ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೬ || ಮೋಹನತರಂಗಿಣಿ ୭୦ଟ୍ ಹೊಂಗಳಸದ ಸತ್ತಿಗೆ ಡಾ೪ಪ ಚಮ | ರಂಗಳ ಸಂಜೆ ಸಗ್ಗಳೆಯ' | ಮಂಗಳ ಕುಂಚ ಕಾಳಾಂಜಿ ಬೀಸಣಿಗೆಯ | ಬೆಂಗಳ೩೨ದರಿಕ್ಕೆಲದಿ | ರ್೩) ಅಗಣಿತ ವರ್ಣ ಕೇತನದಲ್ಲಿ ಬರೆದಿರ್ದ | ಋಗರಾಜಶಂಖಚಕಗಳು|| ಸೊಗಯಿಸ ಗಜನಿಂಹಸಸಿಮಿನಸರಗಳ , ಗಗನವ ತುಡುಕಲೆತ್ತಿದರು || ಮಂಡಿಸಿದರು ಮಂತ್ರಿಗಳು ಸೇನಭಾಗರು2 ಪಂಡಿತ ಪಂಚಾಂಗಿಗಳು | ದಂಡಿಗೆ ಪಲ್ಲಕ್ಕಿ ಬೊಕ್ಕಸ ಬಂಡಾರ ಖಂಡಿತವಾಗಿ ತುಂಬಿದರು ||೧|| - ರಾಜರು ರಕ್ಕಸಮಾಂತರುತಿ ಲಾಳಿ' ಬಿ ಶ್ಲೋಜರು' ಸೆಟಲಂಬಿನವರು|| ತೇಜೋಮಯ ಬಾಣಗಾಜರೇ ತು ಖಗ | ರಾಜನೆಣಂಕೆಯಿಕ್ಕೆಲದಿ || ೪೨|| ಕೊಟ್ಟಿಗೆ ಕಾಮಾಟ*ಕ್ರಮುಕ ಬೆಳ್ಳಿಗರು ಒಟ್ಟಿಗೆ' ಗೀತಪಾರಕರು ಸೆಟ್ಟಗ ಬಲು ಚಿನ್ನ ವರದರು ಮುಟ್ಟಿದ ಕಟ್ಟಿಗೆಕಾರೇಡಿದರು ||೪೩!! ಹೊಳೆಯುವ ಕಡುಗದ ಹೊದರಿನ ಧಾರೆಯ | ತಳ ತಳಿಸುವ ಪರಿಸ್ಥೆಗಳ 1 ಅಳವುಳ್ಳ' ಸುಭಟರೇಟ್‌'ತು ಸೇನಾನಿ!' | ಗಳೊಲವಿಂದೆ ಕೈವೀಸೆ ||8|| ಚೋದ್ಯವಾಗಿದೆ ಕಣ್ಮನನಿಂಗೆ ವಿರ್ಹಾ ರಾಧ್ಯ'ನೆ೦ಕೆಯಿಕ್ಕದೆ| ಆಧ್ಯಂತರಹಿತಾತಿ ಬಲವಡಗಿತು ಬಹು | ವಾದ್ಯ ಕೊಟಾನುಕೋಟಿಗಳು || ಆರೋಹಣವ್ಯಾಪ್ತಿ ಮುಗಿದುದು ಕರೆದನ ಕೂರಾದ್ಯಗಳ [ಮಂತ್ರಿಗಳ | ದ್ವಾರಾವತಿಗೆ ರಕ್ಷಣೆಯಿಟ್ಟು ಗರುಡಂಗೆ , ನಾರಾಯಣ ಸನ್ನೆ ಗೆಯ್ಯ ! - ಜಿಗಿದು ಹಾಕಿದ ವಿಹರೇಶನುಬ್ಬಟೆಗೆ ವಾಸುಗಿ ಕೊರಳೆಲೆದು [ರೋಹಿತವ || ಉಗಿದುವು ದಿಗ್ದಂತಿಗಳು ಕೂರ್ಮನ ದೇಹ ಹುಗಿದುದು ತಣ್ಣೆ ಸಹಿಳಗೆ ಕ. ಪ, ಅ-1. ನೀರು ತುಂಬುವ ಚರ್ಮದ ಚೀಲ 2 ಶಾನುಭೋಗರು; ಕಂದಾಯ ಮುಂತಾದ್ದನ್ನು ನಿಶ್ಚಯಿಸಿ ತೆಗೆಯತಕ್ಕವರು 3 ನಿವ್ರಣ ರಾದ ಮಂತ್ರಿಗಳು, 4, () 5. ಧನುರ್ವಿದ್ಯಾಗುರುಗಳು. 6 () 7 ಅದ್ದಿ ಕದವಳು 8 ಮನೆ ಕೆಲಸಮಾಡುವವರು. 9 ಅಡಕೆಯವರು, 10, ಜಟ್ಟಿ ಗಳು, 11 ಚಿನ್ನದ ವ್ಯಾಪಾರ ದವರು. 12, ಶಕ್ತಿಯುಳ್ಳ, 13. ಸೇನೆಗೆ ಅಧಿಕಾರಿ. 14. ಗರುಡನ,