ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸಂಧಿ ೨೧೨ ಕರ್ಣಾಟಕ ಕಾವ್ಯಕಲಾನಿಧಿ ವಟಪತ್ರ ತಲ್ಪ' ನಿರೂಪಿಸಿ ಬಹುವರ್ಣ ಪಟಲಾಂಛನ ಭೂಭುಜರು || ನಟನೆಯಿಂದಲ್ಲಲ್ಲಿ ಬಿಟ್ಟುದು ಯಾದವ ಕಟಕಕ್ಕೆ ತಾವಿಲ್ಲದಂತೆ (೬೭|| ದೇಶಾಧಿಪರ ಬೆಳ್ಕೊಡೆಗಳು ನಕ್ಷತ್ರ ರಾಶಿಯಂತೆಸೆಯೆ ಮಧ್ಯದಲಿ || ಕೇಶವರಾಯನ ದೂಸ: ರೋಹಿಣಿಯ ಪಾ ಈಶ'ನೆಂಬಂತೆ ರಂಜಿನಿತು || ದೊರವೆತ್ತ ಮಗಳ ಗಂಡಗೆ ಕ್ಷೀರವಾರಿಧಿನೆರೆ ಬಂದುದೆಂಬ ರೀತಿಯಲಿ|| ಹೊರೆಯಿಲ್ಲದಮಳ ಸೂಸದ ಸುತ್ತುವಳ ಸಿನ ತೆರೆಸೀರೆ ಕಣೆ ರಂಜಿಸಿತು || " ಓರಂತೆ ಬಲರಾಮ ಸಾತ್ಯಕಿ ಕೃತವರ್ಮ ಮಾರಕುಮಾರ ದೂಸಗಳು ನಾರಾಯಣನ ಬಿಡಾರದ ಮುಂದೆ ಹಜಾರ ಹೋಂಗಳಸವೆತ್ತಿದುವು || ೭೦|| ಮಂಗಳ ಬೀದಿವಾದ ಮುಂದೆ ನಾಲೆ ಸೆವಿಂಗಡ ವಿಧಿ ವೀಧಿಯೊಳು| ಕಂಗೊಳಿಸುವ ಸೋಪಸ್ಕರ ವ್ಯವಹಾರ ದಂಗಡಿ ಮೆಲುತಿದುವಿಕ್ಕೆಲದಿ ||೩೧|| - ದನಿತು ಬನಬನದಲ್ಲಿ ಕೊಳ ಮಜ ಲೊಟ್ಟು ಗೋಮತಿಯ ತೀರ [ದಲಿ | ಕಟ್ಟಳೆ ಕಡೆಮೊದಲಿಲ್ಲ ಕೃಷ್ಣನ ದಂಡು ಬಿಟ್ಟುದು ಕೇಳಾಯತಾಕ್ಷಿ || ೭೨|| ವರಮೋಹನ ತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ ತರಣಿ ಚಂದ್ರಮರುಳ್ಳನಕ ಸತ್ಯಸೆಯಿತ್ತು ಪೊರೆವ ಲಕ್ಷ್ಮೀಕಾಂತಬಿಡದೆ|| m ಣ ಅಧ್ಯಾಯ ೩೬ ಕ್ಕಂ ಪದ ೨೩೯೪ ಕ್ಯಂ ಮಂಗಳಂ + + + ಕ. ಪ ಅ-1, ಆಲದ ಎಲೆಯ ಮೇಲೆ ಪ್ರಳಯ ಕಾಲದಲ್ಲಿ ಜಗತ್ತನ್ನು ಉದರ ದೊಳಗಿಟ್ಟು ಕೊಂಡು ಮಲಗಿದಸ್ವಾಮಿ, 2. ಡೇರೆ. 3 ಚಂದ್ರ.