ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


F1 ೧೬] ಮೋಹನತರಂಗಿಣಿ ಜಂಭಭೇದಿಯ ಮಾನಮರ್ದನ ಜಯ ನಿಟjಲಾಂಬಿಕತಪೋವಿಟ್ಟು ಜಯತು | ಪೊಂಬಸಿನ ಬಾಯ ಬೀಳಗಿಜಯಯಂದು ಶಂಬರಾರಿಯಹೊಗಳಿದರು|| - ನೇಸಲ ಗರ್ವಪರ್ವತವಜ' ಜಯತು ಪರಾಶರಚಿತ್ರ ವಿಭೇದ || ದೊಪಕರತುಂಗಭಂಗ ಪರಾಕೆಂದು ಪೂಸರನನು ಹಗಟದರು ||೬|| ನಾಡೋಳು ಹನುಮಂತನು ಕಸಿದ್ದರಾಮರ ಕೊಡಗಮರುಳಳಂದುಳಿದು|| ಗೂಢ7 ನಿರ್ಜರನರೋರಗರ ಭಂಗಿಸುತಿರ್ಪ|ಗಾಡಿಕಾನ ಹೊಗಳಿದರು| ಎತ್ತ ಬೀಸಿದ ಗಾಳಿಯೆತ್ತಲು ಮರೆತಿರ್ದ* ಮೊತ್ತದ ವರಜಿತೇಂದಿಯರ|| ತೋತಂದುಳಿದ ಧೀರೋದಾತ್ತ ಜರುಯೆಂದು ಚಿತ್ರ ಜನನು ಹೊಗಳಿದರು! ಸೆಲಗು ಸಂಭಾಳಿಕೆ ಬಹುಭೂಷಣಗಳ ಚ್ಛ ಮೇಲಷ್ಟಾವಧಾನ || ಹೆಲನೊಸಲಬಲೆಯರ್ದಿಟಿ ಪರಾಕು ಮೂಾಂ'ಗುಹಿನ ಜೀಯ ಚಿತ್ತೈಸು! ಗಾಣೆಯರುಗಳ ಚಿತ್ರಸು ನರ್ತನದ ಸು ಜಾಣೆಯರುಗಳ ಚಿ.ಸು || ವೀಣಾಪಾಣಿಯರುಗಳ ಚಿತ್ತೈಸು ಪೂ ಬಾಣ ಪರಾಕೆಂದರೆಲಿದು ||೧೦|| ಗುತ್ತಿಗೆವಿಡಿದಂತೆ ನೆರೆ ಸಾಧಿಸಿದ) ವತ್ತು ನಾಲುಕು ಬೆಜ್ಜೆಗುರುಹ | ವೃತ್ಕುಚಾನ್ನಿತೆಯರ ಸರಿಕೆಯ 1 ) ನೋಡು ಚಿತ್ತಯಿಸಿದರಂಗಜನlon| - ಸಕಲಕಲಾಭಿಜ್ಞೆಯರ ಕುಸ್ತರಿಸಿದು ಮಕರಕೇತನ ತನ್ನ ಸತಿಯ || ಮುಖಪದ್ಯವ ನೋಡಿ ವಿನಯಾತುರದಿಂದೆ ಪ್ರಕಟಿಸಿ ಮಾತನಾಡಿದನು|೧೨|| ನುಡಿಸಿದ ಕೆಲರ ನೋಡಿದ ವಿನಯದಿ ತೃಪ್ತಿವಡಿಸಿದ ಸನೋವ್ಯಥೆಯ ಬಿಡಿಸಿದ ಬೆನರ್ವಸಿಗಳನೆಲ್ಲರಿಗೂತುಕೊಡಿಸಿದ ಸಕಲಸನ್ನಹವ 11 ||೧೩|| ಕ. ಪ. ಅ-1, ಇ೦ದ್ರನನ್ನು ಸಹಸ್ರಾಕ್ಷನನ್ನಾಗಿ ಮಾಡಿ ಅವನನ್ನು ತನ್ನ ವಶ ಮಾಡಿಕೊಂಡವನು. 2. ಬ್ರಹ್ಮನ ವದನದಲ್ಲಿ ಅವನ ಪತ್ನಿಯಾದ ಸರ ಸ್ವತಿಯನ್ನು ನಿಲ್ಲಿಸಿ, ತನಗೆ ಅಧೀನಮಾಡಿ ಕೊಂಡವನಾದ್ದರಿಂದ, ಬಾಯ ಬೀಗ ವಾದನು. 3. ಜಗಚ್ಛಕ್ಷುವಾದ ಸೂರನನ್ನೂ ಕೂಡ ಪತ್ನಿ ವಿಶಿಷ್ಟ ನನ್ನಾಗಿ ಮಾಡಿದನಾದ್ದರಿಂದ, 4, ಪರಾಶರ ಮುನಿಗೂ ಕಾಮೋದ್ರೇಕವನ್ನು ಉಂಟುಮಾಡಿದವನು ; ಇಲ್ಲಿನ ಕಥೆ ಏನು ? 5 ದೋಷಾಕರ= ಚಂದ ), ತಾರಾದೇವಿಯ ಸಂಬಂಧದಿಂದ ಹೆಚ್ಚಾದ ಅವಮಾನವನ್ನು ಹೊಂದುವಹಾಗೆ ಮಾಡಿದವನು , ಇಲ್ಲಿ ಸೂಚಿತವಾಗಿರುವ ಕಥೆ ಏನು ? 6, ಹನುಮಂತ, ಶುಕ, ಸಿದ್ದರಾಮ-ಇವರು ಹುಟ್ಟು ಬ್ರಹ್ಮಚಾರಿಗಳು, 7, ಗೂಢವಾಗಿ, ಅಂತರಂಗದಲ್ಲಿ. 8, ಗರ್ವದಿಂದ ಇದ್ದ, 9, ಗಾನಮಾಡುವ ಸ್ತ್ರೀಯರನ್ನು, 10. ಪರೀಕ್ಷೆ, 11. ಸನ್ನಾಹವನ್ನು, - - - -