ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


f) ಎ ಟ ಕರ್ಣಾಟಕ ಕಾವ್ಯ ಕಲಾನಿಧಿ ಕರ್ಣಾಟ [ಸಂಧಿ ಸಳನಡುವಿನ 1 ಕಕ್ಕಸವೆತ್ತ ಬಲೆಲೆದಳದ ಹೆಂಡತಿಯ ಕೈವಿಡಿದು | ಕಳವೆತ್ತ ಕಂದರ್ಪ ಮಣಿಸೋಡರ್ವೆಳಗಿನ ನಿಳಯವ ಹೊಕ್ಕನರ್ತಿಯಲಿ | ಚಿತ್ರಮಯದ ಗೋಡೆ ಕಂಭ ಚಾವಡಿಹೊನ್ನ ಪುತ್ರಜ ವದನಕೈ' ರತ್ನ ಶೆತಿ ಸದಮಲಬದಿಗೆ ಲೋವೆ ಪಲಗೆಯೊಳು ತಿನ ಕುಚ್ಚು ಗಳ್

  • ಮೆಂತೆಯೆ ||೧೫|| ಜಾದಿ ಮಲ್ಲಿಗೆ ಮೊಲೆ ಸುರಹೊನ್ನೆ ಸಂಪಗೆ | ಪಾದರಿ ಸುರಗಿ ಸೇವಂತಿ!! ರಾಜೀವ ನಿರ್ಜರಸುವುವಾಲೆ' ಕಣ್ ವಿ ರಾಜಿಸಿದುವು ರತೀಶ್ವರಗೆ ||೧೬||

ಗಂಧಸಂಯುಕ್ತಮಾಲಿಕೆಗಳು ಮೃಗ ಝಲ್ಲಿ ಕುಂದಣನೊಗಸಿನಿಂದೆಸೆವ | ಬಂಧಗತಿಯ ಮುತ್ತಿನ ಕುಚ್ಚು ಮೇಲ್ಕಟ್ಟ ನಿಂದ ಚೆಲ್ವಾ ದದಾನಿಳಯ ೧೬ ಕಾಂಚನನವರತ್ನಕೀಲಿತ ಶಕುನಿಯ+ಮಂಚಕೆ ಬಿಗಿದ ಬೆಳಟ್ಟೆ + | ಅಂಚೆದುಪ್ಪಟ್ಟಾಸಿನ ಮೇಲೆ [ಸತಿಗೂಡಿ] ಪಂಚಾಕುಳಿತನುತ್ಸವದಿ) - ಚೆಂಗಣಗಿಲೆ ನಂದ್ಯಾವರ್ತ ದವನ ಬೆ ೪ಂಗಳ ಸಖಿಯಿರವಂತಿ | ಹೊಂಗೇದಗೆಯದಿರ್ಗಂಚೆ ಕಮ್ಮ ಲರ್ಗಳೆತೊಂಗಲು ಮೆದುವಭ್ರದಲಿ ೧೯ - ಪಿನಕಚಾನ್ನಿತೆ ವತುವಾಗಿ ಶುದ್ಧ : ಸ್ನಾನವ ಮಾಡಿ ಕೈಗೈದು 7 || ವಿನದ್ವಜನ ಮಂಚವ ಸಾರ್ದು ನಿಂದಿರ್ದಳೇನೆಂಬೆನವಳ ಚೆನ್ನಿಕೆಯb೦|| ಕಡೆಯಾಣಿ ಚಿನ್ನದ ಪ್ರತಿಮೆಗೆ ಹಣಿಯನು ತೊಡೆದೊಪ್ಪವಿಕ್ಕಿದಂದದಲಿ|| ಬಡನಡುವಿನ ಬಿ ಲವೆಗದಿಂ ರಯ್ಯ ವಡೆದಿರ್ದಳೇನ ಬಣ್ಣಿಸುವೆ ೨೧|| ಭಾರತಿ ಮೊದಲಾದ ಸುರವೆಳ್ಳು ಗಾಡಿ ಕಾಕತಿ ರೂಪಯವನದಿ|| ಕೀರತಿ ವಡೆದಿರ್ದ ರತಿ ಜಗನ ಹನ್ನ ಮರುತಿ ಕಂಗೊಳಿಸಿದಳು ೨೦|| ಸಲೆ ಜಗತ್ರಯವ ಮೋಹಿಸ ಕಾಮಕಲೆಯಿಂದೆ ನಲಿನಾಕ್ಷಿ ಕಾವನ ಕಣ್ಣೆ ! ಮೊಲೆಯ ಸಡಾಳ 11 ವೃತತೆಯಿಂದ ದ್ವಿತೀಯಸಂ ಕಲೆಯನಿತ್ತಳು ತೋ [ಯಜಾಕ್ಷಿ |೨೩|| ಕ. ಪ, ಆ-1. ಬೆತ್ತದಂತೆ ಸಣ್ಣನಾಗಿಯ ನುಣುಪಾಗಿಯೂ ಇರುವ ನಡು ವುಳ್ಳ 2. ಕಂಭಗಳ ಮೇಲ್ಗಡೆಯಲ್ಲಿ ಬೋದಿಗೆ ಮೇಲ್ಯಾವಣಿಗಳನ್ನು ಸೇರಿಸುವ ನಕಾಸು ಕೆಲಸ ಮಾಡಿರುವ ಮರದ ಮುಟ್ಟು * 3, ಮೇಲೆ ಹೇಳಿದ ಪುಷ್ಪಗಳಿಂದ ಮಾಡಿದ ನಿರ್ಜರ- ದಿವ್ಯವಾದ ಮಾಲಿಕೆಗಳು, 4. ಗಿಳಿಯ, 5, ಬಿಳಿಯ ಬಟ್ಟೆ , G, ಹಂಸಗಳ ಗರಿಗಳಿಂದ ಮಾಡಿದ ಹಾಸಿಗೆ, 7, ಶೃಂಗಾರಮಾಡಿಕೊ೦ಡು 8. ಶ್ರೇಷ್ಠವಾದ, 9, ಕೀರ್ತಿ, 10, ಕಾಂತಿಯಿಂದ,