ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲಿ ೩೭] ಮೋಹನತರಂಗಿಣಿ ೨೧೭ ಬಂದನು ಶಿವನಂಫಿ ಯುಗಳಕ್ಕೆ ಪೊಡೆವಟ್ಟು | ನಿಂದನು ಮುಗಿದ [ಹಸ್ತದಲಿ || ಕಂದರ್ಪಹರಗೆ ಬಿನ್ನಹವ ಮಾಡಿದ ಬಲಿ : ನಂದನ ನುಡಿದ ವಾಕ್ಯಗಳ | ಮುಕ್ಕಣ್ಣ ನಿಮ್ಮ ನಿರೂಪವ ಖಳರಾಯ | ಮಿಕ್ಕನೆಂದಾಜ್ಞಾಪಿಸದೆ || ಅಕ್ಕ೦ದಾರೈಕೆಯ ಮಾಡು ಕದನಕ್ಕೆ ರಕ್ಕಸವಗೆಯ' ಬಂದಿಹನು ! - ದೇವರ ಶಿಷ್ಯ ದೇವನಿಗೆ ಬಿಸಿದ ದೇವಪೂಜೆಯ ಮಾಡುವನಕ । ದೇವ ನಿನ್ನಯ ದೇವ ಬಲಗೂಡಿ ಶ್ರೀಕೃಷ್ಣದೇವನೂ೪ ಕಾದುತಿರೆಂದ - ಎನಲಾಮಾತಿಂಗೆ ಕಿವಿಗೊಟ್ಟು ಲಾಲಿಸಿ ಯನಲಾಂಒಕ ಹರಿಸದಲಿ | ಫುನ ಲಾಗುವೇಗದಿ ಜೋಡಿಸಿ ನಂದಿವಾ ಹನಿ ದನಾಹವಕ ||೪೬ ಸೋಮಶೇಖರನ ದಕ್ಷಿಣಭಾಗದಲಿ ಗಣ ಸೋಮ ಕುಮಾರಸಂದೋಹ || ವಾಮಭಾಗದಲಿ ಸೇರಿಸಿಕೊಂಡು ಬಂತು ಸು ತಾ ಮಾದಿನಿಪಿಂನಿರ್ಜರರು || ಗಜಮೇಪನಹಿಪಮಾನಸನೆಗಳಿರಳ ೦ಶ ನಿಜಧರ್ಮವಾಗುವ ವೃಷಭ ಭುಜಗಾರಿವಿಷಪುಚ್ಚ ವರ್ಷಕನೊದಲಾದ , (ಸತತಿ ಮದುವೆಗ್ಗಿನಲಿ | ವಾರಿ ಮಸ್ತಕನ ಮುಂದೆಸೆಯಲ್ಲಿ ಮೊಗುವ ಭೇರಿ ನಾನಾವಾದ್ಯಸಿಚಯ ಭೂರಿ ಹೆಣ್ಣಾಳೆಗಳೆದರುತಿರ್ದುವು ಮದನಾರಿಯ ತೊಡಕು ಬೇಡೆನುತೆ | ತೋಣಿತಪ್ರರದ ಪಶ್ಚಿಮದಿಕ್ಕಿನಲಿ ಈ ಪಾಣಿಯಾ ಪಜಸಿಕ್ಕಿದನು !! ಚೂಣಿಯ ಭಟರೆಚ್ಚಾಡುತಿರ್ದುದು ಸುರ ಶೆ೯ನೆಯ ಬಿ ವಜಿಸಿ | ಆಸಮಯದೆ ಮುನಿವರನನಟ್ಟಿದ ಕೃತಿ ವಾಸ' ದೈತ್ಯನ ಮನದಿರವ | ಕೇಶವಗುನಿರೆನಲ್ ಬಂದು ನಾರದ ಲ ಶಂಗೆ ಬಿನ್ನಯಿಸಿದನು || ೧|| - ಪೀತಾಂಬರ ಕೆಳು ಬಣ ಸಂಧಾನದ ಮಾತ ಮುರಿದು ಮಂತ್ರಿಯೆ ಭೂತೇಶನೊಡನೆ ಸೂಚಿಸಲಾಗಿ ಕಾಳಗ/ಕಾತ ಬಂದಿಹನು ಬಿಸು | - ಓಡುಗೆಯ್ಯನ'ಶಕುತಿಯೋಳವರಿರುವನ್ನ ! ಪಾಡೆಂಬುದೆನಗೆ ಕಾಣಿಸಿತು | ನೋಡು ನಾರದ ನಿನ್ನ ಕಣ್ಣ ಹಬ್ಬವನಿಂದು | ಮಾಡುವನಾಹವದೊಳಗೆ || ಮುಕಿಯದೆ ಮದನಾಂತರದಲಿ ನುಡಿದುದು ; ಮರ ಕೆಯಬೇಕಸುರರ [ತ೦ದು ಕ ಸ ಅ ರಾಕ್ಷಸರಿ, ವಿಷ್ಣು ಯಾರು? 3. ಶಿವ 4. ಓಡನ್ನು ಕೈಯಲ್ಲಿ ಹಿಡಿದಿರುವನು, ಕಪಾಲಪಾಣಿ 0 0 28