ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಮೋಹನತರಂಗಿಣಿ ಹೊಂದಗಡಿನ ಹೊದಿಕೆಯ ಮನೆ ಬಹಳ ನ} ರಂದ' ನಡೆದ ಪವ್ರಶಗಿಲೆ | ಮುಂದೆಸೆಯಲಿ ತುಳಸಿಯಮಂಟಪದಿ ಗೋವಿಂದನ ಕೀರ್ತಿಸುತಿಹರು ||೩೪|| ಕೇwವಿಲ್ಲದ ಕೇವಲಸಾತ್ವಿಕ ಪ್ರಾ೦೪ ಶಾಸಾರ್ಥಗೋಷ್ಠಿಗಳು | ಗಾಳಿದಂಡಿಗೆಯ ಭಾಗವತಸಂಕೀರ್ತನೆ | ಮಾಅದು ಮನಮನಗಳಲಿ|೩೫| ರಾಮಾನುಜವ್ಯಾಖ್ಯಾನಸುತತ್ವದ | ಭೂಾಸುರರು ಸಂದಣಿಸಿ || ಸಾಮಾನ್ಯಾಯ ಘೋಷಣೆ ವಿಷ್ಣು ಪ್ರೀತ್ಯರ್ಥ ಹೊಮವ ಮಾರುತ್ಸವದಿ ಕೇಳುವ ಕೆಲವು ವಿದ್ಯಾರ್ಥಿಗಳಿಗೆ ವಸ ) ಕಟು ವೀಳೆಯವಿತ್ತು [ಮುದದಿ | ಆಳುಗೊಳಿಸಿ ಪ್ರತಿದಿವಸದಿ ತರ್ವಾಯು ಹೇಳುವ ವಿಬುಧರೊಪ್ಪಿದರು ||೩೬ - ಯಜನಯಾಜನವಧ್ಯಯನಾಧ್ಯಾಪನ | ನಿಜದಾನ ಪ್ರತಿಗ್ರಹಂಗಳನು | ಭುಜಚತುಷ್ಟಯನ+ಪ್ರೀತಿಯಲ್ಲಿ ಮಾಡುವ ಚೊಕ್ಕೆ ದ್ವಿಜಮಹಾರಾಜ

  • ರೊಪ್ಪಿದರು ೩vil ಕರಕಾಂಡವ ತಿರಸ್ಕರಿಸಿ ತತ್ಯಾರ್ಥದ ಮರ್ಮವನ'ದ ಪ್ರಜ್ಞೆಯರು ಧಾರ್ಥಕಾಮಮೋಕ್ಷಂಗಳ ಪಡೆದರು! ಭರಾಂಬರನ' ಭಕ್ತಿಯಲಿ !೩! - ರವಿಸಿದ್ದಾನಸಂರಕರಷ್ಟಭಾಷಾ ; ಕವಿಗಮಕಿಗಳು ತಾರ್ಕಿಕರು | ವಿವಿಧವಿದಭೆ ನಡೆದುದು ಲಲಿತಭಾರ್ಗವಿಯ ಕಾಂತನ' ಪುರದೊಳಗೆ|೪೦

ಸಣ್ಣವರುಗಳನೋದಿಸುತಿರ್ಪ ಕಸೆಯಕೋಲಣ್ಣಗಳ ಚೌಪದಿಗವಿತೆ|| ಬಣ್ಣಗಂಬಿಯ ಪುಸ್ತಕಲಿಖಿತಜ್ಞರು | ಕನ್ನಡಕವ ತಾಳಿಹರು [೪೧| ಏನ ಬಣ್ಣಿಸ ಬರ್ಪುದು ಚಂದ್ರಕಾಂತಸೋ ಪಾನ ಪುಷ್ಕರಣಿಗಳೊಳಗೆ! ನಾನಾದೇಶಭಾಷೆಯ ಬುಧರುಗಳನುಷ್ಟಾನವ ವಾಲ್ಪ ಸಂಭ್ರಮವ |೨| * ಹಚ್ಚಡ ಚಿಂದಿಕುಪ್ಪಸಗಳನಿಂಬಿಟ್ಟು1 ಸ್ಪಚ್ಚದ ಬೈರ್ವಾಸದೊಡನೆ !|| ಬೆಚ್ಚಗೆ ಮಿಂದರು ಕೃಷ್ಣ ಗೋವಿಂದ ಶ್ರೀ | ವತ್ಸಲಾಂಛನ ಶರಣೆನು ೪೩! ಮುಲುಗಿದರಲಸದೆಪೊಯಿನುಟ್ಟುಪಟ್ಟಾವಳಿದೋತ್ರ ಬಹಿರ್ವಾಸದಳದು| ತಳಿರುಗಾವಿಯನುಟ್ಟು ಜಪದಮಂಟಪದಲ್ಲಿ ಕುಳಿತರು ಬುಧರು ಸಂದಣಿಸಿ! ಕ ಪ, ಅ.1. ಚಚ್ಕವಾದ 2, ಮತ್ಸರ. 3. ಸಂತೆಹೇಳಿಸಿಕೊಂಡದ್ದನ್ನು ಪುನಃಪುನಃ ಹೇಳುವುದು. 4 5. 6. ವಿಷ್ಣು, 7. ಚಾಟಿಯ ಕೋಲು. 8. ಬಹಿರ್ವಾಸ, ಮೇಲು ಹೊದಿಕೆ. ದಿ • M - 0.