ಪುಟ:ಮಿಂಚು.pdf/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು  ? 223

     “ತಮ್ಮ ಭಕ್ತಿ, ನಿಷ್ಟೆ ಅನಾದೃಶ." 
     ಕಿరియు ಸ್ವಾಮಿ ಹಿರಿಯ ಸ್ವಾಮೀಜಿಯ ಸೂಚನೆಯ೦ತೆ ಮುಖ್ಯಮಂತ್ರಿಗೆ

ಬೆಳ್ಳಿಯ ತಟ್ಟೆ ಯಲ್ಲಿ ಪ್ರಸಾದ ತಂದ...

     “ಭಾನುವಾರ ರಾತ್ರೆ ದರ್ಶನಕ್ಕೆ  ಬಲ್ಲೇನೆ," ಎಂದು   ಹೇಳಿ ಸೌದಾಮಿನಿ

ಹೊರಟಳು.

                *                 *                 *
     ಊಟದ ಹೊತ್ತಾಗಿದ್ದರೂ ಧನಂಜಯಕುಮಾರ ಕಾದಿದ್ದ , ಪರಶುರಾಮ 

ನಿಂದ ಭರವಸೆಯ ಮಾತುಗಳನ್ನು ಕೇಳುತ್ತ.

     ಮಠಕ್ಕೆ ಹೋಗಿದ್ದಾರೆ ಎಂದು ಅರಿತಾಗ. ತಾನೂ ಅಲ್ಲಿಗೇ ಹೋಗುತ್ತಿದ್ದೆ,

ಈ ಪರಶುರಾಮ ತಿಳಿಸಲಿಲ್ಲವಲ್ಲ ಎಂದುಕೊಂಡ ಧನಂಜಯ. ಹಾಗೆಲ್ಲ ತಿಳಿಸಬೇಕೆಂಬ ಕರಾರು ಇಲ್ಲ ಎನ್ನುವುದೂ ಅವನಿಗೆ ಗೊತ್ತಿಲ್ಲದ ಸಂಗತಿಯಲ್ಲ.

     ಒಳಕ್ಕೆ ಕಾలిరిసిದ  ಸೌದಾಮಿನಿ "ಏನು ధనంజయు ? " ఎంದళు.
     ಪ್ರಶ್ನೆಗೆ ಉತ್ತರ ಪರಶುರಾಮನಿಂದ ಬಂತು.
     “ಲಕ್ಷ್ಮಿಪೂಜೆಯ దినో వాూతాజి నింపాశ్చారార ఆంగాడిగే బరాలలబ€5ంతే. ವರ್ಣರಂಜಿತ ಆಮಂತ್ರಣ ಪತ್ರಿಕೆ ಮುದ್ರಿಸ್ತಾರಂತೆ.”

“ಇನ್ನೂ ಬೇಕಾದಷ್ಟು ಸಮಯವಿದೆಯಲ್ಲ?” “ಮುದ್ರಣ ಶಿವಕಾಶಿಯಲ್ಲಿ ಆಗಬೇಕಂತೆ.” “ಸರಿ. ಸಾಹುಕಾರರಿಗೆ ಇಲ್ಲ ಅನ್ನುವಂತಿಲ್ಲವಲ್ಲ.” “ಋಣಿಯಾಗಿದ್ದೇನೆ" ಎಂದು ಹೇಳಿ ಹೊರಟವನು, ಅಂಗಳದಲ್ಲಿ, ಮುಖ್ಯ ಮಂತ್ರಿಯ ಕಾರ್ಯದರ್ಶಿಯ ಜತೆ “ಭಾನುವಾರ ಸಭೆ ಮುಗಿಯುವ ಹೊತ್ತಿಗೆ ಒಂದು ಹಾರ ತಗೊ೦ಡು ನಾನು ಬರಬಹುದಾ ?" ಎ೦ದು ಕೇಳಿದ. ಪರಶುರಾಮ ತಲೆ ಕೆರೆದು, “ಬನ್ನಿ, ಅದಕ್ಕೇನು ? ನಾನು ಬಾಗಿಲಲ್ಲೇ ಇಲ್ಲೇನೆ" ಎಂದ.

  1. * చేుమ్మిచేుంత్రి ಬಂದಿದ್ದ ಫೋನ್ಕರೆಗಳ ಪಟಿليبيا ನೋಡಿದಳು. బ్చైతివ్రీయ ವ್ಯಕ್ತಪಡಿಸಲಿಲ್ಲ.

ವಿಶ್ವಂಭರ-ಲಕ್ಷ್ಮಿಪತಿ ದಿಲ್ಲಿಯಲ್ಲಿ ಇಳಿಯುವ ಹೊತ್ತು, ಅವರ ಆಪ್ತರು ಯಾರಾದರೂ ಇದ್ದೇ ಇರುತ್ತಾರೆ. ದೂತನ ಮೂಲಕ ರಾಜ್ಯಪಾಲರ ವರದಿಯೂ ಅದೇ ವಿಮಾನದಲ್ಲಿ ಹೋಗಿರುತ್ತದೆ. ಅಲ್ಲಿ ನಾಳೆ ಪೂರ್ವಾಹ್ನ ತೀರ್ಮಾನವಾಗುತ್ತದೆ. ಎಂತಹ ಪಾತ್ರ ವಹಿಸಬಹುದು ನಕುಲ್ ದೇವ್ ಜಿ ? ಅವರು ಮತ್ತು ಬಾಬಾಜಿ ನಡುವೆ ಸಂವಾದ ನಡೆದಿರುತ್ತದೆ. ಪ್ರಧಾನಿ ? ನೋಡೋಣ, ನೋಡೋಣ.