ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


୦୮ ୭ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ - ಖಳನಾರದ ಬಂದು ಬಾಣನೊಳ್ ಚಹಡಿಯ | ಹೇಲುಜ್ಜುಗವೆತ್ತ [ನಂತೆ || ಕಾಳ ರಕ್ಕಸ ನಿನ್ನ ಹಿಡಿತರೆ ಬೆಸನ ಕೊ | ಟ್ವಾಳನಟ್ಟದ ನೋಡು ಜೀಯ || ಬಂದಿದೆ ದಡಿಗರಕ್ಕೆಸವಡೆ ಬಾಗಿಲೊ | ನಿಂದಿದೆ ಸುಡುನುಡಿಸುತ್ತೆ | ಚಂದಿರವದನೆಗೊಸ್ಕರ ನಿನ್ನ ನಾನಿಲ್ಲಿ । ತಂದಿಕ್ಕಿ ಕೆಡಿಸಿದೆನಕಟಾ | Yoy! ದುಕ್ಕ ವಿದೇಕೆ ಮಾತೃಕೆಯ ಗರ್ಭವ ಮತ್ತೆ ಹೊಕ್ಕಡೆ ಬಿಡುವುದೆ [ಪ !! ಅಕ್ಕರ ಹಣೆಯೊಳಿರ್ದನಿತಾದಪ್ರದೆಂದು ನಕ್ಕನು ಮಂತಿಕೆಯೊಡನೆ೦|| ನಳಿನೋದ್ಭವ ಕೊಳವತ್ಸರ ತನುವಿಡಿ | ದಾದೊಡದೇನು ವೃಥಾಯ|| ಸುಗುರುಳ ಬಲೆಯ ತೋಳ ತೆಕ್ಕೆಯೊಳೊಂದು | ಗಳಿಗೆ ಬಾಟಲು ಮುಕ್ಕಿ [ಯಹುದು || ೪೩!! ಹೊಳವ ಕೆಂಬಟ್ಟು ಚೆಂದುಟಿ ಕಂಬುಕಂರ ಕೌ೦ ಕಾಟಕೋಮಲ [ನುಣ್ನೆಲೆಯ | ಸ್ಥಳದಲ್ಲಿ ಮೊಗವಿಟ್ಟು ಮುಂಡಾಡಿ ಹೊಗೆ ಮೆಯ್ಯೋ ! ಇಳವಟ್ಟು ಸಾವು fದಚ್ಚರಿಯೆ 88|| ಏಸುಜನ್ಮದ ತಪಫಲವಿದು ಬಂದುದೊ ಈಸೌಂದರಿಯ ಸಂಭೋಗ | ಲೇನಿನೊಳ ತನುವ ತೆತಡೆ ತಕ್ರಸ್‌ಭಾಗ್ಯ | ಭಾಸುರವಹುದಿಂದು ತನಗೆ ಆವ ಕಾಲವ ಕೇಳಿದರೆ ಜೀವವುಳ್ಳನ್ನ ಸಾವಡಸದೆ ಮಾಣ್ಣಪುದೆ | ಈವನಿತೆಯೊಳೊಂದಿ ಸುಖವಟ್ಟು ಮಡಿದಡೆ ಜೀವನ್ಮುಕ್ತಿಯೆಂದವನು || - ಅರಲಂಬನಾತ್ಕಜ ನುಡಿದ ವಾಕ್ಯವ ಕೇಳಿ | ತರಳಾ ದುಕ್ಕದೆ ತನ್ನ!! ಕೊರಲನುತ್ತರಿಸೆಂದು ಪಾದಪದ್ಮಕೆ ಬಿದ್ದು ಹೊರಜಿ ನೋಡಿ ಚಿಂತಿಸಿದ - ನಿ.ಗುರುಳಬಲೆ ನಿನ್ನಯ ದಿವ್ಯದೇಹವ : ಬನೆಲದೆಡೆಯಲ್ಲಿ ಹರಹಿ।। ಬಗಲ್ಲ ಗಾಯದಿ ಮಿಡುಕುವ ನಾಗರ , ಮಯಂತೆ ಹೊರಬೇಡೆಂದು ಕಂಬನಿದೊಡೆದು ಕಾಂತೆಯ ತಾಳ ಮುಖಚಂದ, ಬಿಂಬವ ಚುಬುಕಾ [ಗವಿಡಿದು || ಚುಂಬನಗೊಟ್ಟು ಚುಂಬಿಸಿ ರಂಗುಮಾಣಿಕ : ದಂಬುಲವಿತ್ತು ಮುದ್ದಿಸಿದ ಎಂತು ಸೈರಿಸೆ ಕನಸಲಿ ಕಂಡ ವಿರಹದ | ಭಾಂತಿವಡೆದ ನೀತಿ ತನ್ನ S