ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

** ಹೇಳೋಣಾಗಲಿ, ಸಾಯಂಕಾಲವಾಗಿ ಒಂದು ಗಂಟೆಯಾದಮೇಲೆ, ನೀನು ಭಿಕ್ಷುಕನಂತೆ ವೇಷವನ್ನು ಹಾಕಿಕೊಂಡು ತೋಟ ದೊಳಗೆ ಪ್ರವೇಶವೂಡು, ಅವಳು ಯಾವ ಮನೆಯ ಹತ್ತಿರ ಬರಬೇಕೆಂದು ಹೇಳಿರುವಳೂ, ಆ ಮನೆಯ ಹತ್ತಿರವಿರುವ ಯಾವುದಾದರೊಂದು ಗಿಡದಮರೆಯಲ್ಲಿ ಅವಿತುಕೊಂಡಿರು, ಯಾರು ಏನು ಮಾಡುವರು , ಯಾರು ಎಲ್ಲಿಗೆ ಹೋಗುವ ರು, ಎಂಬುದನ್ನು ನೋಡುತ್ತಿರು, ಯಾರೂ ನಿನ್ನನ್ನು ನೋ ಡದಂತೆ ಎಚ್ಚರಿಕೆಯಿಂದಿರು, ನಾನು ರಾತ್ರಿ ಹನ್ನೊಂದುಗಂ ಟೆಗೆ ಅಲ್ಲಿಗೆ ಹೋಗುವೆನು. ಆಯುಧವನ್ನು ತೆಗೆದುಕೊಳ್ಳದೇ ಅಲ್ಲಿಗೆ ಹೋಗು ವಿರೇನು ? - cಆಯುಥವನ್ನು ತಗೆದುಕೊಳ್ಳದೇ ನಿಮ್ಮ ಮಾಮ ನು ಯಾವಾಗಲೂ ಮನೆಯಿಂದ ಹೊರಗೆ ಹೊರಟವನೇ ಅಲ್ಲ.-ಹೊರಡುವವನೂಅಲ್ಲ, ನಾನು ಆಮೆಲೆಯ ಹಿಂದೆ ಯಾವಾಗ ಹೊರಡುವೆನೆ, ಆಗ ನೀನೂ ನನ್ನ ಹಿಂದೆ ಗೋಚರವಾಗದಂತೆ ಹೊರಟು ಬರುತ್ತಿರು, ನೀನು ಮಾ ತ) ಬಹಳ ಎಚ್ಚರಿಕೆಯಿಂದ ಬರುತ್ತಿರಬೇಕು, ಯಾರೂ ನಿನ್ನನ್ನು ನೋಡುವುದಕ್ಕೆ ಆಸ್ಪದವಾಗಬಾರದು. ನಾನು ಅಲ್ಲಿಗೆ ಹೋಗುವಾಗ ನನ್ನ ಜೇಬಿನಲ್ಲಿ ಭಾರವಲ್ಲದ ಧಾನ್ಯ ವನ್ನು ತುಂಬಿಕೊಂಡು ಹೋಗುವೆನು , ನಾನು ಹೋಗು ವ ಸ್ಥಳದಲ್ಲೆಲ್ಲಾ ದಾರಿಯಿಂದುದ್ದಕ್ಕೂ ಕಾಳಗನ್ನು ಚೆಲ್ಲಿ ಕೊಂಡು ಹೋಗುವೆನು, ನೀನು ಆ ಧಾನ್ಯಗಳ ಗುರುತ ನ್ನು ಹಿಡಿದುಕೊಂಡೇ ನನ್ನನ್ನು ಅನುಸರಿಸಿಕೊಂಡು ಬ ರುತ್ತಿರು.