ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೬] ಮೋಹನತರಂಗಿಣಿ ೨೧n ಒಡಮುರಿದೊಳ ವೊಕ್ಕು ಬಿರುಗಾಳಿ ಬೀಸಲು | ಮೃಡನಾಸ್ಥಾನದಿಂ [ಸುರರು ಹೊಡೆ ಮಗ್ಗಿದರು ಗದ್ದುಗೆಯಿಂದೆ ನವರತ್ನ ನಡೆದ ಕಿರೀಟಗಳ್ ಮುರಿಯೆ ಶತಮಖಮುಖ್ಯನಿಜ-ರರೆದ್ದು ನಿಂದರು ಜತನ ತಪ್ಪದೆ ಕೆಯ್ಯಮುಗಿದು ಹುತವಹನೇತ್ರ ನಿರೂಪಿಸು ಪಲಯಮಾರುತನೆಲ್ಲಿಯದೆಂದುನನಗೆ||೯|| ಕಾಳಿಂಗಮರ್ದನ ಖಳರಾಯನ ಮೇಲೆ ದಾಳಿಯ ಬಂದ ನಿಷ್ಟುರದಿ | ಕೇಳಿ ಮಾಡುವುದೇನು ಗರುಡನ ಗಯಷ್ಮೆ ರ್ಗಾಳಿಯೆಂದೀಶ್ವರ ನುಡಿದ ಕೆಲರು ಸಂತೋಪವ ತಾಳರು ಮನದೆ ವ್ಯಾ ! ಕುಲವಾದರುಭಯ [ಪಕ್ಷ ದಲಿ ಬಲರನ್ಯಗರ್ವಿತ ಗರುಡ ಕೃಷ್ಣನ ಚಿತ್ತದೊಲವರಿದಿದನುರ್ವಿಯಲಿ;೬೧|| ಉಡುಗಿತು ಬ್ರಹ್ಮಾಂಡವೆನೆ ಬಗರಾಜ ಕಿತ್ತೀಯನೊಯ್ಯನೆ ಪೈಸರಿಸೆ ತುಲುಗಿದೆ ಬಲಕೃಷ್ಣನಿ೦ದ ಶೇಪನ ಕೊರಲ್ ಮುವಂತೆ ನದಿಯತೀರದಲಿ ಜಲರುಹದಳನೇತ್ರೆ ಶ್ರೀಕೃಷ್ಣನೊಂದಾಗಿ | ಮಲೆವರ ಗಂಡನೆಂದೆನಿಪ || ಬಲರಾಮ ಕಾಮ ಸುಧಾಮ ಕುಮಾರಕ ಕೆಲದೊಳಶ್ಚಿವರೊಡನಿದು || ಸಾಮಜವರದ ಸಂತಸವನ್ನು ನೋಡಲು | ಗೋಮತಿಯೆಂಬ [ಪೆರ್ದೊಳಯ || ರಾಮನೇಯಕ ಶೀತಜಲವೀಂಟ ಹೊಗಳಿದ ನಾಮಹಾಸ್ವಾದಕವ || ಮಾಧವನಗಜಾನುಜ ಬಂಧುಸಂದೋಹ ಭೇದವಿಲ್ಲದೆ ಪುತ್ರನಿಚಯ| ಯಾದವರಖಿಳ ಮಾರ್ಬಲ ಜಲವೀಂಟಿ ಸತಾದಸದೆಡೆಗೆ ಸಾರಿದರು|| ೬೫|| ಬಿಡಯವಿಲ್ಲದೆ ಖಗರಾಜನ ಮನ್ನಿಸಿ ಯೊಡನೆ ಬಂದವನೀಶ್ವರರು || ಕಡೆಗಣ್ಣ ಸನ್ನೆಯಿಂದಲೆ ಸುತ್ತ ಪಾಳೆಯ ಬಿಡಹೇ ಕೃಷ್ಣನೇಮಿಸಿದ | © ಣ © ಣ 3. ಗಜೇಂದ್ರನಿಗೆ ವರ ಕ ಪ.ಅ-1 ಕೆಳಗಣ ಗರಿ 2 ಶತ್ರುಗಳ ವನ್ನು ಕೊಟ್ಟ ಶ್ರೀಕೃಷ್ಣ, 4, ಮರ