ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮೂವತ್ತೇಜನೆಯ ಸಂಧಿ ಕುಂಭಾಂಡನ ಬುದ್ದಿ - ವಾಸವನೈಕ್ಷರಗೇಡಿ' ಶಾಪಿಸಲಂಬರೀಷನ ಬಿಡದೆ ರಕ್ಷಿಸಿದ || ಶ್ರೀಶನ ಪಾದಪದ್ಯವ ಕೊರ್ತು ಕೃತಿವೇಲು ನಾಸೊಗವಟ್ಟು ಲಾಲಿಸುವೆ | ಹೇಲುವೆ ಹೇಮಾಂಬುರುಹಮೊಗ್ಗೆ ಮೊಲೆಯಳೆ ಕೇಳಿದು ಕೃಷ್ಣಚರಿತ್ರ || ಏಕೀಣಜನ್ಮದ ಭವನಾಗಪಾಶವ | ನೀಡುವ ಪರಮಗಾರುಡವ ||೨|| ಚೊಕ್ಕಟವಾಗಿ ರಂಜಿಸುವ ಬೀಡಾರವ | ಹೊಕ್ಕಂತೆ ಸಂವರಿಸುತ್ತೆ || ದೊಕ್ಕನೆ ಪೊಡಮಟ್ಟ ತಿಕೃಷ್ಣ ಸಲೆ ಸ್ ಜಿಕ್ಕ ಪೇಟಸಿದ ಭೂಭುಜರ - ಮಾಧವ ನುಡಿದ ವಾಕ್ಯವ ಕೇಳ್ಳು ಜೀಯ ಹ | ಸಾದವೆಂದವನೇಶ್ವರರು ಆದಡೆ ತಮಗಿಂದು ಸೆಲವೆಂದು' ಬೀಜಕ್ಕೊಂಡು ಹೋದರು ಮುಂದೆ [ಚೂಣಿಯಲಿ || ನೀಲಾಂಬರನೊಳು ನಿಖಿಲಯಾದವರಿಂತು | ಕಾಲಮೃತ್ಯುವನದವೆನಿಸಿ! ಚೇಲಸಮೇತ ಭೈರವನಂತೆ ಸೃದ್ಧಿ | ಪಾಲರು ನಡೆದರೊಗ್ಗಿನಲಿ |೫|| - ರಥ ವಾಜಿ ವಾರಣ ಕಾಲಾಳನಿನಿತೆಂದು | ಮಿತಿಮಾಡ ಬಲ್ಲವರಾರು || ಸಿತವರ್ಣಲೇಪನ ಕೊರಳೊಡೆಮುರಿದುದ | ಚ್ಯುತಸೈನ್ಯಪಾದಮುಟ್ಟಣೆಗೆ. ದೊರೆಹೊರೆಗಳು ಬೌಜಿಕ್ಕಿದರ್ ಮುಗಿಲ ಹೆದ್ದೆರೆಯಂತೆ ಸಿಡಿದ [ಟೆಕ್ಕೆಯದೆ | ಧರೆ ಬೆಸಲಾದಂತೆ ನಂದಿಕುದುರೆಯ ನೋ | ಜ್ವರ ಕಣ್ಣಿಗಾಧಾರವಲ್ಲ || - ಗಜರಧಹಯಪಾಯದಳದೊಳು ಗರುಡ ಧ್ವಜ ವರೂಧವನೇ ತನ್ನ | ಭುಜಬಲವೆರಸಿ ಬರ್ಪುದ ಕಂಡು ದೇವ ವುಜ ರಾಕ್ಷಸರು ಮೆಚ್ಚಿದರು | ಪಟಹದಿಂಡಿಮವಾದ್ಯ ಮುರಿತಾಪ ಭೇರಿತಂ ಬಟದವಾಮಿಗಳಾದಿಯಲಿ | ಅಟಕಟಿಸುವ ನಾನಾವಾದ್ಯ ಸಕಲದಿ : ಟ ಬಿರಿವಂತೆ ಗರ್ಜಿಸಿತು ||೯|| ಕ.ಪ.ಅ-1. ದುರ್ವಾಸಮುನಿ. 3, ಆದಿಶೇಷನು ಬೆಳ್ಳಗಿರುವನೆಂದು ಪ್ರಸಿದ್ದಿ. 6. ಹೆತ್ತಂತೆ. 2 ಅಪ್ಪಣೆಯೆಂದು. 4. ಧ್ವಜ.