ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀರಸ್ತು ಮೋಹನತರಂಗಿಣಿ ಎಂಬ ಶ್ರೀಕೃಷ್ಣಚರಿತೆ) -ಸಾಂಗತ್ಯ- ಶ್ರೀಗಿರಿಜೇಶ್ವರಿನಾತ್ಯಾಭಿರಾಮ ಸ ದ್ಯಾಗೀಶಪಿತ ಪರಂಧಾಮ || ಕಾಗಿನೆಲೆಯ ರಂಗ ಸುರಸಾರ್ವಭೌಮ ಸು'ತ್ಯಾಗಿ ಪಾಲಿಸೊ ಪೂರ್ಣ ಕಾಮ ಶ್ರೀಮದ್ದು ರರಾಯ ದುರಿತವಿಜೇಯ ದು ಪ್ರಾಮವಿಚ್ಚೇದನಾಹ್ಲಾದ | ತಾಮಸಗುಣನಾಶ ಸಾಕೋಲ್ಲಾಸ ಶ್ರೀ ರಾಮಾನುಜಮುನಿ ಶರಣು.. - ಅರಳಾಟನೆತನಕೆತಾರ್ಕ್ಷನಕಡೆಕಾರೊಂಟಕ ಮೇಳವಿಪುದೆ!! ತಕ್ಕಕ ರಾಮಾನುಜರೊಳು ವಾದಿಸಂ ಪಕ್ಕ ನಿಲ್ಲದೆ ನಿಲ್ಲಲರಿದು !೩! * ಈರೀತಿಯ ಪೆಂಪುವಡೆದ ಸದ್ದು ರುಕರ ವಾರಿಜೋದ್ಭವ ಶಿಷ್ಟಜನರ || ಸೇರಿಸಿ ನಾಲಗೆ ಫಲವೀವ ತಾತಾ | ಚಾರಿಯರಡಿಗೆಗುವೆನು 18|| - ಅಡಿವಿಡಿದಬುಜಸಂಭವ ಪೂಜೆಗೆಯ್ಯ ನಿಮ್ಮಡಿ ಗಗನಾಗದೆ ಮಹಿಳೆಯ!! ಅಡಿಯೊಳರ್ದಗಳದೇವತೆಗಳಲ್ಲಿ ರುಬೇಡಿ! ಯಡಿಯೆನೆಂಬರುಕೃಜ್ಞನಿಮಗೆ !! ಅರುಣಾಬ್ಬನಿಳಯಕವಾಟಕೌಸ್ತುಭಮಣಿ ಕಿರಣದಿಂತೆಗೆದೆಳ ಪೊಕ್ಕು ತರುಣಿ ಲಕ್ಷ್ಮಿಯ ಕುಚವಿಡಿದ ಕೈಯಿಂ ತ ಸ ರುವಿವುದು ಕೃಷ್ಣನನಗೆ ಕ್ಷೀರಾವಕ ಕಮನೀಯವರ್ತಿಯ | ನಾರಾಯಣನುರಣ್ಣ ಹೈ | ಓರಂತೆ ಸಕಲೈಶ್ವರ್ಯಸಂಪನ್ನೆ ಮ | ದ್ವಾರ ನಿನ್ನದು ಸುಪ್ರಸನ್ನ 12|| ಭೂತಲದೊಳು ರಾಮನಾಮವ ಸುಜನವಾತಕ್ಕೆ ವಾರಾಣಸಿಯಲಿ ! ನೀ ತಪ್ಪದುಸಿರುವೆ ಗುರು ಕಾಶಿಯ ವಿಶ್ವ ! ನಾಥ ಕಡೆನಗೆ ಸನ್ಮತಿಯvi ನಿಮ್ಮ ಯಮಿತಕೃಷ್ಣರಾಯನನುಹಿಮೆಯ ಹೆಮ್ಮೆಯಂದುಕೀರ್ತಿಪೊಡೆ | ನಟ್ಟಳಪಲ್ಲಿ ಶಾರದೆಗೆ ಚತುರಾಸ್ಯ ನಿನ್ನ ಬಾರೆನ್ನ ವಂದನೆಗೆ - 1