ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೋರದೆ ಸ್ವಬ್ದನಾಗಿ ನಿಂತಿರುವುದನ್ನು ನೋಡಿ, ದೇವೇಂ ದ್ರು! ಮನವೇತಕ ? ಆಯುಧವನ್ನು ಹೊರಗೆ ತಗೆ, ಇದೆ ನಾಶ ಈ ! ಕೊಲ್ಲುವುದಕ್ಕೆ ಕೈಯೇ ಬಾರದೆ ! ನಾನು ನಿನ್ನ ನ್ನು ಎಷ್ಟು ಕಠಿಣಹೃದಯನೆಂದು ತಿಳಿದುಕೊಂಡಿದ್ದೆನೋ, ಅಷ್ಟು ಕಠಿಣನು ನೀನಲ್ಲ. ಹೀಗಿರುವಾಗ ಸಂಗಡ ಆಯುಧ ವನ್ನು ನೀನು ತಂದುದೇತಕೆ ? ಎಂದು ಕೇಳಲಾಗಿ, ದೇ ವೇಂದ್ರನು, ಸಮಯ ಬಿದ ಗ ಪ್ರಯೋಜನವಾಗಲೆಂದು, ಎಂದು ಉತ್ತರವಿತ್ತನು. ನಿನಲ್ಲಿರುವ ಆಯುಧಗಳನ್ನು ನನಗೆ ಕೊಡಬಲ್ಲೆಯ? ccಕೊಡಲಾರ, ಹಾಗಾದರೆ ನನಗೆ ನಿನ್ನೊಡನೆ ಯಾವ ಪ್ರಸ್ತಾಪವೂ ಇರುವುದಿಲ್ಲ ; ಪರಸ್ಪರ ಯಾವ ಸಂಧಿಯೂ ಆಗಲಾರದು. “ತೊಂದರೆಯೇನು ??? ದೇವೇಂದ್ರ ! ಹಾಗಾದರೆ ನೀನು ನನ್ನಲ್ಲಿ ವೈರವನ್ನು ಸಾಧಿಸುವೆಯೋ ? ಇಲ್ಲ, ನಾನು ನನ್ನ ಕಾರೈಸಿದ್ಧಿಗೋಸ್ಕರ ಇಲ್ಲಿಗೆ ಬಂದಿರುವೆನು, ದೇವೇಂದ್ರ ವಿಜಯನು ಇವಾದಿಯಾದ ಮಾತುಗಳ ನ್ನು ಗಂಭೀರಸ್ತರದಿಂದ ಹೇಳಿದನು. ಒಂದು ಕ್ಷಣಕಾಲ ಪೂರ್ವದಲ್ಲಿ ರ್ಪಕೃತಿಯು ಆವರೀತಿಯಾದ ಸ್ಥರವನ್ನೂ ಗಾಂಭೀಗ್ಯವನ್ನೂ ಧಾರಣಮಾಡಿದ್ದಿ ತೋ, ದೇವೇಂದ್ರನೂ ಅದೇರೀತಿಯಲ್ಲಿಯೇ ಕಾಣಿಸಿಕೊಳ್ಳುತಿದ್ದನು. - ಜ್‌ಮೆಲೆಯು ಇದನ್ನು ವಿಶದವಾಗಿ ತಿಳಿದವಳಾಗಿ ವು ನದಲ್ಲಿ ಅಸ್ಥಿರಳಾಗುತ ಬಂದಳು ; ಆದರೆ ತನ್ನ ಆಂತರವಾ