ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ನನಗೆ ಸಾಧ್ಯವಾಗುವುದು, ಅಡ್ಡಿಯೇನು ! ಆದರೆ, ಈಗ ಆ ಕೆಲಸ ಮಾಡುವುದಕ್ಕೆ ನನಗೆ ಅಪ್ಪಾ ಗಿ ಆತ್ಮವಿಲ್ಲ. ಈಗ ನಾನು ನಿನ್ನೊಡನೆ ಒಂದು ಕರಾರ ನ್ನು ಮಾಡಿಕೊಳ್ಳಲೆಣಿಸಿರುವೆನು, ಸರಿ ; ಯಾವ ವಿಷಯದಲ್ಲಿ ? ನಾನೀಗ ಹೇಳುವ ವಿಷಯವು ನಿನಗೆ ಹೊಸದಾಗಿ ಯ, ಆತ್ಮವನ್ನುಂಟುಮಾಡುವುದಾಗಿಯೂ ಇರುವುದು. ನಾನು ನಿನ್ನನ್ನೂ, ನಿನ್ನ ಹೆಂಡತಿಯನೂ, ಶಚೀಂದ್ರು ನನ್ನ ನನ್ನ ಪುತಿಹಿಂಸೆಯಿಂದ ಉದ್ಧಾರಮಾಡಬೇಕೆಂ ದಿರುವೆನು, ಅದರಲ್ಲಿಯೂ ನಿನಗದೊಂದು ಉದ್ದೇಶ ವಿದ್ದಿರಬೇಕು ಅಹುದು, ನೀನು ನನ್ನ ಮಾತನ್ನು ನಡೆಯಿಸಿಕೊಟ್ಟು ನನಗೆ ಸಹಾಯನಾಗು. ನಾನು ಪಾಪಕಾರಗಳೆಲ್ಲವನ್ನೂ ತ್ಯಾಗಮಾಡಿ ಸನ್ಮಾರ್ಗವನ್ನು ಅವಲಂಬಿಸುವೆನು. ಜ್‌ಮೆಲೆ ! ಅಂತಹ ಕಾಲವೂ ಉಂಟೆ ? ಉಂಟು, ಅನೇಕ ಮಾರ್ಗಗಳುಂಟು. ಅವೆಂಥವು ? ದೇವೇಂದ್ರ, ನೀನು ಮನಸ್ಸು ಮಾಡಿದ್ದೇ ಆದರೆ, ನಾನು ಯಾರಿಗೆ ಪುಣನಾಶವನ್ನುಂಟುಮಾಡಬೇಕೆಂದು ಆ ಚ್ಛೆಯುಳ್ಳವಳಾಗಿರುವನೋ, ಅವರನ್ನು ನೀನು ಸಾಮಾನ್ಯ ವಾದ ಉಪಾಯದಿಂದ ಉದ್ದಾರ ಮಾಡಬಲ್ಲೆ. ಆ ಉಪಾ ಯವೆಂತಹದು ? ನೀನು ನನ್ನ ನಡೆನುಡಿಗಳನ್ನು ಸರಿಪಡಿಸು. ನಾನು ಯಾವ ಮಾರ್ಗವನ್ನು ಅವ೦ಬಿಸಿದರೆ ಸಚ್ಚರಿತ)