ಪುಟ:ಮಿಂಚು.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



144

ಮಿಂಚು

ಅವನು ಕ್ರಾಪಿನ ಮೇಲೆ ಕೈ ಓಡಿಸಿ ಅಂದ :
“ವಿವಾದ ಬೇಡ. ನೀವು ಹೇಗೆ ಹೇಳ್ತೀರೊ ಹಾಗೆ ಮಾಡ್ತೀವಿ ಮಾತಾಜಿ.”
“ಆಗಲಪ್ಪ. ಕೊಸರು ನಿಮ್ಮಲ್ಲೇ ಇರಲಿ. ಏನಾದರೂ ಅಗತ್ಯ ಬಿದ್ದಾಗ
ನಮ್ಮ ನಮ್ಮಲ್ಲೇ ವಂತಿಗೆ ಎತ್ತಿದರಾಯ್ತು."
ತೆರೆ ಬಿದ್ದಿತೆಂದು ಅವರೆಲ್ಲ ఎದ್ದರು.