ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಶಚೀಂದ್ರ-ಹಾಗದರೆ ನಿನಾರಪ್ಪಾ ! ನೀನು ಉಪ ದೇವತೆಯಲ್ಲವ ? ಅಯ್ಯಾ ! ನಾನು ಬಡವ,ಒಂದುಕಡೆ ಬಿದ್ದು ಕಂರುವೆನು. ನನ್ನನ್ನು ಇಲ್ಲಿಂದ ಏತಕ್ಕೆ ಎಬ್ಬಿ ಸುವೆ ? ನನ್ನ ನಿದ್ರೆಗೆ ಭಂಗವನ್ನುಂಟುಮಾಡುವುದರಿಂದ ನಿ ನಗೆ ಬಂದ ಪುರುಷಾರ್ಥವೇನು ? ಆಗಂತುಕ-ನಾನು ನಿನ್ನನ್ನು ಒಂದು ವಿಷಯವನ್ನು ಕೇಳುವುದಕ್ಕೆ ಬಂದೆನು, ಶಚೀಂದ್ರ-ನನ್ನನ್ನು ಕೇಳುವುದೇನಿದೆ ? ಈ ತೋ ಟದಲ್ಲಿ ಭಾರಿ ಭಾರಿ ಮರಗಳು ಬೆಳೆದಿವೆ, ಬೇಕಾಗಿದ್ದರೆ ಆ ವುಗಳನ್ನು ಕೇಳು. ನೀನು ಬಂದ ದಾರಿಯನ್ನು ಹಿಡಿದುಕೊಂ ಡು ತೆರಳು. ಆಗಂತುಕ-ನಾನು ದಾರಿತಪ್ಪಿ ಇತ್ತ ಕಡೆ ಬಂದು ಬಿಟ್ಟೆನು. ನನಗೆ ನೀನು ದಾರಿಯನ್ನು ತೋರಿಸಿಕೊಟ್ಟರೆ ಮಹಪಕಾರಮಾಡಿದಂತಾಗುವುದು. ಶಚೀಂದ್ರ-ನೆಟ್ಟಗೆ ದಾರಿ ಹಿಡಿದುಕೊಂಡು ಹರಡು. ಆಗಂತುಕನನಿಗೆ ಸದ್ಯ ಸರೋವರದ ದಾರಿಯನ್ನು ತೋರಿಸಿ ಕೊಡುವುದಾದರೆ, ನಾನು ನಿನಗೆ ಒಂದು ಕಾಸ ನ್ನು ಕೊಡುವನು.

  • ಶಚೀಂದ-ಅಯ್ಯಾ, ಇಷ್ಟು ಔದಾರವನ್ನು ತೋ ರ್ಪಡಿಸಿ ಕರ್ಣನಹ ಸರನ್ನು ಮುಚ್ಚುವಂತಿದೆ.

ಆಗಂತುಕ ನೀನು ಹುಚ್ಚನಲ್ಲವೆ ? ಶಚೀಂದ-ಹತ್ತಾರು ಜನರು ಸೇರಿಕೊಂಡು ನನ್ನ ನ್ನು ಹುಚ್ಚನನ್ನಾಗಿ ಮಾಡಿರುವರು, ನಾನು ಹೊರಗೆ ಹೊರ ಟರೆ ಹುಚ್ಛ, ಹುಚ್ಚ ಎಂದು ಎಲ್ಲರೂ ದೊಂಬಿಯೋ ದೊಂ