ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧೪ 1 ಸಂಧಿ ಕರ್ಣಾಟಕ ಕಾವ್ಯಕಲಾನಿಧಿ ಮಾಧವನೊಡನೆ ಮಚ್ಚರವೇಕೆ ದೈತ್ಯವಿಚ್ಛೇದನೊಳ್ ಸಮರ ಸಿದ್ಧಿಪ್ರದೆ ಕಾದ ಬಹುದೆಂದು ಬಿರುದಿನ ಕಹಳೆಗ | ಊದಿ ಬಿರುದರುಬ್ಬಿದರು | ಎಡಬಲದೊಳು ಹಿಂದೆ ಮುಂದೆ ಸೃಷ್ಟಿಶರ : ಗಡಣ ಮೋಹರಿಸಿ ನಿಂದಿರಲು ಸಡಗರದಿಂ ನೋಡಿ ಶ್ರೀಕೃಷ್ಣ ನಾರದ | ನೊಡನೆ ಹೇಳಿದ ನಸುನಗುತ || ಅತಿವೇಗದಿಂದೈದಿ ನಾರದ ಹೇಳು ಪಾ | ರ್ವತಿಯ ಪ್ರಾಣೇಶ್ವರನೊಡನೆ ರತಿಕುಮಾರಂಗೆ ಬಾಣಲೆಯಿತ್ತು ಕಳುಹಲು | ಪತಿಕರಿಸುವೆನು ರಕ್ಕಸನ!! - ತನ್ನ ಸಹಾಯದಿಂದಸುರಾಧೀಶರ ನನ್ನ ಮೊಮ್ಮನನು ಬಂಧಿಸಿದ | ಮುನ್ನ ಹಿರಣ್ಯಕಮೊದಲಾದ ದೈತ್ಯರು | ಬನ್ನ ಬಟ್ಟುದ ಬಲ್ಲರೆಲ್ಲ ||೧೩|| ಕ್ಷೀಣವಪ್ಪುದು ನಮ್ಮ ನಾವೆ ಕೀರ್ತಿಸಲೇಕೆ ಕಾಣಬಪ್ಪುದು ಕದಲಲ್ಲಿ|| ಜಾಣತನದಿ ಬುದ್ದಿವೇಣು ರಕ್ಷಿಸಲು ಬಾಣಸುರ ತನ್ನ ಬಕುತ ||೧೪|| ಜಯ ಹಸಾದವೆಂದೆನುತೆ ನಾರದಮುನಿ | ರಾಯ ಹಂಸಾರೂಢನಾಗಿ | ಕಾಯಜಹರನಾಸ್ತಾನಕ್ಕೆ ಬಂದು ತಾಂ | ಪ್ರೀಯದಿಂ ಪೊಡೆಮಟ್ಟ ಶಿವಗೆ | ನಾರದಮುನಿಯನೆತ್ತಿದ ತಾತ್ಸರ್ಯದಿ | ಮಾರಾರಿ ಮನದೊಳು ನಗುತೆ। ಆರಾರ ಕೊಂಡಾಡಿಸ ಬಂದೆ ತಂದೆಯೆಂ | ದೋರಂತೆ ಕೊಂಡಾಡಿದನು || ದೇವ ತನ್ನಯ ಮೊಮ್ಮನ ಹರಿಬಕೆ ವಾಸು | ದೇವ ದಂಡೆತ್ತಿ ಬಂದಿಹನು| ದೇವ ಬಾಣಾತ್ಮಸಂಭವೆಯ ಕೂಡಿಸಿ ಕಾಮ | ದೇವಪುತ್ರನ ಬಿಡಿಸುವುದು ಕೇಳಲwಯೆ ಕೇವಲಮೂರ್ಖ ನಾನೊಮ್ಮೆ | ಹೇಲಟ್ಟುವೆನೆಂದು [ಚರರ || ಭಾಳಾಕ್ಷ ಕಳುಹೆ ಬಾಣಂಗೆ ಸೂಚಿಸಲಾಗಿ ; ತಾಳಲಾಂದೆ ಕೋಪಿಸಿದ | ಕುಂಭಾಂಡಮಂತ್ರಿಯ ಕರೆಸಿ ಹೇಳಿದ ನಿಟ ; ಲಾಂಬಕನಭಿಮಾನೋ [ಕ್ಕಿಯನು || ಶಂಬರಾರಿಯ ಕುಮಾರಂಗೆ ಮತ್ಸುತೆ ಹೊನ್ನ | ಬೊಂಬೆಯ ಕೊಡವೇ [ನಂತೆ || ೧೯ || ಕೊಟ್ಟುದುಂಟಾದುದಾದೊಡೆ ನಿಮ್ಮ ವಿಭವದ | ಪಟ್ಟಕೆ ವೈಕಲ್ಯವಿಲ್ಲ! ನೆಟ್ಟನೆ ಯದುಕುಲಾಧೀಶ್ವರನೊಂದಾಗಿ | ಪಟ್ಟವಾಸಿಯು ಬೇಡ ಬೇಯ|| ಸಲ್ಲದ ಮಾತನಾಡಿದನೆಂದು ಕೋಪಿಸಿ | ಕಲ್ಲ ಗಾಣದೊಳಿಕ್ಕಿಸೆನ್ನ || ಫುಲ್ಲನಾಭನ ಮತ್ಸರದಿಂದೆ ನಿಮ್ಮವ | ರೆಲ್ಲರು ಲಯವನೆಯ್ದಿದರು |೨೧||