ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಒಂದುವೇಳೆ ನಾನು ಆಜ್ಞಾನಾವಸ್ಥೆಯಲ್ಲಿರುವ ಅವಳ ನ್ನು ನಿನ್ನ ಕೈಯಲ್ಲಿ ಸಮರ್ಪಿಸುವುದಾದರೆ ಯಾವ ಡಾಕ್ಷ ರೇ ಆಗಲಿ, ಯಾವ ವೈದ್ಧನೇ ಆಗಲಿ, ಬಹು ಮಾತಿನಿಂ ದೇನು? ಅಶ್ವಿನೀದೇವತೆಗಳೇ ಆಗಲಿ, ಆಕೆಯನ್ನು ಬದುಕಿ ಸಿಕೊಳ್ಳಲಾರರು. ಆಕೆಯನ್ನು ಪರೀಕ್ಷಿಸಿದವರೆಲ್ಲರೂ ಆಕ ಯನ್ನು ಮೈ ತಳೆಂದೇ ಹೇಳುವರು; ಆದರ, ಆಕೆಯು ಬ ದುಕಿರುವಳು ನಿನ್ನಲ್ಲಿ ನನ್ನದೊಂದು ಮಾತಿರುವುದು, ನನ ವಿಷಯ ವನ್ನು ನೀನುಚನ್ನಾಗಿಯೂ ಸರಿಪಡಿಸಿಕೊಂಡಿರುವೆ, ನನ್ನ ಮಾ ತೇನೆಂಬುದನ್ನೂ ನೀನು ಬಲ್ಲ. ನನ್ನ ಹೃದಯದಲ್ಲಿ ಆಕೆ ಮ ತು ನಿರಾಶೆ ಇವೆರಡೂ ಸೇರಿಕೊಂಡು ನನ್ನನ್ನು ಸಂಧ ಮಾಡುತಲಿರುವವು. ಈದಿನ ರಾತಿ, ಹನೂಂದು ಗಂಟೆಗೆ ಸರಿಯಾಗಿ ವಾಲಿಗಂಜಿನ ತೋಟದ ಮನೆಯಲ್ಲಿ ನನ್ನನ್ನು ನೀನು ನೋ ಡುವೆ, ಲಾಹಿಡಿಯವರ ತೋಟದ ಪಶ್ಚಿಮ ದಿಕ್ಕಿನಲ್ಲಿರು ವ ಮನೆಯ ಬಳಿ ಕಾಣಿಸಿಕೊಳ್ಳುವೆನು, ನೀನು ಅಲ್ಲಿಗೆ ಬರುವಾಗ ಸಂಗಡ ಯಾವ ವಿಧವಾದ ಅಸಶಸ್ತ್ರಗಳ ನ್ಯೂ ತರಬಾರದು, ನನ್ನನ್ನು ನೋಡಿದಕೂಡಲೆ, ಯಾ ರ ವತನ್ನೂ ಆಡದೆ ನನ್ನ ಹಿಂದೆಯೇ ಬರಬೇಕು. ನಾನು ನಿನ್ನನ್ನ ಎಲ್ಲಿಗೆ ಕರೆದುಕೊಂಡು ಹೋಗುವೆನೋ, ಆ ಲ್ಲಿಗೆ ನೀನು ಬರಲು ಸಿದ್ಧನಾಗಿರಬೇಕು. ನಿನ್ನ ಹೆಂಡ ತಿಯನ್ನು ನಾನು ಬಿಡಲೋಸುಗ, ನಮ್ಮಿಬ್ಬರಿಗೂ ಒಂ ದು ವಿಧವಾದ ಕರಾರಾಗಬೇಕೆಂದು ನಾನು ಇಷ್ಟಪಟ್ಟರು ವನು.