ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಜ ೧೩] ಮೋಹನತರ೦ಗಿಣಿ | ತುಲುಗವೆಗಣ್ಣ ಕಟಾಕ್ಷ ಕಂಬಳವಿಲಗುವ ತೊಂಡೆವು ಟಯ ) ಬೆಗಿಂದೆ ಮಾತನಾಡಿದಳು ಬಂದುಗವಾಯ ನಲುಗಂಪು ಸೂಸಲಂಗಜಗೆ || ವನಿತಾಶಿರೋರತ್ನ ಬಿನ್ನ ವಿಸಿಡಿಕ್ಷು ಧನುರ್ಧರ ಕೇಳಿ ಕಾತರಿಸಿ | ಇನಿವಾತುಗಳ೦ದೆ ನೆರೆದಿರ್ದ ಸಮೀಳಾ ಸಿನಿಯರ ಹೋಗೆಂದ ನಗುತ ||೨೫| ವರನ ವಾಕ್ಯವ ಕೇಳು ರತಿ ರಮೈವಡೆದ ಪೂಸರವಿಳಾಸಿನಿಯರೆಲ್ಲರನು | ತರವ' ತುಪಕರಣಂಗಳನಿರಿಸೆಂದು ಕರಸಂಜೆಯೊಳು ಹೇಳಿದಳು |c೬ || ಪೊಂಬರಿಯುದಿಪೋಳ್ಳ ಎಣಿಮಯವಡೆದಿರ್ದ: ಸಂಬಳಿಗೆಯಪರ್ಣ 1ಚೂಣ೯೨|| ಕೆ೦ಬ ಕರ್ಪೂರಕರಂಡವ ಸ್ಮರನ ತಲೆ ಗಿಂಬಿನೊಳ್ ತಂದಿರಿಸಿದರು!೦೬ ಗಂಗೋದಕಪೂಜೆ ಘನರತ್ನಕೀಲಿತ ಪಿಂಗಾಣಿಗಂದ+ಅರ್ದಷ್ಟೆ? | ಹೊಂಗಾಳಾಂಬೆಯ ಹೊಳವ ಬಿಜ ಣಿಗೆಯ ಹಂಗಳು ತಂದಿರಿಸಿದರು !ovi| ಭಿನ್ನ ವಿಲ್ಲದ ಸಂಭಾರಾನುಕೂಲತೆ ಸನ್ನಾಹಗೆಯು ದೀವಿಗಳ | ಹೊನ್ನ ಪುತ್ತಳಿಯ ಕೈಲೆಡೆಗೊಟ್ಟು ಬೀಳ್ಕೊಂಡು ಚೆನ್ನೆಯರ್' ಪೊಲ [ಮುಟ್ಟರಾಗ ||| - ಚಂದಿರವದನೆಯ‌ ಚಾರುಕವಾಟವಬಂಧಿಸಿ ವೋಭವಂತಿಯಲಿ ! ನಿಂದಿರಲೊಳಗೆ ಕಾಮನ ಕೂಡ ಕಸೂರಿಗಂಧಿ ಕೈಮೇಳವಿಸಿದಳು |೩೦| - ಕುಂದಣದಗಡಿನಂತಿರ್ಪ ಬೆಳ್ಳಲೆಗಳ ನೋಂದಳೆಂದ ಕೇವಣಿಸಿ | ಹೊಂದಾವರೆಯಂತ ವಾಮಹಸ್ತದೊಳಾಂತ ಚೆಂದವನೇನ ಬಣ್ಣಿಸುವೆ |೩೧|| - ತನ್ನಯ ರೂಪಿಂಗೆ ಸೆಣಸುವ ಸತಿಯರ ಬೆನ್ನ ಪಟ್ಟೆಯನೆತ್ತುವಂತೆ | ರನ್ನದುಂಗುರವನಿಟ್ಟಿಳವೆರಲುಗುರಿಂದೆ ಸರ್ಣದ ನಾರನೆತಿದಳು |೩೨|| ಕೇಳಿಯೊಳನಿಯಂಗೆ ಸುಖವನೆಯ್ತಿ ಸದೆ ಛಡಾಳಿಸಿದವಳ ಹೇರುರವ | ಬಾಳಿನೊಳ್ 7 ಸಿಗಿವಂತಕರುಗುರ್ಗೊನೆಯಿಂದೆ ಸೀದಳೊಂದು ಬೆಳ್ಳಿ [ಲೆಯ |೩೩|| ಬಣ್ಣದವರೆಮೋಗ್ಗೆ ಮೊಲೆಯ ಮಾಸಿನಿ ತನ್ನ ಕಣ್ಣಾರೆ ಕಂಡುಮಚ್ಛರಿಪ|| ಹೆಣ್ಣಾವಳವಳ ಮೂಗಿನ ಮೇಲೆ ಬರೆವಂತೆ ಸುಣ್ಣವನೆಲೆಗೆ ಪೂಸಿದಳು!೩೪ ಕ, ಸ ಆ-1, ಎಲೆ, 2, ಸುಣ್ಣ, 3, ಪಚ್ಚಕರ್ಪೂರದ ಭರಣಿ, 4 ಬಟ್ಟಲಿ ನಲ್ಲಿ ಇಟ್ಟ ಗಂಧ, 5. 'ಪುಷ್ಟವಿಟ್ಟ ತಟ್ಟೆ, 6. ಮುಂದಣಕಟ್ಟಿನಲ್ಲಿ. 7. ಕತ್ತಿಯಿಂದ,