ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


[ಸಂಧಿ ಕರ್ಣಾಟಕ ಕಾವ್ಯಕಲಾನಿಧಿ ಮೂಕನೆಯ ಸಂಧಿ ದ್ವಾರಕಾಶಕವರ್ಣನೆ ಮಂದಹಸುವಂತೆ ಮಾಡದಿರಧಿಕಸುರ ಚನಲೋಚನಕ || ಕಾಣಬರ್ಸಂತೆ ಕನ್ನಡವಾಕ್ಯದ ನೆರೆ/ಜಾಣ ಸತಿಯ ವಿಸ್ತರಿಸು fin? ಸುಮನಸದಿಂದೆ ಕೇಳಾದೊಡೆ ಸುಜ್ಞಾನ/ಪ್ರಮದೆ ನಿನ್ನಯ ಕರ್ಣಂಗಳಿಗೆ ಅವರಿದಮಣಿತಾಟಂಕ'ವೆನಲು ಸೇರಮಣಿಯವಾದವೆಲ್ಲ ತೆಯ |೨! ದ್ವಾರಾವತಿಯ ಪಟ್ಟಣದ ಸಂಪೂರ್ಣ ಕೃಂಗಾರವ ಪೇಜಾನೆಂದೆನಲು || ನೀರಜಭವಗರಿದೆನಲೇನುಗಹನ ವಿಸ್ತಾರವನಾ ಬಲ್ಲ ನಿತ ೩ | - ಜಲಗೈನ ಶರಭಶಾರ್ದೂಲಕಂರೀರವನೆಲಜೇಷ್ಠ ಕಾಯಭೂತ | ) . ಕಮೃಗಪಕ್ಷಿಯಂಗೆಸೆಯಿತು ರೈವತಾಚಲ ದ್ವಾರಕಿಯ ಬಾಹ್ಯದಲಿ 13) - ಮಗಳ ಗಂಡನ ಕತೆ ಮಹದಾದಿದೈತ್ಯರು]ಜಗಳಕ್ಕೆ ಬರಗೊಡೆನೆನುತ | ನೆಗಳಾನೆ ವಿಾನ್ಗಳನೊಳಕೊಂಡು ಬಂದು ಬೇ: ರಗಳಾದುದಲ್ಲಿ ದ್ವಾರಕೆಗೆ || - ಸುತ್ತಣ ಮಣಿಗಳ್ಳಿ ಹೆ೦ಗೋಟೆ ನೋಡಲು ತಳಗೆಯ್ಯುದಕ್ಷಿಗಳ . ಕೊತ್ತಳ ನಿಚಯವ ಕೊಳಲು ಪೊಪರಿಗಳ ಹೆತ್ತಳ ಗಂಡನಂತಿಹುದು!) ಮೊನೆಗಾರಳ ರ ಬೆಂಡಿಸಲೆಂದು ವಸುದೇವ ತನಯ ಚಕ್ರಕ ವಿಶ್ವರೂಪ ವಿನಯದಿ ಕೊಟ್ಟನೆಂಬಂದದಿ ಕೋಟೆಯ | ತನೆಗಳಿದ್ದುವು ಸುತ್ತ ಬಳಸಿ!!! ದೇಶಾಧಿಪಕ್ಷ ಹೈರಾಯಂಗೆ ಖಳರಿಂದ ಮೋಸವ ಬರಗುಡೆನೆಂದು | ತೇವ ಮಂಡಳಸಿ 'ದಂದದಿ ವಗ್ರದಾಳೋರಿಲೀಸಾದುದೇವಣ್ಣಿಸುವನು tv ಬಿನಂದನಮುಖ್ಯಗಳ ರೆಂಬ ಮೃಗಕುಲ)ಚಲಿಸಿ ತನ್ನ ದಿರ್ವರ ಹಿಡಿದು || ಉಲಿದು ಹೊಯ್ಯುವೆನೆಂಬ ರೌದ್ರದಿಂ ಕೋಟೆಯ | ಹುಲಿಮೊಗ ಕಣ್ಣ [ರಂಜಿಸಿತು ||೯|| ಮೂಾಟಾದ ರಮ್ಯ ರತ್ನಗಳ ಸೊನ್ನಾರ ಕೈಮಾಟ ನಾನಾಬಂಧಗತಿಯ || ಕೂಟಸ್ಥವಾದ ಹೊನ್ನಗಸೆಯ' ತಳಿತ ಕವಾಟಗಳರ್ದುವೇನೆಂಬೆ loo| 8 | ಕ. ಸ. ಅ-1, ಓಲೆ. 2. ಬ್ರಹ್ಮ, 3. ಸುತ್ತಿದ 5, ಊರಬಾಗಿಲು, 4 ವಷ,