ್ತಿಲ್ಲದೆ, ಅವನ ಹೆಂಡತಿಯಿಂದ ನೀಲೂ ಅದನ್ನು ತೆಗೆ