ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬ M ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಶತದೃಪ್ಲಾನುಮಾನದಿ ನೋಡು ನಿನ್ನಯ ಪಿತ ವಿಭೀಷಣಧುವಾದಿಗಳು|| ಮೃತವುವಬುಜಾಕ್ಷನ ನೃತ್ಯರಾಗಿ ಶಾ | ಶೃತವಡೆದರು ಕೇಡನದು | ಹರನೊಳು ವಿಶ್ವಾಸವನು ಬಿಡದಿರು ಚಕ್ಕೆ, | ಧರನೊಳು ಬಕುತಿಯ [ರಚಿಸು || ಎರವಿಲ್ಲದಿರ್ದರ ಕರುಣಾಕಟಾಕ್ಷದಿ | ಸ್ಥಿರರಾಜ್ಯವನಾಳ ಬಹುದು |೩೩|| ದರ್ಶಕನಾತ್ಮಸಂಭವಗೆ ತಟ್ಟುತೆಯ ಸ ಮರ್ಪಣೆಗೆಟ್ಟು ಬೀಡೆ, ಒಪ್ಪಿಲ್ಲದೆ ಸಮರಕೆ ಹೊಕ್ಕೊಡಪಕಿ೦ರ್ತಿ ಬರ್ಪೂರು ಬಲ್ಲರೆ ಕೇಳು|| ರಟ್ಟು ಮಾಡುವ ದಾಯಕವಲ್ಲ ಹೆಣೈಡಂ | ಒಟ್ಟುದೆ ಸ್ಮರಕುಮಾ [ರನಿಗೆ | ಕೊಟ್ಟು ಸಂಧಿಯ ಮಾಟ್ಟುದೊಳಿತೆಂದು ಭೀತಿಯ | ಬಿಟ್ಟು ಬಿನ ಹವ ಮಾಡಿದನು 1೩೫Rit * ನಿಂತೊರ್ವರು ಬಾಣನಾಸ್ತಾನದೆ ಬುದ್ದಿ ವಂತರಿದಾಡುವರು || ಮುಂತ ರಾಜಕಾರ್ಯವನುಸಿರುವೆ ಭೂ ಕಾಂತ ಕೇಳೆಂದು ಕೈಮುಗಿದು ಕಾದಂಟ್ಟುವೆನೆಂದು ಕರೆಸಿದೊಡೆಮಗೆ ನೀ ಬೋಧಾರುಹನಾಗಿ ಒ೦ದೆ, ಯಾದವರಾಯನೈತರಲಾಗಿ ಧೈರ್ಯವಿ ಚೇದನವಾದುದು ನಿನಗೆ |೩೭|| - ಜಾತಿವೀರರು ಬಾನಾಡುವ ರಚನೆಯ ಮಾತಿಗೆ ಮರುಳೊಂಬರಿಲ್ಲ! ನೀತಿಕೋವಿದನಾದಕಾರಣ ನಿನಗಿಷ್ಟು | ಭೀತಿಯಾದುದು ಬೀರವುದು | ಒಡೆಯ ಕೇ ನಿನಗೆ ಭೀತಿಸುವನಾಹವದೊಳು ಕಡೆಗಾಲ ಭೈರವನಂತೆ || ಬಿಡೆಯವಿಲ್ಲದೆ ಬಂದ ಯಾದವರಾಯನ , ಪಡೆಯನೆಲ್ಲವ ಸವರುವೆನು | ನಿಂದ್ಯವನೀಡಾಡಿದನೆಂದು ಮನದೊಳು | ಸಂದೇಹವೆನಗಿನಿತಿಲ್ಲ ! ಮಂದಿವಾಳ ದ ಹುಯ್ಯಲೆಯ್ಲಿದೆ ಸನಿಯಕೆ | ತಂದೆ ತಾರೆನಗೆ ವೀಳೆಯವ || ಕಟ್ಟಾಳೆಮಾತಾಡಿದ ಮಂತ್ರಿಶಗೆ | ಬಟ್ಟಲ ವೀಳೆಯವಿತ್ತು ! ನೆಟ್ಟನೆ ಹರಗೆ ಬಿನ್ನಹವಾಲ್ಪುದೆನುತೆ ಬಿ ಜಟ್ಟನು ಶಿವದೂತನೊಡನೆ ಶಶಿಮಕುಟಾಂಕಿತನಂಮೀ ಪೂಜೆಗೆ ಮಂಡಿಸಿದ ಬಾಣಾಸುರನೊಲಿದು || ಹಸಿದ ಹೆಬ್ಬುಲಿಯಂತೆ ಕುಂಭಾಡನು ಸಂವ : ರಿಸಿಕೊಂಡು ಹೊಆವಟ್ಟು [ಬಂದ || ೪ ಕಪ್ರ-1, ಬಹಿರಂಗ,