ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಗಾಯದೆ ಮನಮೂರ್ಛ ತಿಳಿದೆದ್ದು ರಕ್ಕಸ | ರಾಯನನೆಚ್ಚು ಬೊಬ್ಬಿದ ವಜ್ರದುಂಬಿಗಳು ಹೆಬ್ಬಿದಿರನು ಕೊರೆವೊಡೆ ಯುಜ್ಜುಗವೆತ್ತ ರೀತಿಯಲಿ| ನಿರ್ಜರವೈರಿಯ ನಿಡಿದೋಳ ತಿಳಿಮುಖ ವೆಜ್ಞವೆ ಮಾಡಿ ತೋದುದು!! ಮುತ್ತುಗ ನಿಡುಗೊನೆ ನಿಕರ ಹೂವಾದಂತೆ ನೆತ್ತರ ಒಣ ತೋಡಿಸಲು ಚಿತ್ತಜನಾತ್ಮಸಂಭವನ ಕೀರ್ತಿಸಿದ ಬ | ಭೂತವು ಕಡುಮೆಜ್ಜೆ ನಗುತೆ। ಹುಡುಗರು ಮುದಿಕ್ಕಿ ತಿಂಬರು ನಿಮ್ಮಪ್ಪ ಹಿಡಿವ ಕಬ್ಬಿನ ಕೋಲು [ಬಡವೆ; ತೊಡಿಗೆಯಿಂದೊಪ್ಪುವ ಸೂಳೆಯ ತಲುಬಿಗೆ | ಮುಡಿವ ಪೂಗೋಲ್ಲಯ್ಯ [ಭಟರು |೨| ಸೂಳೆಯ ತಲಿಗೆ ಭೀತಿಸದ ಕ ಟ್ವಾಳಾರು ಬೀಯಗತನದೆ | ಆಳವಾಡಿದಿರಿ ಮಿತನಲರ್ಗೋಲಿಂದೆ ಭಾಳಾಕ್ಷ ರ್ತಗಟ್ಟನಯಾ || ಕಿಡಿಗಣ್ಣನಿತ್ತ ಮಂತ್ರಾಸ್ತವ ಕೊರ್ತು ಕೈ , ದುಡಿಕಿ ಮಡಿಗೆಯಿಂದ [ಲುಗಿದು | ನುಡಿದು ಕಲಾಸನಾಧೀಶದಿ ಶತಕೋಟಿ , ಸಿಡಿಲಿನ ಬೊಬೈಯಬ್ಬರದೆ | - ಓಗರದೆಸsಂತೆ ಕುದಿಗೊಂಡುವು ಸಪ್ತ ಸಾಗರ ಮೇರು ತ94ಸೆ || ಕೂಗಿದುವಿರದೆ ದಿಗ್ಗಜ ಕೂರ್ಮನ ಬೆನ್ನ ನಾಗನ ಹೆಡೆಯುಡುಗಿದುವು || - ಚೇತನಗುಂದಿ ನಿರ್ಜರರು ಕಣ್ಣಿಟ್ಟರು ತಾತನಾರ್ಗಣದಿಂದೆ ದೈತ್ಯ | ಪೀತಾಂಬರನ ಮೊಮ್ಮನನೆಟ್ಟು ಕೆಡkದ | ಭೂತಲ ತಿನ ತಿರುಗೆ || ಜತನ ತಪ್ಪದೆ ಕಾರ್ಮುಕಚಾಣಕರ್ಣಾ ಯತವೆತ್ತು ದೃಢಮುಷ್ಟಿಯಲಿ|| ಮಥನಕ್ಕೆ ಮಂಡಿಯ ಹೂಡಿದಂದದಿ ಮ | ರ್Gತನಾದ ಕಾಮಕುಮಾTI ನುಡಿದುವು ದೇವದುಂದುಭಿ ದೈತ್ಯನ ಸಿರಿ | ಮುಡಿಯಲ್ಲಿ ಹೋಮ [ಗತಿಯೆ || ಕುಡಿವರಿದದಟಾಂತಸಾಸಿರ ತೋಳಿಂದ ಹಿಡಿದನು ರಣಭೈರವನ | ದಂಡೆಯ ಮುರಿದಂತೆ ಬಳೆದಿರ್ದ ಕರ್ಮೀಸೆ | ಖಡೇದು ಭಾಳ ಕಪ್ಪು [ರಿಯ || ಬೆಂಡೆದ್ದ ದ್ಭುಗ್ಯುಗಳ ದ ಮೂರ್ಛಯ ಸುಪ್ರಚಂಡನ ಮೊಗವ ನೋಡಿದನು ೧ ಪ . ಕ, ಪ, ಅ- 1 ತೂತು.