ಪುಟ:ಮಿಂಚು.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 219 లV83 చాూడిదా చేులల, నిధి సుచేుదోు చేులు-ఒందిఙుلتع ನೆಮ್ಮದಿ సిriబయేుదాiు ఎనిసి, సౌదాచిుని ಅಡ್ಯಾಗಲು ಸಿದ್ಧ ವಾದಳು. “అధికారిగళు యూరాదారణ బండారి, నాన్సా విళువా చారిగే శాదిర్షి." ಎ೦ದಳು ಹೊರಗಿದ್ದ ಸೇವಕನಿಗೆ. “ಪರಶುರಾಮ, ಮನೆಗೆ ಹೋಗಪ್ಪ, ಹೆಂಡತೀನ ಬಹಳ ಕಾಯಿಸ್ಕಾರು .” ಆಪ್ತ ಕಾರ್ಯದರ್ಶಿಗೆ ಅಳು ಬಂತು, ಎಲಾ! ನನ್ನ ಅವಸ್ಥೆಗಾಗಿ ಇವನ ಕಣ್ಣೀರೆ ? ఎందాiు సౌదామినిగే ಆಶ್ಚ ರ್ಯವಾಯಿತು. " ( پیلارام »، “ಹೆಂಡತಿ ಅಲ್ಲ,-ಹೆಂಡಿರು ಮಾತಾಜಿ, ಮೊದಲಿನವಳೂ ಬೆಳಗಿನ ಜಾವ బందిట." 1 పాలపాం ఓుది శ్రాల జిటుعن ಅವರಪ್ಪ ಕಳಿಸಿದ್ರೆ ぐさUQ ?” “ದಾಸಿ ಪಾತ್ರದಲ್ಲಾದರೂ ಸರಿ, ಇಲ್ಲಿಯೇ ಇರಾಳಂತೆ." - “ಎಲ್ಲರೂ ನಾಟಕ ಪಾತ್ರಧಾರಿಗಳೇ...! ಒಬ್ಬಳಿದ್ದ ರೂ అబ్చే, ಇಬ್ಬರಿದ್ದ ರೂ ಅಷ್ಟೆ, ವಿಶಾಂತಿ ಸುಖ ನಿನ್ನ ಹಣೇಲಿ ಬರೆದಿಲ್ಲ, ಹೋಗು, ಪ್ರೇಮ ಸಲಾಪ ಮಾಡೊಂಡು ಕೂತಿರು.. ಕತ್ತಲಾದ್ಯೆಲೆ ಮಠಕ್ಕೆ ಹೋಗಿ ಬಡ್ಬೇಕು.”

  • యోణం వాూతాజి."

ಗೃಹ ಕಾರಾಲಯಕ್ಕೆ ಹೋದ ಮೇಲೆ ಎಷ್ಟು ಹೊತ್ತಾಗುತ್ತದೊ ಏನೊ نبة ಎಂದು, ಗುಪ್ತಚಾರ ದಳದ ಮುಖ್ಯಸ್ಥ ತನ್ನ ಊಟ ಮುಗಿಸಿ ನಿಧಾನವಾಗಿ ಬಂದ. ಅಲ್ಲಿ ನೆಲೆಸಿದ್ದ ಮೌನ ಕಂಡು, ಮುಖ್ಯಮಂತ್ರಿ ನಿದ್ವಾಂಗನೆಯ ವಶದಲ್ಲಿದ್ದರೂ ಇರಬಹುದು-ಎನಿಸಿತು. ಫೋನ್ ಸಪ್ಪಳ ಮಾಡುತ್ತಿರಲಿಲ್ಲ. 'ಒಂದೋ ಕೆಟ್ಟಿರ ಬೇಕು, ಇಲ್ಲವೆ ಪ್ಲಗ್ ತೆಗೆದಿರಬೇಕು, ಎಂದು ತರ್ಕಿಸಿದ, (ಎರಡನೆಯ ತರ್ಕ ಸರಿ ಯಾಗಿತ್ತು.) ಸೇವಕನ ಸೂಚನೆಯಂತೆ ಹೊರಗಿದ್ದ ಸೋಫಾದಲ್ಲಿ ಕುಳಿತ. ಸದ್ದಿಲ್ಲದೆ ನಿದ್ದೆ ಮಾಡಿದ, ಬಂದು ನೋಡಿದ ಸೇವಕನಿಗೆ ಆಶ್ಚರ್ಯವಾಯಿತು-ಗೊರಕೆಯೇ ಇಲ್ಲವಲ್ಲ ಎ೦ದು. ಗುಪ್ತಚಾರ ದಳದ ಮುಖ್ಯಸ್ಥ ಮೆಲ್ಲನೆ ಎವೆ ತೆರೆದಾಗ ಕೈಗಡಿಯಾರ 'ನಾಲ್ಕು' ఎంది3ు. ఒళగినిందా జనెర వేలనేయు ಸದ್ದು చేలల్లోEు. ಥಟಕ್ಕನೆ ಎದ್ದು ಕರವಸ್ತ್ರದಿಂದ ಮುಖವನ್ನು ಚೆನಾಗಿ ಒರೆಸಿದ. ಸೇವಕ ಬಂದು ನುಡಿದ : “ಎದ್ದಿದ್ರೆ ಆಫೀಸು ರೂಮಿಗೆ ಕಳಿಸು ಅಂದು," ಬಹು ಕಾಲದಿಂದ ಕರಗತವಾಗಿದ್ದ ವಿದ್ಯೆ ಇವತ್ತು ಕೈಕೊಟ್ಟಿತಲ್ಲ ಎಂದು ಗುಪ್ತ ಚಾರ ದಳದ ಮುಖ್ಯಸ್ಥನಿಗೆ ಪಿಚ್ಚೆನಿಸಿತು. ಮೇಜಿನ ಮೇಲೆ ಹತ್ತಿಪ್ಪತ್ತು ಫೈಲುಗಳು, ಒಂದನ್ನು ತೆರೆದು ನೋಡುತ್ತ బెుమ్మిచేుంశ్రీ ಕುಳಿತಿದಳು. ெ