ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

_

  • *
  • *

ಕರ್ಣಾಟಕ ಕಾವ್ಯಕಲಾನಿಧಿ | (ಸಂಧಿ ಕಂಚಗಾರು ದುಗಾಲರು ಹೊಳೆವ ಹೋಂ ಮಂಚಗಾರು ಶಿಲ್ಪಿಗರು ಸಂಚುಗಾರುಸದ್ವಿದ್ಯಾಧಿಕರಾದ | ಪಾಂಚಾಳರಿರ್ದರಿಕ್ಕೆಲದಿನ್ ೦೦|| - ಕಳವು ವಾರನಾರಿಯರ ಕನ್ನಿಕೆಯರ ಮೊಳಮೊಲೆಗಳ ನೊಡಿನಗುತ ಎಳವೆರಲ್ಲ೪ ಚಿಟುಕೆತ್ತಿ ಕೈದೋಡಿಸುವ ಬಳೆಗಾರಿರ್ದರಿಕ್ಕೆಲದಿ |೨೩|| ಹಲವು ದಿಪ್ರಿಯ ಪಟ್ಟೆ ಝಲ್ಲಿ ನಾನಾವರ್ಣ ದಳದ ಚಿತ್ರಾಂಬರಸಿಚಯ ಸುಲಲಿತ ದೇವಾಂಗವಸ್ಯ'ದೊಟ್ಟಲಸಾಲುಮಟಿಗೆಗಳಿರ್ದುವಿಕ್ಕೆಲದಿ | - ತೋರಮಾಣಿಕ ಪಟ್ಟೆ ವಜ್ರ ವೈಡೂರಿಯ ನೇರಾಣಿಕಿ ಕನೀಲ | ರಾರಾಜಿಸ ರತೃಭೂಷಣಂಗೆಯ್ಯ ಹೊನ್ನಾರರಂಗಡಿಗಳೊಪ್ಪಿದುವು ಎM - ಸಾಣೆಯಮೇಲೆ ರನ್ನ ಗಟ್ಟು ಮಸೆದೆಪ್ಪಗಾಣಿಸಿಕುಡುವತೆಟಿಗರು! ಅಣಿಮುತ್ತಿಗೆ ವೆಗ್ಗಳ ಬೆಲೆಗಟ್ಟುವ ವಾಣಿಜರಿರ್ದರಿಕ್ಕೆಲದಿ [೨೬ ಚಪ್ಪನ್ನ ದೇಶದ ನಾಣೆಯಂಗಳ ನೋಟಿ!ತಪ್ಪದ ಚಪಲಸೆಟ್ಟಗಳು ! ಒಪ್ಪವಡೆದು ಕೆಳಿತಿರ್ದರು ಹಣ ಹೊನ್ನ ! ಕುಪ್ಪೆಯ ಮುಂದಿಟ್ಟುಕೊಂಡು ಒರೆಗಲ್ಲ ರಜವ ಮೆ-ಅದೊಳೆ ೧ ತೆಗೆದದಕೆರಗಿ ಸುವರ್ಣಬಂಡುಗನೆ! ನೆರೆದ ಯಾತಕರಿಗೆ ಹಂಚಿಕುಡುವ ಚಿನ್ನ ವರದ-ಪ್ಪಿದರು ಕಟ್ಟೆಯಲಿ ! - ಓರಂತ ಮರಕಾಲರು > ಹಡಗಿನ ವ್ಯವ | ಹಾರದಿ ಗಳಿಸಿದ ಹಣವ || ಭಾರಸಂಖ್ಯೆಯಲಿ ತೂಗುವರು ಬೇಡಿದರೆ ಕುಬೇರಂಗೆ ಕಡವ ಕುಡುವರು ! ತೋಟಕಾಡಾರಂಬ ಕರ್ಟುಗದ್ದೆಗಳಡೆ | ಯಾಟದ ವ್ಯವಹಾರಿಜನರು | ಫೋಟಕರಧರಸಿ ಬಚರಾದಿಗಳ ಮಾಲಾಟದಂಗಡಿಗಳೊಪ್ಪಿದುವು || ತಾಳಮದ್ದಳೆ ಪಾವುಜ ಶ್ರುತಿ ಮುಖವೀಣೆಸಳಂಗಶುದ್ಧಗನೆಯರ || ಮೇಳ ನಟ್ಟುವ ನಾನಾವಿದ್ಯೆಗಳ ಗಟ್ಟಿ (ವಾಳರ ಮನೆಗಳೆದ್ದಿದುವು ೩೧ ರಾರಾಜಿಸುತಿಪ್ಪ ವನಿತೆಯರುಗಳಕ್ಕ೦ಗಾರವ ಜರೆದು ಲೋಭಿಸುವ || ವಾರಾಂಗನೆಯರ ಮನೆಗಳಪ್ಪಿರ್ದುದಾದ್ವಾರಾವತಿಯ ಬೀದಿಯಲಿ |೩೦|| ತೋರಿಯ ಭುಜವೆತ್ತು ಜಗಜಟ್ಟವಸೆದಕ ತಾರಿಖಂಡೆಯದಾಸಾಳು ! | ಭೂರಿಭೂಪೋತ್ತಮರಲ್ಲದೆ ಬಾ ಹ್ಮಣಗೇರಿ ಕಣ್ಮನಕೆ ರಂಜಿಸಿತು |೩೩|| ಕ, ಸ, ಆ-1. ಶ್ರೇಷ್ಠವಾದ ವಸ್ತ್ರ, 2. ಚಿನ್ನದ ವ್ಯಾಪಾರಿಗಳು, 3. ಹಡಗನ್ನು ಇಟ್ಟು ಕೊಂಡು ವ್ಯಾಪಾರ ಮಾಡುವರು. 4. ಶೂರ.