ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫] ಮೋಹನತರಂಗಿಣಿ ೧ರ್೯ ಕೊಂಡಾಡ ಬಪ್ಪದು ಒಡವನೆ ಬಂದವ ಪ್ರಂಡರೀಕಾಕ್ಷನ ಮೊಮ್ಮ || ಕಂಡುದನಾಡಲು ನಿನಗಹುದಲ್ಲಿಂದು | ಚಂಡವಿಕ್ರಮವೀರ ನುಡಿದ | ೬ || * ಕಾಳೆಗ ತನಗಿಲ್ಲವೆಂದು ಚಿಂತಿಸಲಾಗಿ , ಒಳಾಕ್ಷ ಕೃಪೆಮಾಡಿದಡೆ || ಕೋಲಾಹಲವೆತ್ತು ಕಾದದಿರ್ದಡೆ ತನ್ನ ತೋಳೆರಡೈ ದೇಕೆ ೪ || ಪ್ರಕಟತಕೋಪದಿಂ ತರಿಸಿದನುಗಕಾ| ರ್ಮಕೆ ಬಾಬತ್ತಳಿಕೆಗಳ | ಸಕಲ ಸನ್ನಹವೆತ್ತು ಖಳ ಶಿರೋಮಣಿ ಕುಮಾರಕನೊಳು ಸಮರಕೆ ತೆರಳ ಬಾಣಾಸುರ ಬರ್ತಸಮಯಕ್ಕೆ ನವ ಪಂತ, ಬಾಹರ್ವ್ಯವನಡದೊಡನೆ ಬಾಣನಂದನೆಯ ಕುಸ್ತರಿಸಿ ಬಂದನು ಬಿಲ್ಲು ಬಾಣ ಜತ್ತಾಯತವಡೆದು|೧೦|| - ನೀರಜದಳನೇತೆ ಯ ಮೇಲಣ ಭಾತಿ ವೀರವಧಟಿಯೊಳ್ ವೆದು ಆರ ಲೆಕ್ಕಿಸದೆ ಬಂದನು ಕುಮರಕ ಕಂ ರೀರವ ! ಬಾಗಿಲ ಒಳಗೆ ||೧೧|| ಚೂಣಿಯೊಳ್ ಬಂದು ತಾಗಿತು ಬಿರುದಿನ ನಟ ಶ್ರೇಣಿ ಕುಮಾರನಮೇಲೆ। ಹೂಣಿಸಿ ಕೂರ್ಗಣೆಯಿಂದೆಚ್ಚು ಬ೦ಗಾಯ ಗಾಣಿಸಿದರು ತಿನ್ನೆನು ೧೨|| ಸೆಡೆಯದೆ ನಿಂಹನಾದವ ಮಾಡಿ ಕೊಲ್ಲಳ ನೆಡೆಯಲ್ಲಿ ಕಡಿದವರುಗಳ || ಪೊಡೆಯೊಳಗೊಂದಕಂಟೆಂಟ ನಾಡಿಸಿ ಇಂದ | ಪಡೆಯಸಿಕ್ಕಿದ ರಣಬಲಿಯ || ತರಳನ ಕೂರ್ಗಣೆಯಿಂದ ದೈತ್ಯರ ನಿಡಿ ಗರುಡೆ ಹಾಯ್ದು ಕುಪ್ಪಳಿಸಿ | ಕೊರಲರೆಗಡಿದು ಕತ್ತರಿಸಲು ತಲೆ ಬಿದ್ದು ಹೊರಲು ಭೀಕರವಾಯ್ತು !! ಮೆಟ್ಟಿದ ಕಾಲೊಡಕಿನ ಕರುಳಳ ಕಿಗ್ಗಟ್ಟಿನ ಸುರಗಿಯೊಳ್ ಕೊರೆದು ಅಚ್ಚರಿಯ ಬಪ್ಪುದ ಕಂಡು ತಲೆಗಳ ಕುಟ್ಟಿ ಕಳುಹಿದನು ಕುಮರ|೧೫|| ಉಡಿದುದುರಿದ ಮಸ್ತಕವ ಕರಾಗದಿ ಪಿಡಿದು ಮಟ್ಟವ ಕಿತ್ತುಕೊಂಡು| ಅಡಿಯಿಟ್ಟು ನಡೆದಡೆ ಕಂಡು ಕುಮಾರಕ ಕಡಿದಿಳುಹಿದನು ಕೈದಿಯ || ರಣಮಾರ್ಗದಿ ನಿಖಿಳಾಯುಧನೇನ ಬಣಗುಗಳ ಬಂದು ತನ್ನೊಡನೆ! ಸೆಣಸಲು ಕೂರ್ಗೋಲಗಾಮಿ ಸುಂಕಕೆ ತಲೆ ನಂಗೊಂಡು ಬಿಟ್ಟರೆಲ್ಲರನು || ದೊದ್ದೆಗರೇಕೆ ಹೊಕ್ಕರು ಕೊಲ್ಲು ಕೊಲ್ಲೆಂದು | ಹೆದ್ದೊರೆ ದೈತ್ಯರೆ [ಯ್ತಿ ದರು || ಕ ಸ ಅ 1 ಕುಮಾರ ಶ್ರೇಷ, ಸಿಂಹ, ಶೌರ್ದ, ನಾಗ ಮುಂತಾದ ಪದಗಳನ್ನು ಉಪಯೋಗಿಸಿದರೆ ಶ್ರೇಷ್ಟವಾಚಕ, “ ಸಿಂಹಶಾರ್ದೂಲನಾ ಗಾದ್ಯಾಃ ಪಂಸಿ ಶ್ರೇಷ್ಟಾರ್ಧವಾಚಕಾಃ ಅಮರ 2, ಗುಂಪಗಾರರು + ++