ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯೂ ಇರಲಾರದು ಎಂದು ಹೇಳಿ ದೇವೇಂದ್ರನಿದ್ದಲ್ಲಿಗೆ ಒಂದು ಹೆಜ್ಜೆ ಮುಂದೆ ಬಂದು ಮೊಳಕಾಲಕಿ ಅವನ ಸಾ ದಪ್ರಾಂತದಲ್ಲಿ ಕುಳಿತಳು. ಆಗ ಜಮೆಲೆಯು ಹೃದಯದ ಆವೇಗದಿಂದ ಉನ್ಮಾದಿನಿಯಾಗಿಬಿಟ್ಟಿದ್ದಳು. ದೇವೇಂದ್ರನು ಆಕೆಯ ನೂತನವಾದ ಮನೋಭ ಪ್ರಯವನ್ನು ಕೇಳಿ ದಿಗ್ಯಾಂತನಾಗಿ ಕಲ್ಲಿನ ಪತಿವೆ ಯಂತೆ ಶೀತಲನಾಗಿಯೂ, ನೀರವನಾಗಿಯೂ, ನಿಶ್ಚಲವಾ ಗಿಯೂ ಇದ್ದು ಬಿಟ್ಟನು. ಐದನೆಯ ಸಂಧಿ. (ಆವೇಗದಲ್ಲಿ) ಮೊಲೆಯು ಮತ್ತೆ ಮಾತನಾಡತೊಡಗಿದಳು.-ದೇ ವೇಂದ್ರ, ಅದರಿಂದ ಎಷ್ಟೋ ಸುಖವಿರುವುದು ; ನಾನು ನಾ ಯುವೆನು ! ಸಾಯುವೆನು!! ಸಾಯುವೆನು !!! ನೀನು ನನ್ನ ವನಾಗು, ನೀನು ಒಂದು ವರ್ಷಕಾಲ ಮಾತ್ರ ನನ್ನವ ನಾಗು. ದೇವೇಂದ್ರ ! ನನ್ನ ಹೃದಯ ಮಧ್ಯದಲ್ಲಿ ಅನಿ ರ್ವಚನೀಯವಾದ ಸುಖದ ಘನರಾಶಿಯು ಏಕಾಕಾರವಾಗಿ ವಿರಾಜಿಸುತ್ತಿರುವುದು. ಈ ವಿಷಯಗಳನ್ನು ನಾನು ಮನ ದಲ್ಲಿ ಸ್ಮರಿಸಿದ ಕೂಡಲೆ, ನನ್ನ ಆನಂದಕ್ಕೆ ಪಾರವೇ ಇರು ವುದಿಲ್ಲ. ನೀನು ನನ್ನನ್ನು ಪ್ರೀತಿಸುವೆಯೋ, ಇಲ್ಲವೋ, ಅದನ್ನು ನಾನು ಈಗ ಜಿಜ್ಞಾಸಮಾಡುವುದಿಲ್ಲ. ನಾನು ಬಲ್ಲೆ. ನಾನು ಅಪ್ಪೆನ ದಡ್ಡಳಲ್ಲ, ನೀನು ಯಾವಾಗಲೂ ನನ್ನ