ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ ನೀನು ಬರುವಾಗ ಯಾರನ್ನಾದರೂ ಕರೆದು ಕೊಂ ಡು ಬರುವುದಾದರೆ ನನ್ನನ್ನು ನೀನು ನೋಡತಾರ ನೀನು ನನ್ನನ್ನು ಪೊಲೀಸಿಗೆ ಹಿಡಿದುಕೊಡುವುದಾಗಲಿ, ಮತ್ಯಾವ ವಿಧವಾದ ತೊಂದರೆಯನ್ನುಂಟುಮಾಡುವುದಾಗಲಿ, ಯೋ ಚಿಂದಿ, ನಿನ್ನ ಹೆಂಡತಿಯು ನಿಸ್ಸಹಾಯ೪ಾಗಿ ವಿಶೇಷ ವಾದ ಯಾತನೆಯನ್ನು ಅನುಭವಿಸಿ ಉರಿದು ಉರಿದು ಸಲ ಯುವಳು. ಯಾರೂ ಆಕೆಯನ್ನು ಬದುಕಿಸಿಕೊಳ್ಳಲಾರ ರು, ಆತ್ಮರಲ್ಲಿಯೇ ನೀನು ನನ್ನನ್ನು ಕೊಲ್ಲುವುದಾದರೆ ನಿನ್ನ ಹೆಂಡತಿಯು ಖಂಡಿತವಾಗಿ ಸಾಯುವಳು, ಇದನ್ನು ಮಾತ್ರ ನೀನು ನಿಜವಾಗಿಯೂ ತಿಳಿ ಯಾವ ಸ್ಥಳದಲ್ಲಿ ನಾವಿಬ್ಬರೂ ಸಂಧಿಸಬೇಕೆಂದು ಬರೆದಿರುವನೆ, ಅಲ್ಲಿ ಆಕಾಲಕ್ಕೆ ಸರಿಯಾಗಿ ನಾನೊಬ್ಬ ಳೇ ಬಂದು ಸೇರುವೆನು. ನಿನ್ನೊಡನೆ ನಾನು ಯಾವ ವಿಷಯವನ್ನು ಆಡುವೆನೆ, ಅದನ್ನು ನೀನು ಸಮ್ಮತಿ ಸದೇ ಹೋದೆಯಾದರೆ, ಮುಂದಿನ ಫಲವನ್ನು ಕುರಿತು ನಾನು ತಿಳಿಸಬೇಕಾದುದಿಲ್ಲ. ನಿನಗೆ ಯಾವ ವಿಧದಲ್ಲಿಯಆನಿ ಸ್ಮವುಂಟಾಗಲಾರದೆಂದು ನಾನು ಪ್ರತಿಜ್ಞೆ ಮಾಡಿ ಹೇಳುವ ನು.ನೀನು ಒಬ್ಬನೇ ಬಂದೆನೆಂದು ಯೋಚಿಸಬೇಕಾದುದೇನ. ಇರುವುದಿಲ್ಲ. ನಾನು ನಿನ್ನಲ್ಲಿ ಮಾಡುವ ಪಾರ್ಥನೆಯು ಮು ಗಿದ ಬಳಿಕ ನೀನು ಒಪ್ಪಿದರೂ ಸರಿ, ಬಪ್ಪಿ ದಿದ್ಧ ರೂ ಸರಿ, ನಿ ನೃ ಮನೆಗೆ ನೀನು ನಿರಾತಂಕವಾಗಿ ಹೊರಟು ಹೋಗಬಹು ದು.ನೀನು ಮನೆಗೆ ಹೋಗಿ ಸೇರುವ ವರೆಗೂ ಜ್‌ಮೆಲೆಯು ನಿನ್ನ ವಿಷಯದಲ್ಲಿ ಕೆಟ್ಟದ್ದನ್ನು ಎಣಿಸುವುದಿಲ್ಲ, ಆ ಕೆ,ಮ ತಾನ ಶತ್ರುವಿನ ದೆಸೆಯಿಂದ ನಿನ್ನ ಒಂದು ಕೂದಲಿಗೆ ಅಪಾಯ ಸಂಭವಿಸುವುದಾದರೂ, ಆಮೆಲೆಯು ಪ್ರಾಣವ