ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪ ಣ ೨೧೮ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಹೆಂದಿಗನ'ಸಿಕ್ಕೆ ಬಿಡಿಸಿದೊಡೆನಗುಡು ಗೊಕಯಿತ್ತುದೆನುತೆ ಕೈಮುಗಿದ|| - ನಾರದಗಭಯಹಸ್ಯವನಿತ್ತು ಶ್ರೀಹರಿ ತೇರನು ಮುದ ಕೊಡಿಸಲು || ಘೋರಾಕೃತಿವೆತ್ತು ಕಾಲಾಗ್ನಿಮುಳಿದು ಹುಂ | ಕಾರದಿಂದಿರಿರ್ದ೦ದುವಾಗ ಮಿಗೆ ಆಟಂಟ ಭುಗುಭುಗಿಲೆಂದು ಬಳ್ಳಾರಿ | ಹೊಗೆ ಸುತ್ತಿ ಬ್ರಹ್ಮಾಂ [ಡದೊಳಗೆ || ಒಗೆಗೊಳ್ಳದೆ ಕೃಷ್ಣರಾಯನ ಒಲವ ನಾ ಒಗೆಯಿಂದ ಸವರಿತಾಹವದಿ | H೬ || ಬಂದುದು ಯಾದವಬಲ ನೆಲಸಿಂದಂತೆ | ನಿಂದುದು ಕಾಲಾಗ್ನಿಯಲಿ || ಬೆಂದುದು ಬಿಡಿಸಿಕೊಂಬವರಿಲ್ಲ ಕಟಕ ಟೆದುದು ಸುನಿಶಾಚರರು || - ಎಂಬ ಮಾತು ಬಾಯೊಳಗಿರೆ ಶ್ರೀ ಕೃಷ್ಣ ನಂಭೋಧಿ ಮಾರ್ಗದಿಂದೆ ಮುಂಬರಿದೈದುವ ಕಾಲಾಗ್ನಿಯ ಮೆಟ್ಟಿ , ತಂಒಲಗರೆದನಾಸಿಕೆ | HV - ಈಪಾಟಯ ಸಮರ್ಧಿಕೆಯಲ್ಲಿ ಬದಸc : ತಾತಾವ ಸರಿದನೆಂದೆನುತೆ | ಶ್ರೀಪರಮೇಶ ರಮೇಶಂಗೆ ಮೆಚ್ಚಿ ಸ : ಕ್ಲಾಸದಿಂ ಕೈವಾರಿಸಿವ # ೫೯|| ವರಮೋಹನತರಂಗಿಣಿಯೆಂಬ ಕಾವ್ಯವ ಒರೆದೊದಿ ಕೇಳಿದ ಜನರ || ತರಣಿ ಚಂದ್ರಮರುಳ್ಳನಕ ಸತ್ಸೆ ಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ; ಅಂತು ಸಂಧಿ ೩೭ ಕ್ಯಂ ಪದ ೨೪೫೪ ಕ್ಯಂ ಮಂಗಳಂ ಲ | - - ಮೂವತ್ತೆಂಟನೆಯ ಸಂಧಿ > ಹರಿಹರರ ಕಾಳಗ:- ಮಧುಕೈಟಭರ ಚರ್ಮವ ನೀಜಕ್ಕೆ ಭೂ ವಧುಕೃತ್ಯವ ನಿಯಮಿಸಿದು! ಯದುಕುಲೋತ್ತುಂಗ ರಂಗನ ಕೊರ್ತು ಕಾತಿವೇಟು ಸದುಒಕುತಿಯಲಿ [ಕೇಳುವೆನು ||೧|| ಕಕ್ಕಸವೆತ್ತ ಕಾಮಿನಿಯರ ಕಂಡು ಕ ಣ್ಣಿಕ್ಯದಂತೆನ್ನ ಚಿತ್ತವನು || ಅಕ್ಟೋಗೊ೦ಡ ಭಾಮಿನಿನ್ನೆ ಲಾಲಿಸು ಸಕ್ಕರೆಯಂತ ಮಾತುಗಳ |೨| ಕ ಪ.ಅ-1 ಚಂದ್ರಚೂಡ, ಶಿವ,