ವಿಷಯಕ್ಕೆ ಹೋಗು

ಪುಟ:ಮಾಲತಿ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಜ್ಞಾಪನೆ

ಶ್ರೀ ಸ್ವರ್ಣಕುಮಾರದೇವಿಯವರಿಂದ ಪ್ರಣೀತವಾದ ಮೂಲಗ್ರಂಥದ ಅವ ಲಂಬನದಿಂದ ಈ ಗ್ರಂಧವು ರಚಿಸಲ್ಪಟ್ಟಿತು ಉಪನ್ಯಾಸವು ಚಿಕ್ಕದಾದರೂ ಅತ್ಯಂತಮನೋಹರವಾಗಿರುವುದು. ಮಾನುಷಹೃದಯದಲ್ಲಿ ನಡೆಯುವ ಸೂಕ್ಷ್ಮವ್ಯಾಪಾರಗಳು ಅತಿ ಪರಿಷ್ಕರವಾಗಿ ವಿವರಿಸಲ್ಪಟ್ಟಿವೆ. ಮೂಲಗ್ರಂಥಕರ್ತರಾದ ಶ್ರೀಸ್ವರ್ಣಕುಮಾರಿದೇವಿಯವರು ಬ೦ಗಾಳಾ ದೇಶದಲ್ಲೊಬ್ಬ ಪ್ರಸಿದ್ದಗೊಂಡಿರುವ ಉಪನ್ಯಾಸಲೇಖಕರಾಗಿದ್ದಾರೆ. ಈ ದೇಶದಲ್ಲಿ ಅವರ ಗ್ರಂಥಗಳು ಹೇರಳವಾಗಿ ಪ್ರಚುರಗೊಂಡಿವೆ___ ಇತಿ.

ಬಿ. ವೆಂಕಟಾಚಾರ್ಯ



OPINION.


It(Malati) is a sweet story simply told――Indian Mirror.

An excellent novelette in which, within a short compass, are vividly portrayed some of the subtlest workings of the heart――Hindu Patriot.