ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೪] 8 ಮೋಹನತರಂಗಿಣಿ ೧೯೫ ಕಂಡನಾಗಜದ ಮಸ್ತಕಸಹ ಕೆಡೆದಿರ್ದ ಮುಂಡದ ತಲೆ ಗಗನದಲಿ|| ಚಂಡ ಪ್ರತಾಪಿಯ ಜಯವಧು ತಿಕ್ಕಲ್ಲಿ ಕೊಂಡಾಡುವಂತೆ ಚಿಮ್ಮಿದನು|| ಶಂಬರಧ್ವಂಸಿಯ ಸುತ ಮಸೂತು ಭೂ ತೆಂಬ ರಕ್ಕಸರಾಯರುಗಳು ! ಕುಂಭಾಂಡನಾಜ್ಞೆಯೊಳ್ ಕವಿದೆಚ್ಚು ನೂಕಿತು | ಹೊಂಬಣ್ಣ ಗಗೊ [೨೪ಂದೆ|| ೧೦ || ಕಡಿದನು ಖಳರೆಪ್ಪ ಕೋಲ್ಗಳ ವಕ್ಷದೊ ಆಡಿದನೆಲ್ಲರಿಗೆ ಕೂರ್ಗಣೆಯ ಉಡಿದನು ಕಲಹಕಾತುರಿಯದ ದೈತ್ಯರ ಸಿಡಿದಲೆಗೊಟ್ಟನಾಹವದಿ ||೧೧|| ಭಟನಲ್ಲದಿರ್ದಡೆ ಬಾಣನಂದನೆಯ ಅ೦ ಪಟಕೊರ್ವನಂಫೈಸುವರ || ವಟಪತ್ರ ತಲ್ಪನ ಮೊಮ್ಮನೆಂದಸುರರ ಫುಟ ಬಿದ್ದುದೆಂದರೂರುಗರು || ಶಂಬಾರಿಯ ಕುಮಾರಕ ಮಹಾವೀರನೆ ದೆಂಬುದ ಕಂಡೆನಿಂದಿನಿ || ಮುಂಬರಿದೆಸೆವ ಕೈಚಳಕವ ತೋಚದು ಕುಂಭಾಂಡ ನಿಂದನಾಹವಕೆ ನೋಡೆನ್ನ ಕೈಚಳಕವ ಬಾಯಿಪಂತನ ನಾಡುನರಾವಲ್ಲವೆನುತೆ | ಹೂಡಿದ ಕೊರ್ಗಣೆಯಿಂದೆ ದೈತ್ಯನ ಮೆಯ್ಯ ತೋಡಿದಕೃದಂಬಿನಲಿ || ಪಂಚಬಾಣನ ಕುಮಾರಕನಾದ ಕಾರಣ ಪಂಚಸಾಯಕವ ತೋಸಿದೆ|| ಪಂಚಗುಂಡಿಗೆಯಿಂದ ಕಾದುಕೋ ಎನುತಲಿ ಪಂಚಸಾಯಕದೊ೪ಕ್ಕಿದನು ದಪ್ಪಗನಾತ್ಮಜ ದೈತ್ಯನೆಚ್ಚಂಬುಗಳ | ಬಸ್ಸೆಡೆಯಲ್ಲಿ ಕತ್ತರಿಸಿ | ಇಪ್ಪತ್ತು ಕೊರ್ಗಣೆ ಕೆನ್ನಿ ರಮಾಯಿದೆ , ತೊಪ್ಪನೆ ತೊಯ್ದನು ಖಳನ ಅಹುದೆ ವೀರಾಧಿವೀರ ಯೆನ್ನಿದಿರಾಂತು ಒಹುದಾಶರ್ಯ ಸಣ್ಣವನು | ಇಹುದು ಕಣ್ಣಿಡದೆ ನಿನ್ನ ಸುವಿಂಗೆ ಮೂರ್ಛಯ : ತಹುದೀಸರಳು ನೋ [ಡೆಂದ ||೧೬|| ಹಿಳಕ ಮಂತ್ರಿಸಿ ತಿರುವಿಗೆ ಹೂಡಿ ಬಹಳ ಕೈ ಚಳಕದಿಂದೆಚ್ಚು [ಬೊಬ್ಬಿಯೆ | ಖಳ ಕುಲೋತ್ತಮನ ಬಾಣಾರುಣಾಬುವಿನಿಂದೆ ಜಳಕವಾದುದು ಕುಮಾ [ರನಿಗೆ || ೧೯|| ಆಯ್ತು ಯಂತ್ರದಿಂದರುಣಾಂಬು ತನುಹೋಗರೇwತು ಮಸೆಯಾದುದಾಗ! ಮಿತು ಭುಜಶಕ್ತಿ ಮಿತಿಯಿಲ್ಲ ತನು ಕಾಂತಿ ದೊDತು ಕಂತುನಂದನಗೆ - ಕುಂಭಾಂಡ ಕೇಳು ನಿನ್ನಾತ್ಮಜೆಯೊಳು ನಂಟು ಸಂಭವಿಸಿ ನಾಕಾದೆ. ಒ ಓ