ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ (ಸಂಧಿ ಖ್ಯಾತವೇದಾಗಮಾತೀತೆ ಸರ್ವರ ಮನಃಪಿತೆ ಷಣ್ಮುಖವಿನಾಯಕರ! ಮತ ದನುಜಕುಲಭೀತೆ ತುಹಿನಗಿರಿ | ಜತೆ ಕುಡೆನಗೆ ಸನ್ಮತಿಯ }noj - ಸಾವಿರಸಂತಾನವಡೆದಳ ಮಮಕಾರ | ತೀವಿಹುದಬಲನ ಮೇಲೆ || ಕೋವಿದೆ ಪೆರ್ಮುಕ್ಕಳ ಬಿಟ್ಟು ಸಲೆ ವಾಗ್ದವಿಯನ್ನೊಳಗಿರು ತಾಯೆ||೧೧ ಕಾಯಕವಿದು ನಿನ್ನದುಕೇಳು ನಿರ್ವಿಘ್ನು | ದಾಯಕ ಎನಗೆ ಸತ್ಯ ಹೆಯ|| ಜೇಯ ಕಾರುಣ್ಯದಿ ಕುಹು ಪೊಂಬಳ ೪ ವಿ | ನಾಯಕ ವಿಶ್ವವಲ್ಲಭನೇ ||೧೦ ಅಗಣಿತಲೋಕಾದಿಲೋಕಂಗಳುದರದಿ | ಸೊಗಯಿಪ ನಾರಾಯಣನ | ಹೆಗಲೊಳುಹೊತ್ತು ಖೇಚರದೆಸಂಚರಿಸುವ ಖಗರಾಜಕರುಣಿಪುದೆನುಗೊi೧೩ ವರದುಗ್ದಾಬ್ಲಿ ಯಮಥನದಿಂ ತುಸನಾತ) | ಗರಳವ ಬಿಡಲಾಕ್ಷಣದಿ | ಸುರಮುಖ್ಯತೆ ಭೀತಿವಡಿಸಿದ ಧರಣಿ | ಧರ ಫಣಿರಾಜ ರಕ್ಷಿಪುದು [೧೪) - ಸುರಪತಿ ಶಿಬಿಕಾಲನಿಚ್ಚುತಿ ವರುಣವಾಯು | ಹರಸಶನೀಶಾನಮುಖ್ಯ ವರಮನುಮುನಿಜನರುಗಳನ್ನ ಚಿತ್ರಕೆ | ಪರಮಸಂತಸವ ಪಾಲಿಪುದು [೧೫? - ಬಲಿ ಪ್ರಹ್ಲಾದ ನಾರದ ವಿಭೀಷಣ ಧ ನಕಲಿಪಾರ್ಥ ವಿದುರನಕ್ಕರ! ಸಲಿಲಜ ಶುಕಶೌನಕ ಪುಂಡರಿ-ಕಾವ್ಯ | ಹೊಲಿದೀವುದೆನಗೆ ಸತ್ಯ ಪೆಯfind | ಉರಗಾಲಯವ ಸೆಸರ್ನಡೆದನ ಮತ್ತೊi ದರತೆಯಾತ್ಮಸಂಭವನ! ವರಪುರಾಣಂಗಳ ಕನ್ನಡಿಸಿದ ಕವಿ | ವರರ ಕೊಂಡಾಡುವೆ ಮುದದಿ !೧೭|| ರವಿರು ತರಿಸುವ ದೇಶಗೊಳಿಹ ದೇವಕವಿಗಳ ಕಾರುಣ್ಯವಡೆದು || ಸವಿಮಾತುಗಳ ವಿಸ್ತರಿಸುವೆ ಕೇಳ್ಳರ | ಕಿವಿಗೆ ಭೂಷಣವಸ್ಸ ತೆದಿ !ovi| ವಡಿಪಸಗುಣನೇಮವುಚಿತಾರ್ಥ ಲಕ್ಷಣ! ವಿಡಿಕಿದಿಹ ಭಾವಚಿತ್ರ || ನುಡಿ ತಪ್ಪಿದೊಡೆ ತಿರ್ದುವುದೆನ್ನಯಸಂ | ಗಡಿಗರು ಸಲೆ ಬಲ್ಲವರು ||೧೯|| ತಿಸಾರವಿರಲುವುದೊಂದುಗುಂಬರೆ ಯೊಪ್ಪಿಕೊಂಬುದುಬವರು ಕತ್ರ ಕಿಚಿತ್ತಿರ ಕಳದಿನಿದನ್ನತವ ! ಚಪ್ಪರಿದೀಂಟದಿರ್ದಸರೇ |೨೦|| ಬರಹವ ತಿಳಿಯಬೇಡೆನುತೆನ್ನನೊಸಲೊಳು ಬರೆದುನಿರ್ಮಿಸಲದಿಂದ? ಬರಹವನಲಿಯೆ ನಾ ಪದವಿಟ್ಟು ಕಡಿತದೈ೪, ಬರೆದು ಮಾಡಿದ ಕೃತಿಯಲ್ಲ! ಗುಬ್ಬಿಯ ಕೊರಲೆ ಗೋಧಿಯ ಕಲ್ಲಕಟ್ಟದೆ | ಡುಬ್ಬಿಯಾಗಸಕೆ ಕುವುದೇ || ಈ ಗಲಾನುಸಿರಿ ದಿ | ಪಬಿ ಸುವುದು ಭೂತಳದಿ {{n} 1 17 M CQ ೫) ವ