ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ವಿರುವುದಿಲ್ಲವಾದುದರಿಂದ ನೀನು ಇಲ್ಲಿಯ ನಿರೀಕ್ಷಿಸಿ ಕೊಂಡಿರಬೇಕು. (ಸರಿಸರಿ, ನಾನು ತನ್ನ ಅಪ್ಪಣೆಯಂತೆಯೇ ಕೆಲಸ ಮಾಡುವನು. (ಶಚೀಂದ)! ನನ್ನ ಜೀವಿತ ಕಾಲದಲ್ಲಿ ಇದು ಸಹಜ ವಾದ ಕೆಲಸವಾಗಿ ಕಾಣುವುದಿಲ್ಲ. ಈ ಉದ ಮವು ವಿಫಲವಾಗುವುದಾದರೆ, ನಮ್ಮಗಳ ಮೃತ್ಯುವು ಅನಿವಾ ಈವಾದುದು, ನಾವು ಇಂದಿನವರೆಗೂ ಎ ಕೆಲಸದಲ್ಲಿ ಪ್ರವೃತ್ತರಾಗಿರುವೆವು, ಆದರೆ ಇದರಲ್ಲಿರುವಷ್ಟು ಶ) ಮವು ಸಾಹಸವೂ ಕೌಶಲವೂ ಮತ್ತಾವುದರಲ್ಲಿಯೂ ಇರುವು ದಿಲ್ಲ. ನಿಮ್ಮತೆಯ ಜೀವನವು ಈಗ ಬಹಳ ಕಷ್ಟ್ಯಕ್ಕೆ ಸಿಕ್ಕಿ ಬಿದ್ದಿರುವುದು. ಈ ರಾತ್ರಿಯ ವ್ಯಾಪಾರದಲ್ಲಿ ನ ಮೃಗಳ ಪ್ರಾಣಗಳು ಉಳಿಯುವುವೋ ಇಲ್ಲವೋ ಸಂದೇ ಹ ವಾಗಿರುವುದು. ಇದಲ್ಲದೆ, ಆಕಯು ನಮ್ಮಗಳ ತಲೆಗೆ ಳನ್ನಾದರೂ ಉರುಳಿಸಿ ತನ್ನ ಕಾರೈವನ್ನು ಸ್ವಚ್ಛಂದವಾಗಿ ನೆರವೇರಿಸಿಕೊಳ್ಳಬೇಕೆಂದಿರುವಳು. ಶಚಿ, ಆ ದಾನವ ಸ್ವರೂಪಿಣಿಯಾದ ನಾರಿಯು ನನ್ನನ್ನು ಒಂದುವೇಳೆ ಸೋ ಲಿಸುವುದಾದರೆ ನನ್ನ ಪ್ರಾಣವನ್ನೇ ತೆಗೆಯುವುದಾದರೆ, ನೀ ನು ಹತ್ತಿರ ಇದ್ದರೆ, ನನ್ನನ್ನು ಬದುಕಿಸಲು ಯತ್ನ ಮಾ ಡುವೆ. ಆದುದರಿಂದ ನಿನ್ನ ಕೈಯ್ಯಲ್ಲಿ ಸಮಸ್ತ ಕರ್ತವ್ಯಗ ಇನ್ನೂ ಅರ್ಪಿಸಿರುವೆನು. ಹೊರಡು, ಶಚೀಂದ) ! ಈಶ್ವರ ನು ನಿನಗೆ ಒಳ್ಳೆಯದನ್ನು ಮಾಡಲಿ, ಹೊರಡು ಶಚೀಂದ್ರ. ನನ ಮಾತು ಮಾತ್ರ ನಿನಗೆ ಚನ್ನಾಗಿಯೂ ಜ್ಞಾಪಕದಲ್ಲಿರಲಿ