ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೯ | ೧೧. ೩೩] ಮೋಹನತರಂಗಿಣಿ ೧೯೧ ಕರನೆಂದೆನ ಬೇಡ ಕುಂಭಾಂಡ ಕನ್ಯಾ ಚೋರನ ಹಿಡಿತರದಿರಲು || ಓರಂತೆ ನಿನ್ನ ದೇಹವ ನೀು ದ್ವಾರಕ್ಕೆ ತೋರಣವನು ಕಟ್ಟಿಸುವೆ || ಬೆಸಗುಡು ದೈತ್ಯಾಧೀಶರ ನಿ ನಿರೂ : ನಿಸಲಾನು ಮಿತಿಯ ಮಿಜುವೆನೆ ವಿಷಮಪ್ರತಾಪಿಯಾದಡೆ ಕೊಂಡು ಬಂದೊ ಏಸದಿರ್ದಡೆನಗಾಜ್ಞೆ ಜೀಯ | ಅಣ್ಣಗಳ ದ್ವಾರಪಾಲಕರ ಕಾನಿಂಗೆ ಕೆಂಗಣ್ಣ ದೈತ್ಯರ ತಲೆಗಡಿದು| ಹೆಣ್ಣಾಳಳನ್ನದೆ ತರಿದಿಕ್ಕಿ ತೆಗೆತಂದು : ಹೆಣ್ಣನನೆಮಗೊಪ್ಪಿಸೆಂದ |೩೧|| - ಸಂತು ನಿನ್ನಭಿಮತ ಕೃಷ್ಣನೊ೪ ಕಾಳಗ ಬಂತು ಬಾಣಾಗ್ಯ ಕೇಳೆನುತೆ ಕಂತುಕುಮಾರನ ಹಿಡಿತರೆ ಖಳನೆದ್ದು ನಿಂತು ಬೆಂಡನಾಕ್ಕೆ ಕೆ|| ವೃದ್ದಶವಮುಖ್ಯಸುರಭೂಜದ ಬೇರ್ಗೆ , ಗುದ್ದಲಿ ತಾನೆಂಬ ಖಳರು!! ಎದ್ದರು ಮಂತ್ರಿಯೊಳ್ ನಡೆಗೊಂಡದಧಟನಿ ರುದ್ದನ ಪಿಡಿವ ಪೆರ್ಮೆಯಲಿ ನೋಡಲು ಬೆಟ್ಟುಗಳಿಗೆ ಕೈಕಾಲ್ಗಳು ಮೂಡಿದಂತದಟುಳ್ಳ ಭಟರು!! ಸೂಡುತೆ ಬಾಸಿಂಗ ಹೇಗಟೆ ದನಿ ಮಾಡಿಸುತ್ತೈದಿದರೊಡನೆ ೩೪|| ಇಂತಪ್ಪ ಬಿರುದಿನ ಹೊಳಕೆಯ ಭಟರ್ಗಳು ಮುಂತಾರ್ಭಟಿಸುತ್ತೆ [ತರಲು !! ಅಂತಸ ದೊಳೊರ್ವಳು ಬಂದು ಹೇಳ ಕಾಂತದೆ ಮಾತಿನಂದನೆಗೆ || ಬಂದು ನಾರದಮುನಿ ಗಳ ರುಯುನೊಡನೆ ಹೀ ಕೇದ ಮಾತುಗಳನೆಲ್ಲ [ವನು || ಬಂದ 3 ಕಡಮೆಯಿಲ್ಲದೆ ಸೇcಡೆ ಕೇಳಿ | ನೋಂದಳು ವರಚೆ [ತಲೇವೆ ||೩೬ || ಬಗೆವೆತ್ತ ಬಾಗಿಲ ಕದ ವಸ್ರಲಾಳ ಎಂ ಡಿಗೆಗಳ ಬಂಧನಗೊಳಸಿ || ಮಿಗೆ ವಿಶ್ವಾಸಿ ಕರೋರರಾಕ್ಷಸಿಯರ ತೆಗೆಯದೆ ಕಾಪಸಿಕ್ಕಿದಳು ೩೭|| ತೋಟಿಯರ್ 2 ತರಿದಿಕ್ಕಿದಿರಾಂಪ ದೈತ್ಯವ ಧಾಟಿಯ ಕರೆದು ತನ್ನೊಡನೆ। ಸೂಟಿಯೊಳ್ 'ಸುವಂತೆ ಕೆಯ್ಯ ವನಿಕ್ಕಿ | ದಾಟಿಸಿಕೊಂಡಳೆಲ್ಲರನು || ಬಲ್ಲವರ್ ಹರಿಗೆ ಪಟ್ಟೆಯ ತೂಲ ಶಹ ಭಲ್ಲೆಯ ಬಲವಂತೆಯರ|| ಎಲ್ಲರ ತ'ಬಿ ಹರ್ಮನ ಹತ್ತಿ ಹೇಳು ಫುಲ್ಲ ಶರಾತ್ಮಸಂಭವಗೆ ೩೯ || ಕ - ಆ - ಇಂದ್ರ > ಯುದ್ಧ ಮಾಡುವರ : ಕೈಲಾದ ಯುಕ್ತಿ ಯನ್ನು ತೋರಿಸಿದ ಯೇತಿ, 1 ಗುರಾಣಿ, -- - -