೧೯೮
ಕರ್ಣಾಟಕ ಕಾವ್ಯಕಲಾನಿಧಿ
[ಸಂಧಿ ಅಚಿದ ರಕ್ಕಸರುಗಳಳಗುಳದೊರ್ವನು ಬಲಿಜನ ಬಳಿಗೆ ಭೀತಿಯಲಿ ಚಳವೆತ್ತು ನಡುಗುವಂದದಿ ಪೇಜ್ಜಿ ರಣದು ಮೃಳಿಕೆಯ ಒಹಳ ನಿಷ್ಟುರವ |
ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ || ತರಣಿಚಂದ್ರಮರುಳ್ಳನ ಕ ಸತ್ಕೃಪೆಯಿತ್ತು ಪೊರೆವ ಲಕ್ಷ್ಮೀಕಾಂತಬಿಡದೆ||
ಅಂತು ಸಂಧಿ ೩೪ ಕ್ಕಂ ಪದ ೨೨೪೯ ಕ್ಕಂ ಮಂಗಳಂ
ಆಆಆಆ
ಮೂವತ್ತೈದನೆಯ ಸಂಧಿ
ಬಾಣಾಸುರಾನಿರುದ್ಧರ ಜಗಳ --- - ಭೂನಾಥ ಸಭೆಯಲಿ' ದ್ರುಪದನಂದನೆಯಭಿ ಮಾನವ ಕಾದ ಶ್ರೀಹರಿಯ || ಧ್ಯಾನವ ಮಾಡಿ ಸತ್ತಿವೇಲು ಪರಮಾಭಿ ಮಾನವ ಕೇಳಿ ಹಿಗ್ಗುವೆನು; <!!
ನೋಡಲು ರೂಪುಜವನವೆತ್ತ ಹೆಂಗಳ ಚೂಡಾಮಣಿ ನಿನ್ನ ಕಿವಿಗೆ 1 ಪೀಡಾಪರಿಹಾರವೆನಲುನಿರುವೆ ಜಡ ಮಾಡದೆ ಕೇಳು ಮತ್ಕೃತಿಯ ti೨||
ಮಾನಾಂಕನಾತ್ಮಸಂಭವ ಬೀಟುಕೊಟ್ಟನು ಸೇನೆಯು ಸುರನಗರಕ್ಕೆ || ಆನೆಯ ಕೆಡಹಿ ಕೆನ್ನೀರಾಡತೈದಾನೆ ನೀನೋಡಬೇಕೆ ಜೀಯ |೩.
ಕುಂಭಾಂಡಮಂತ್ರಿಶೇಖರ ಮುಖ್ಯ ದೈತ್ಯರ್ಗೆಚೆಂಬಣ್ಣವನುಡಿಸಿದನು || ಮುಂಬರಿವದಟರ್ಗೆ ಕೈವರ್ತಿಸಿ ಕೊಟ್ಟ ರಂಭಾದಿ ಸುರನಾರಿಯರ 18|| * ಹೆಣ್ಣ ಭೋಗಿಸ ಬಂದವನಲ್ಲ ಕದನವ ಹಣ್ಣಲೋಸುಗ ಬಂದವನು | ಚಣ್ಣನ ದಾರಿಗಂಜುವನಲ್ಲ ಕೆಳನ ಮು ಕೃಷ್ಣ ನೀ ಬಯಸಿರೆ ಜಯಿಸು ೫l ಹಗೆಯ ಕೊಂಡಾಡುವ ಬಗೆಯಾವುದೆಂದು ನಾಲಗೆಯ ಶಿಕ್ಷಿಸಬೇಡನಮ್ಮ! ಹೊಗೆ ಸುತ್ತಿದುರಿಯಂತೆ ಮಿಗೆ ಪೆರ್ಚಿತವನ ವೆ | ಗ್ಧ೪ ದ ಪ್ರತಾಪಾಗ್ನಿ
[ಜೇಯ ||೬|| ಕ. ಪ. ಆ.-1. ಡುರೊಧನ ಸಭೆಯಲ್ಲಿ, 2. ಮಾಡುವುದಕ್ಕಾಗಿ,
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೦೭
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
