ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವೇಂದ್ರು-'ಇಲ್ಲ,ನಾನು ಯಾರಿಗೆ ಹೆದರಬೇಕು?' ಆಮೆಲೆ-ಹಾಗೆಂದರೇನು ? ನನಗೆ ?? ದೇವೇಂದ್ರ-ನಿನಗೆ ! ಇಲ್ಲ, ಎಂದಿಗೂ ಇಲ್ಲ.' ಜ್‌ಮೆಲೆ-ನಿನ್ನ ಮನಸ್ಸಿನಲ್ಲಿ ಯಾವ ಭಯವೂ ಆಲ್ಲವೆ? ದೇವೇಂದ್ರ-ಇಲ್ಲ.' ಜ್‌ಮೆಲೆ-ನೀನೇನೋ ಭಯಪಡುವುದಿಲ್ಲ. ನಿನ್ನ ವಿಷಯ ಹಾಗಿರಲಿ ; ನೀನು ಮತ್ತೊಬ್ಬರ ವಿಷಯವಾಗಿ ಭಯಪಡುತ್ತಿಲ್ಲವೇ ? ಹೇಳು ನೋಡೋಣ ದೇವೇಂದ್ರಪ್ಮೆಲೆ ! ನಾನು ನಿನಗೆ ಭಯಪಡು ವುದಿಲ್ಲ. ಹ್ಮ-ನಿನ್ನ ಹತ್ತಿರ ಆಯುಧವೇನಾದರೂ ಇರು ವುದೊ ?. ದೇವೇಂದ್ರು-" ನೀನು ಆಯುಧವನ್ನು ನಿಷೇಧವಾ ಬರುವೆಯಷ್ಟೆ!? ಆಮೇಲೆ ನನ್ನ ಪ್ರಶ್ನೆಗೆ ಸರಿಯಾದ ಉತ್ತರಬರಲಿಲ್ಲ ದೇವೇಂದ್ರ ಸರಿಯಾದ ಉತ್ತರವನ್ನೇ ಕೊಟ್ಟಿ ಗುವೆನು? ಜಮೆಲೆ-ನೀನು ಸಶಸ್ಸನೋ?' ದೇವೇಂದ್ರು ನೀನು?? ಆಮೆಲೆ-ಆಹುದು?' ದೇವೇಂದ್ರ-ಹಾಗಾದರೆ ನನ್ನನ್ನೂ ಹಾಗೆಯೇ ತಿಳ್, ಜಮೆಲೆ ಹಾಗಾದರೆ ನೀನು ನನ್ನ ಮಾತಿನಂತೆ ಕಲಸ ಮಾಡಲಿಲ್ಲ