ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೧ ಕರ್ಣಾಟಕ ಕಾವ್ಯಕಲಾನಿಧಿ ಸಂಧಿ - ಹರಮಹಾದೇವನೇ ಒಡವನೆ ನಾಬ ನುರವಣೆಗಾಜನಂಒಂದನು || ತರಹರದಿಂದೆ ಪೇಜಾನು ನಿನ್ನ ಮಗಳಿಗೆ ವರನಾನನೆಂದು ನಿಶ್ಚಯಿಸು ೧೯ || - ಎನಲಾಮಾತ ಕೇಳ್ ಸುರಾಧೀಶರ : ಕನಂತೆ ಕೆಡುಗೋಸದಿಂದೆ ಅನಲಾಕ್ಷನಾಣೆ ನಾರದ ಕೇಳು ರೋಹಿತ : ಹೊನಲೇcತ ಹೊಯ್ಕೆ ಹೊಕ್ಕೆ ವನ |೨೦|| ಹೊಕ್ಕೆವನಾರೆಂಬುದ ಕೇಳು ಸೇತುವೆ : ರಕ್ಕಸವೈರಿಯ ಮೊಮ್ಮ || ಕಕ್ಕಸ ನಿನಗಿದು ಹವಣ ಭೇದಿಸೆ ವೆಕ್ಕೆಸವಹುದೆಂದ ನಗುತ ೦೧ ಕುಡಿಮಿಾಸೆ ಕುಸಿದು ನಾಸಿಕದಲ್ಲಿ ಹೊಗೆಸುತ್ತಿ ಕಿಡಿಗಳ ನಕ್ಷಿ ಮುಕ್ಕಳಿಸೆ। ಜಡಿದು ಖಡ್ಗವ ಝಳಪಿಸುತೆ ಕೋಪವ ತಾಳು ನುಡಿದ ನಾರದಮುನಿ [ವರೆಗೆ |೨೦ ಯತಿರಾಯ ನೀನಲ್ಲದಿನ್ನೊರ್ವರಾದಡು ಹುತಿಯನೆನ್ನಿಸುವೆ ಗಂಡೆ [ಯಕೆ || ಕ್ಷಿತಿಯೊಳಗನಗೋರ್ವ ಪ್ರತಿಭಟರುಲವೆಂದು ಮಿತಿಮಾಡಲಪ್ಪದೆ ನೀನು| ಮಕ್ಕಳಾಟಿಕೆಯೇಕೆ ಖಳರಾಯ ಬಾಗಿಲೊ ಳ್ಳಕ್ಕೆ ನಿಪ್ಪಗರ್ದಿ [ಕೆಯೆ | ಸೆಕ್ಯಾನೆ ಸಿಂಗದೊಳ್ ಕದನವ ಕಟ್ಟಿಕೊಂ , ಹೊಕ್ಕಲಾಗಿರ್ದು ಬಾಳು [ವುದೇ ||೨೪ ಹೊಗಳದೇಕೆ ನಿಂದಿಸಲೇಕೆ ನಿಮಗೆ ನಾ ಜಗಳವಸಿಕ್ಕೆ ಬಂದವನೆ || ಮಗಳನು ಕೆಡಿಸಿದನಿಗೆ ರಹನಯದೆ ವೃಗು ಯುಗದೊಳು ಕಿಡಿಯೇಕೆ ಕೋಪವೆಂಬುದು ಪರಮಾತ್ಮಂಗೆ ದುರ್ಗಂಧ ಲೇಪನ ಮಾಡಿದಂತಿ [ಹುದು || ಶ್ರೀ ಪರಮೇಶನ ಸತಿಯಾಳ ಶರಣಂಗೆ | ತಾಪತ್ರಯವೇಕ ಸಿನಗೆ ||೧೬|| ಕುಂಭಾಂಡ ಮಂತ್ರಿಶೇಖರ ನೋಡು ನಾರದ ನೆಂಬ ಮಾತುಗಳ ಕೇಳಿ [ದೆಯಾ || ಹೆಂಬೇಡಿ ಕಾಮನ ಮಗನೆನ್ನ ಮಗಳಿಗೆ ಸಂಭೋಗ ಕೃತಪುಣ್ಯನಂತೆ ! ಆಗಲಿ ಜೀಯ ನಾರದಮುನಿಮಹಾರಾಯ ಹೋಗಲಾಡುವನಲ್ಲಿ ಮಾತ್ರ ಈಗಳಾನಿನ ಪರೀಕ್ಷಿಸಿ ಸೆಲೆಯಿದ ಪ್ರ ಯೋಗವ ನಿನಗೆ ಹೇಸೆನು | ೬ + ಣ