ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೪ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಶಂಕರ ಸರ್ವೋತ್ತಮ ಸೌರದುರಿತಛ| ಯಂಕರ ನಿಮ್ಮ ಸಮ್ಮುಖದೆ ಪಂಕರುಹಾಕ್ಷನ ಗೆಲ್ಲದಿದ್ದಡೆ ನಿಮ್ಮ | ಕಿಂಕರನಲ್ಲೊಂದು ನುಡಿದ ||೬೩|| - ಸ್ವಾಮಿ ಸರ್ವಜ್ಞಶಿರೋಮಣಿ ಸಮರಕ್ಕೆ ನೇಮಿಸಿ ನುಡಿದು ತಪ್ಪುವರೆ|| ಗೋಮಿನೇವರನೊಳು ಕಡಿದಾಡಿ ಕೈಲಾಸ ಭೂಮಿಗೆ ತಾ ಬಪ್ಪೆನೆಂದ || ಬೇಡ ಬೇಕೆಂದು ವಿಸ್ತರಿಸಿದೊಡಸುರರ | ಚೂಡಾಮಣಿ ಕೇಳೋನಲ್ಲ ಮಾಡಬೇಕಾದುದೆಲ್ಲವ ಮಾಟ್ಟುದೆಂದೀಶ | ಬೀಡಾರಕೆ ಸಾಗಿದನು ||೫|| ಅಂಗಜನಾತ್ಮಸಂಭವನ ಮೊರೆಯನೋಡಿ | ಕ೦ಗೆಡಬೇಡೆಂದು ದೈತ್ಯl ಮಂಗಳ ವಸ್ತ್ರಾಭರಣ ಮಾಲ್ಯಾನುಲೇ | ಪಂಗಳ ಕೊಟ್ಟು ಮನ್ನಿಸಿದ | ೬೬|| ಸೆಡೆಯದೆ ಸಮರಸ್ಥಳದಲ್ಲಿ ದೈತ್ಯರ | ಪಡೆಯನೆಲ್ಲವ ಗೆಲ್ಲುದಕೆ || ಬಿಡಯವಿಲ್ಲದೆ ಮೆಜ್ಜೆ ವಜ್ಯಶೃಂಖಲನೆಂಬ | ಕಡಗನ ಕಾಡಿಸಿದನು || ಕಂಡ ನಾರದಮುನಿ ಕಮನೀಯಕುಸುಮಕೋ | ದಂಡನಾತ್ಮಜನ - [ಪಾಪ್ತಿಯನು || ವಿಂಡಗಾಲು'ಕೆಯಲ್ಲಿ ಗಳಿಸಿದ ಸೌಖ್ಯವನುಂಡಲ್ಲದೆ ತೀರದೆಂದ ೬v|| ಈಶಪಾದಾಂಬುಜಮಕರಂದಭ್ಯಂಗ ಬಾ, ಣಾಸುರ ನಿನ್ನ ಪ್ರತಾಪ || ಲೇಸಾದುದೆಂದು ನಾರದಮುನಿ ಪರಮಸಂ ತೋಸದೆ ಕೊಂಡಾಡಿದನು |೬೯ || ವೃದ್ದಶವ ಮುಖ್ಯಸಿಖಿಳ ನಿರ್ಜರೊಳು ನಿರ್ದಾಕ್ಷಿಣ್ಯರು ನಾವು || ಇದ್ದುದ ನುಡಿದರೆ ಕೋಪಿಸಬೇಡೆಂದು ಮುದ್ದಾಡಿ ಬೀuಂಡ ಮುನಿಪ|| ಬಾಗಿದ ಬಾಣಾನಿರುದ್ದನ ನೆಗದುಯೋಗೀಶ ಹರಕೆಯನಿತ್ತು || ವಾಗಿನೊಳ ಚ್ಯುತ ಹರಿಯೆಂದು ಖಗವೇ | ಸಾಗಿದ ದ್ವಾರಾವತಿಗೆ (೭೧|| ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ || ತರಣಿಕಂದ್ರಮರುಳ್ಳನಕ ಸತ್ಯಸೆವೆತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ ಅಂತು ಅಧ್ಯಾಯ ೩೫N ಕ್ಯಂ ಪದ ೨೩೨೧ ಕ್ಯಂ ಮಂಗಳಂ A ssm - ಕ. ಪ ಅ-1 ವಾಕ್ಕಿನಲ್ಲಿ