ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫] ಮೋಹನತರಂಗಿಣಿ ಅ೦೩ - ಕೊಂದಡೆ ಮಗಳಿಂಗೆ ವೈಧವ್ಯವಹುದೆಂದು ಕಂದರ್ಪನಾತ್ಮಸಂಭವನ || ಸುಂದರಮಯದಿವ್ಯದೇಹ ಕರ್ಗೊಲಿದೆ ನೊಂದಿಗೆ ಮೆಚ್ಚಡವಿದನು ಉಪ್ಪರಿಗೆಯೊಳಿರ್ದು ನೋಡಿದ ಕುವರಿ ತಮ್ಮಪ್ಪನ ಕೆಯೊಳಗಾಗಿ|| ದಪ್ಪಗನಣುಗಳು ಸಿಕ್ಕಿದನಾಯೆಂದು | ತೊಪ್ಪನೆ ಬಿದ್ದಳುರ್ವಿಯಲಿ ||೧|| - ಬಾಲೆಯರುಗಳು ಬೊಬ್ಬಿಡಲು ಗೋಪುರದಗ ಶಾಲೆಯ ರೋದನಗಳ ಲೀಲೆಗಾಜನ ಕೊಲ್ಕು ದಿಲ್ಲೆಂದು ದುಃಖದ | ಶಿಲೆಗೆ ನೂತನಟ್ಟಿದನು || - ಇವನ ಪ್ರಾಣಿಗಳಿಗೆ ತಪ್ಪಿದೆನಾದರೆ | ಶಿವನ ಪಾದಗಳಾಣೆಯೆನುತೆ || ಧವಳ ಸರೋಜಾಕ್ಷಿಗೆ ನಂಬುಗೆಗೊಟ್ಟು | ಕುವರನನೊಡಗೊಂಡು ಬಂದ ಸದನಾಂತರ ಸಿಂಹಪೀಠದೆ ಕುಳಿತ ನಾ | ರದನಿಗೆ ತಂದು ತೋಯಿಸಿದ || ಮದನಕುಮಾರನಿಗೇನ ಮಾಡುವುದೆಂದು | ಹದನ ಕೇಳಿದ ಮುನಿವರನ || - ಪೇಲಾನೋರ್ವ ಸಮರ್ಧನೆ ಬಾಗಿಲೊಳ್ | ಭಾಳಾಂಬಕನಿರಲಾಗಿ || ಕೆಳ ಬೇಕಾತ ನಿರೂಪಿಸಿದಡೆ ಗ | ಯಾಳನ ಶಿಕ್ಷಿ ಪ್ರದೆಂದ ||೫|| ಹಾಗಾಗಲೆನುತೆ ರಕ್ಕಸರಾಯ ಕರೆಸಲು | ನಾಗಕಂಕಣನೈ ತಂದ || ಪೂಗೋಲನಾತ್ಮಸಂಭವಗೇನ ಮಾದೆಂ | ದಾಗ ಕೇಳಿದ ಪುರಹರನ | ಅಳೆಚನೆಗೆಯ್ಯಲೇಕೆ ಸಾಸಿರ | ತೋಳ ಬಿಳಗೆನ್ನ ಭಜಿಸಿ | ಕಾಳೆಗ ಬೇಕೆನೆ ಬಂದುದು ಸಮರಸ | ಮೈಳ ವೆಂದನು ಶಿವ ನಗುತೆ || ಇದಿರಿಲ್ಲವೆನಗೊರ್ವರೆನಲಾಗಿ ಕರುಣಾನಿಧಿಯಿದ ತಂದು ತೋಕಿಸಿದೆ! ಉದಿಸಿದ ತೋಳ ಒಲ್ಪಲಿ ಕಾದೆ ನಿನ್ನುವ ಹದಿನಾwು ಮೆಚ್ಚ ಮೆಚ್ಚಿಸುವೆ ಅಂಡಲೆದೆನ್ನ ಕೇಳುವುದೇನು ಸುಸ ನೀ ಕೊಂಡ ಕಾರಿಯವೆನ್ನ ಕೆಲಸ IF ಚಂಡವಿಕ ಮ ನೀನೊಲಿದಂತೆ ಮಾಡೆಂದು | ಖಂಡೇಂದುಶೇಖರ ನುಡಿದ||.. ಈತನ ಹಿಡಿದು ಬಂಧಿಸಲಾಗಿ ಯದುಕುಲ | ನಾಧ ನಾರಾಯಣಬಹನು|| ಆತನೊಳಕಾದಿ ಜೈಸುವೆನೆಂದು ಖಳರಾಯ (ಭೂತೇಶನೊಡನೆ ಪೇಳಿದನು ಭಕ್ತಿಯೊಳೆನ್ನನಾರಾದಿಸಿ ನಾಲ್ಬಗೆ ಮುಕ್ತಿಯ ಪಡೆದವನಲ್ಲ || ಶಕ್ತಿಯೊಳ್ ಕಾಳೆಗ ಬೇಕೆಂಬ ಸಮರಸ | ದುಕ್ತಿಯ ನೀಒಲ್ಲೆ ಮಗನೆ || ತಣಿ ನೀನಹುದು ರಕ್ಕಸರಾಯನಿಗೆ ಚಕ್ಕೆ ಪಾಣಿ ಸಾಧಾರಣನಲ್ಲ || ಕೋಣೆಯೊಳಾತನ ಗೆಲ್ಲುವರಿಂದು | ಕಾಣಿಸಿ ಮಾತನಾಡಿದನು ||೬||