ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವೇ೦ದ್ರ-ನಿನ್ನ ಇಷ್ಟದಂತೆ ನಿನ್ನನ್ನು ನೋ ಡಲು ಬಂದಿರುವೆನು, ಆಯುಧನಿರಲಿ, ಇಲ್ಲದಿರಲಿ, ಆದ ನ್ನು ಕಟ್ಟಿಕೊಂಡು ನಿನಗಾಗುವುದೇನು ? ಆಯುಧವು ನನ್ನ ಕೈಯಲ್ಲಿರುವುದನ್ನು ನೀನು ನೋಡಿದಾಗ ನನ್ನನ್ನು ಪ್ರಶ್ನೆ ಮಾಡು' ಆಮೇಲೆ ನೀನು ನಿನ್ನ ಸಂಗಡ ಆಯುಧವನ್ನು ತಂದಿ ರುವುದೇತಕೆ ?? ದೇವೇಂದ್ಯ- ಸಮಯಬಿದ್ದಾಗ ಪ್ರಯೋಜನವಾ ಗಲೆಂದು, ಆಮೆಲೆ ವಿವೇಕವಿಲ್ಲದವನೇ !! ದೇವೇಂದ-ನನ್ನ ಅವಿವೇಕವನ್ನು ನೀನೇನು ಕಂಡೆ? ಜಮೆಲೆ-ನನ್ನ ಅಪ್ಪಣೆಯೆ.:೦ತೆ ನೀನು ಕೆಲಸಮಾ ಡದೇ ಹಣದಲ್ಲಿ, ಸಿ, ಹೆಂಡ ಯು 21ನಯನಳು ಎಂದು ರ್ನಾು ಮೊದಲೇ ನಿನಗೆ ಹೇಳಿರಲಿಲ್ಲವೇ?' ದೇವೇಂದ್ರ-ಹೌದು, ಹೇಳಿದ್ದೆ' ಜ್‌ಮೆಲೆ-ಹಾಗಾದರೆ ನಿನ್ನ ಬುದ್ಧಿಯಲ್ಲಿ ಭಾ೦ತಿ ಯುಂಟಾಗಲು ಕಾರಣವೇನು? ನಾನು ಆಗಲೇ ಇಲ್ಲಿಂದ ಹೊರಟು ಹೋಗುವುದಾದರೆ ನೀನು ಏನು ಮಾಡಬಲ್ಲೆ' ದೇವೇಂದ್ರ-ನೀನು ಮನಸ್ಸು ಸತಾಡಿದರೂ ಇಲ್ಲಿಂದ ಹೊರಟು ೧೪ ಲಾ' ಜಮೆಲೆ --ನೀನೆನ್ನಿನು ಮಾಡುವೆ?” ದೇವೇ:---'ನೀನು ಮುಂದಕ್ಕೆ ಒಂದು ಹೆಜ್ಜೆಯ ೩ಡುವುದಾದರೂ, ನಾನು ನಿನ್ನನ್ನು ಕೊಂದುಬಿಡುವೆನು, ಜಮೆಲೆ-'ಮಢ, ಆಮೇಲೆ?'