ಪುಟ:ಮಿಂಚು.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮಿಂಚು

153

ಸೌದಾಮಿನಿ ಅಂದಳು :
“ಮುಖ್ಯಮಂತ್ರಿಯಾಗಿ ದಿಲ್ಲಿಗೆ ಹೋದ ಮೊದಲ್ನೆ ಸಲ ರಾತ್ರೆ ನಿದ್ದೆ ಬರ್ಲಿಲ್ಲ.
ಕಡೆಗೆ, ನೀನು ಪಕ್ಕದಲ್ಲಿ ಇದ್ದೀಯ ಅಂತ ಕಲ್ಪಿಸಿಕೊಂಡು ಮಲಗಿದೆ.”
“ಇದು ಕಲ್ಪನೆಯಲ್ಲ, ವಾಸ್ತವತೆ,"
"ಬಾ"
"ಬಾ"