ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

so ಬೇಪ್ ಬೇಪ್, (ಜ್‌ಮೆಲೆಯು ಬಹಳ ಯೋಚನಾಪರಳು, ಬಹಳ ಚತುರಳು, ಆವಳು ತನ್ನ ಮಾರ್ಗವನ್ನು ಮೊದಲು ಪರಿ ಏಾರ ಮಾಡಿಕೊಳ್ಳದೆ, ಅದರಲ್ಲಿ ಒಂದು ಹೆಜ್ಜೆಯನ್ನೂ ಆಡಳು, ತನಗೆ ಯಾವ ವಿಧವಾದ ವಿಪತ್ತೂ ಬರುವುದಿಲ್ಲ ವೆಂದು ಮೊದಲು ಸ್ಥಿರಮಾಡಿಕೊಂಡೇ, ಅನಂತರ ನನಗೆ ಹೇಳಿ ಕಳುಹಿಸಿರುವಳು, ನನ್ನ ಕೈಯಲ್ಲಿ ಒಂದುಸಲ ಸಿಕ್ಕಿದ ಮೇಲೆ ಉಳಬಾಳಿಲ್ಲವೆಂದು ಅವಳು ಚೆನ್ನಾಗಿ ಯ ಬಲ್ಲಳು. ನಮ್ಮಲ್ಲಿ ಕೊಂಚವೂ ದಯೆ ಯೆಂಬುದಿಲ್ಲವೆಂ ದು ಆಕೆಯು ತಿಳಿದಿರುವಳು. ಅವಳು ಆತ್ಮರಕ್ಷಣೆಗಾಗಿ ಎಷ್ಟು ಬಂದೋಬಸ್ತು ಮಾಡಿಟ್ಟು ಕೊಂಡಿರುವಳು ಅವಳಿಗೆ ಯಾರು ಸಹಾಯಕರು, ಎಂಬುದನ್ನು ನೀನೇ ನೋಡುವೆ. ನಾನು ಹೇಳಿದಹಾಗೆ ಧಾನ್ಯವನ್ನು ಗುರುತಿಸಿಕೊಂಡು ಬಂದರೆ ನಾನು ಹೋಗುವ ಸ್ಥಳಗಳು ನಿನಗೆ ಗೊತ್ತಾಗು ವುವು. ನಾನು ಎಲ್ಲಿಯಾದರೂ ನಿಲ್ಲುವುದಾದರೆ ಅಲ್ಲಿ ನಿನ್ನ ನ್ನು ನಾನು ನಿರೀಕ್ಷಿಸಿಕೊಂಡಿರುವೆನೆಂದು ನೀನು ತಿಳಿದಿ ರು, ಅಲ್ಲಿ ನಾನು ನಿನಗೆ ಇಂಗಿತಿಗಳನ್ನು ತಿಳಿಸದೇ ಅಲ್ಲಿಂ ದ ಮುಂದಕ್ಕೆ ಹೊರಡುವುದಕ್ಕಾಗಲಾರದು. C ಯಾವ ರೀತಿಯಲ್ಸ್ ಇಂಗಿತವನ್ನು ತೋರಿಸು ವಿರಿ? ಯಾವಾಗ ನಾನು ಮೇಲೆ ಮೇಲೆ ಎರಡುಸಲ ಪಿ ಸ್ಕೂಲನ್ನು ಹಾರಿಸುವೆನೆ, ಆಗ ನೀನು ನನ್ನ ಹತ್ತಿರ ಬರ ಬೇಕು. ನೀನು ವಿಸ್ತೂಲಿನ ಶಬ್ದವನ್ನು ಎಲ್ಲಿನ ವರೆಗೂ ಕೇಳುವುದಿಲ್ಲವೋ, ಅಲ್ಲಿನ ವರೆಗೂ ನಿನ್ನಿಂದೇನೂ ಕೆಲ