ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೬] ಮೋಹನತರಂಗಿಣಿ ೨೧೭ - ಹಿಡಿಯಾಳಾಗಿ ಸಿಕ್ಕಿದ ಚಿಕ್ಕ ಹೈದನ | ಕಡಿದಡೆ ಕಹವಿಲ್ಲೆನುತ | ಬಿಡಿಸಿಕೊಂಡಡೆ ನೋಡುವೆನೆಂದು ನಿಗಳವ : ಜಡಿಸಿದ ಪದಯುಗಳ | ನಾರದ ಕಲಹತಾತ್ಸರ್ಯದ ತರಳ ಕು : ಮಾರನ ಕೊಂದೆ ನೀನೆನುತೆ || ಮಾರಮಾತೃಕೆ ರುಕ್ಕಿಣಿ ಸತ್ಯಭಾಮೆ ಕ | ೯ರಿಂದ ನನೆಸಿದರೊಡಲ || ಮಗ ಹೋದ ಮyದಿನ ಬೆಳಗಾಗಿ ಹೇಳಿದೊ ಡನುಹರ ಕಿವಿಗೊಟ್ಟು [ದಿಲ್ಲ !! ಜಗದೀಶನಾತ್ಮಸಂಭವನ ಕುಮಾರ ದೇ | ಸಿಗನಾದನೆಂದಲಿದರು ! ೦೧|| - ಕಂದಯ್ಯ ಕಾದುವ ಹರೆಯದೆ ಖಳರೊಳು ಬಂಧನಕೊಳಗಾಗಬಹುದೆ? ಬೆಂದ ಪಾವಿಷ್ಠನ ಬನಿಹಳು ನೀನೇಕೆ | ಬಂದಷೆಯೆಂದಲಿದರು||೨|| ಜಡದೇಹಿಗಳ೦ತೆ ಮಾತಾಡುವ ಹೆಚ್ಚು ಬಿಡದಿದೆ ನಿನಗೆದೆನುತ ||- ಅಡಪಾಯಿದುಗುವರು ಧಾರಾವರ್ತನ | ತೊಡೆದನು ಪೀತಾಂಬರದೆ ||೨೩! ಅಸುರನ ತೋಳ ತರಿದಿಕ್ಕಿ ಸಿಕ್ಕಿದ ಹಸು ಹುಡುಗನ ತಂದು ಕುಡುವೆ ವಸುದೇವನಾಣೆ ತಪ್ಪಿದರೆಂದು ಶಪಥವ | ಕುಸುಮಗಂಧಿನಿಯರ್ಗೆ ನುಡಿದ|| - ಸುದತಿಯರುಗಳ ದುಃಖವ ಪರಿಹರಿಸಿ ನಾರದಮುನಿವರನ ಕೆಯ್ದಿಡಿದು| ಸದನಕಾತುರಿಯದಿ ಪೊಯಮಟ್ಟು ಬಂದು ಸಾರಿದ ರಮ್ಯ ರತ್ನಚಾವಡಿಯ || - ತೋರಿಯ- ಮಣಿಮೀರದಲಿ ಮಂಡಿಸಿ ರಾಯ ಭಾರಿಗಳ್ಮೆಯಿಂದ ಕರೆಸಿ ವಾರಿಜದಳನೇತ್ರ ಬಲಗೂಡಿ ಪ್ರಸಾನ | ಛೇರಿಯ ದನಿಮಾಡಿಸಿದ 11 -4| - ಹೊಡೆದ ಪ್ರಸ್ಥಾನಭೇರಿಯನಾದ ಬ್ರಹ್ಮಾಂಡ 1 ವೊಡೆದುದೆಂಬಂತೆ [ಗರ್ಜಿಸಲು || ನಡನಡುಗಿದುವು ಪರ್ವತ ತಳಮಲೆದ್ದು ! ಕಡಲೇಜು ಮೆರೆ [ದಪ್ಪದುವು | ೨೭ || ತರಿಸಿದ ಬಾಣ ತೂ೯ನೇರ ಕಾರ್ಮುಕವನೇ ! ವರಿಸಿದ ಕಂಚುಕಡಳೆದು ಧರಿಸಿದ ಶಂಖಚಕವನಾಕ್ಷಣದಲ್ಲಿ ಸ್ಮರಿಸಿದ ವಿಹಗೇಶ್ವರನ |೨| ಕ, ಸ, ಆ ಎಳೆಯ ಕೂಸು. 2. ವಿಸ್ತಾರವಾದ 3 ಕಬ್ಬಿಣದ ಕವಚ,