ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ - ನಾಡೊಳಗುಳ್ಳ ಜಾಣರು ಜಾಣೆಯರೊಹ | ನಾಡುವ ಸವಿಪಾತುಗಳ | ಪಾಡುಗಬ್ಬವ ಪರುಠವಿಸಿದ ಬಗೆಯ ನೀ ನೋಡು ಮಾನಿಸಿ ಮುಂದೆ ಮುಂದೆ! ಬೆನಕನೆ ನಿನಗೀಮತಿನಿತ್ಯವಬ್ರಹ್ಮ ಜನಕನೂ ವರಸರಸ್ಪತಿ || ಸನಕಸನಂದಾದರೆ ಮೇಲ್ ತೆ ಪೇಟು ಕನಕದಾಸೋತ್ಸಮ ತನಗೆ ||೩೬! ತೆಂಗಿನ ಕಾಯ ತೋರದ ಮೊಲೆವೊತ್ತ ಆ ತಾಂಗಿಯ ಬಂದುಗವಾಯ|| ರಂಗಿಪ ಚೆಂದುಟಿಯಿನಿದೆನೆ ಮೋಹನ ; ರಂಗಿಣಿವೆಯಲ್ಲಿ ಕೇಳಬಲೆ |೩೭|| - ಹರಿಶರಣರನ್ನು ಬುಧಜನರಿಗೆ ಹೆಚ್ಚು | ದುರಿತವನಕೆ ಕಿ ಚ್ಚು | ವಿರಹಿಗಳಿಗೆ ಪುಟ್ಟು ವೀರರ್ಗೆ ನುಚ್ಚು ಕೇ | ಲೈರಿಗಿದು ತನಿಬೆಲ್ಲದಚ್ಚು ! ಕೋಟಿಜನ್ಮದ ಪಾಪಹರ ಕೃಷ್ಣ ಚರಿತೆಯ ಪೀರಿಕೆಯೊಳಗೊಂದು ಪದನ|| ಪಠಿಸಿ ಕೇಳಿದ ಸುಜನರ್ಗೆ ಮುಕುತಿವ (ಟಯ ಸಂಸರ್ಗವಹುದು||ರ್೩ ವರಮೋಹನತರಂಗಿಣಿಯೆಂಬ ಕಾವ್ಯನ ; ಬರೆದೋದಿ ಕೇಳಿದ ಜನರ || ತರಣಿಚಂದ್ರಮರುಳ್ಳನಕ ಸತ್ಯಹೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ||೪೦ -ಇಂತು ಪೀರಿಕಾಸಂಧಿ ೧ ಕ್ಕೆ ಪದಂ 8 ಕ್ಕೆ ಮಂಗಳಂ

ಪ . ಲಿ ಎರಡನೆಯ ಸಂಧಿ. ಕೃತಿವೇ ಕನಕದಾಸೋತ್ತಮ ಕೇಳ್ವುಳತಿಸುಜ್ಞಾನವಧೂಟ | ಕೃತಿಗೆಕರ್ತನು ಕಾಗಿನೆಲೆಯಾದಿಕೇಶವಕೃತಿಯಕೇಳರೆಪುಣ್ಯವಹುದು || * ವೆಂಠಣಿಸಿದ ವಿಷ್ಣುಭಕ್ತಿ ಎ೦ದನಕಲಕಂಠ ನಿನ್ನಯ ಸವಿಮಾತು | .. ಉಂಟಾದುದೆನ್ನಯ ಕರ್ಣಕ್ಕೆ ಸರಲೋಕ ನಂಟರು ಕೇಳುವಂತುರು |೨| ಎಲೆಯನ್ನ ಕಣ್ಣ ಮಂಗಳವಪ್ಪ ಬಟ್ಟ ಬ ಬ್ಯೂಲೆಯಮಂಗಳ ರತ್ನ ಕೇಳ || ಶಿಲೆಯ ವಕ್ಷದರ ಚಿತ್ತವ ಕರಗಿಪುದು ನೈದಿಲೆಯಾಳ್ಳಿನಂತೆನ್ನ ಕವಿತೆ | ಈಕಾವ್ಯಕುದಿವರ್ಣನೆಯಾವುದೆನಲು ರ ೩ಾಕರ ನೆಲವೆಡ್ಡೆನುಡೆಯ | ಮೇಖಲೆಯಂದದೆ ಸರಿವೇಷ್ಟಿಸಿರ್ದುಗ | ಮೇಕಸಂಭ್ರಮವನೇನೆಂಟ 18: