ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ತಿ ಮೋಹನತರಂಗಿಣಿ ೯೧ ಕಂದುಗೊರಳನೆಳು ಕಂದಕ್ಕೆ ಸ್ಮರ ತನ್ನ ಗೆಂದು ಬಿಂದು ಸಾಲದೆಂದು! ತಂದಿಲ್ಲಿ ಬೆಳಸಿದನೆಂಬಂತೆ ಬೆಳ್ಳಿ ರ್ಬ { ಸಂದಣಿಸಿತು ಎನಟನದಿ ||೪೭ !! . ಆಗರದೊಳು ರಸದಾ೪ ತಂಗಾಳಿಯಿ೦ ತಾಗಳೊಂದತೊಳೆದುಹಂಚಿ ಮೇಗೊಲ್ಲಳಡೆದಿನಿರಸದ ಪರಿಯೊಳಕ್ಷು ಸಾಗರ ತುಂಬಿದಂತಾಯ್ತು || ಮಿಂಡಿವೆಂಗಳನಗಲಿದ ಚದುರರು ತಮ್ಮ | ದಂಡಿಪ ಸ್ಮರಚಾಪವೆಂದು || ಭಂಡಿಪೆರ್ಗುಡುಗೋಲುಗಳಿಂದಲಡೆಗಿಕ್ಕಿ ! ಖಂಡಿಸುವರು ಕಬ್ಬುಗಳನು || - ಬಾಲೆಯ ಕೂರಲು ಹೊನ್ನೂರಲು ಸುಸ್ಪರ ಕಣೆ | ಲೀಲೆಗರಿ | [ಕುರುಳೋಂಕು || ಪಾಲಿರ್ದು ಕುಜ ಕೊಪ್ಪರಿಗೆ ನಿಟ್ಟಿ ಸಣ್ಣ ಸ್ಟಾಲೆಯ ಮನೆಗಳೆಪ್ಪಿದುವು!{° ಮುದ್ದು ನಾಲುಕು ಮಲೆಯಾದಂತೆ ತನಿಲ್ಲದುದ್ದು ಕವರಪಂಚಧಾರೆ! ಬಿದ್ದಿಹುದಾಲೆಯ ಮನೆಮನೆಗಳ ಮುಂದೆ | ಹೆ ಮಲಿಟ್ಟಂತೆ | ಅಂದೊಮ್ಮೆ ವರಹಾವತಾರದಿರೆದ ಗೊವಿಂದ ತನ್ನ ಯ ಪೀತಾಂಬರವ|| ಕುಂದದೆ ಭೂಮಿಗೆ ಪೊದಿಸಿದೆರಿರುವುದು ಗಂಧಶಾಲಿಯ ವನ ಕಳಿತು !೫೦|| ದಾಳಿ೦ಬಗಜA೯ರದಕ್ಷಿಸೌರಭ್ಯವ ತಾಳಿದನೇಕಪೂದೋಟ ! ಕೇಳಿಯವನಗಳಿದ್ದುವು ಪುರಲಕ್ಷ್ಮಿಯು ; ತಾಳಿಯ ಮರಕತದಂತೆ || ೩ || ಪಲಸು ನೇತು ಕೂತ ಪಿಚುಮಂದ ಗೋಧ ! ಚಂಪತ್ತು' ಬಿಲಾಮಲಕ | ಲಲಿತಶುದ್ಧ ಸ್ಪಟಿಕದಲಿ ಬಿಗಿದ ಈ ಮಸಾಲುಮರಗಳೆಪ್ಪಿದುವು (೫೪) ಹೊಕ್ಕರಣೆಗಳ ಹೊ೦ಗಳಸ ದೇಗುಲದಸಾಲು ಬೇ ದಕ್ಕರಿಗರ ಸಶಾಲೆ | ಸೆಕ್ಯಾನೆಕುದುರೆಯವೈಹಾಳಯಂಕಣ ದಿಕ್ಕೆ ಕನಕ ರಂಜಿಸಿತು [೫೫! - ಶ್ರುತಿಶಾಸುಗಮಮುಸನಿಪಾರಾಣ ಪ್ರತಿವೆತ್ತು ಕರಿಯನಿಟ್ಟಿಸಲು ಅತಿಭಕುತಿಯಲಿ ಬಂದಂತೆ ರಂಬಿಸಿತು ಗೋಮತಿನದಿ ದ್ವಾರಕಾಪುರದಿ{d೬] - ವರಮೋಹನ ತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ | ತರಣಿಚಂದ್ರನರುಳ್ಳನಕ ಸಪವತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ| -ಅಂತು ಸಂಧಿ ೨ ಕಂ ಪದಂ ೯೬ ಕ್ಯಂ ಜಯಮಂಗಳಂ ಕ, ಪ, ಅ-1, ಸಕ್ಕರೆ, 2, ಬೇವಿನಮರ, 3. ಅರಳಿಯವರ, 4, ವೇದಾ ಕ್ಷರಗಳನ್ನು ತಿಳಿದವರ, 5. ಸ್ಥಳ. , ರೂಪಾಂತರವನ್ನು ಹೊಂದಿ,